ಬುಧವಾರ, 14 ಜನವರಿ 2026
×
ADVERTISEMENT

khel ratna

ADVERTISEMENT

ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

Hardik Singh Hockey: ಈ ವರ್ಷದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು ಮಾಡಲಾಗಿದೆ. 24 ಸಾಧಕರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
Last Updated 25 ಡಿಸೆಂಬರ್ 2025, 16:08 IST
ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

PHOTOS: ಖೇಲ್‌ ರತ್ನ ಪ್ರಶಸ್ತಿ ಪಡೆದ ನಾಲ್ವರು ಕ್ರೀಡಾ ಸಾಧಕರು

ನಾಲ್ಕು ಮಂದಿ ಸಾಧಕರು ಪ್ರತಿಷ್ಠಿತ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ ಗೌರವಕ್ಕೆ ಪಾತ್ರರಾದರು.
Last Updated 17 ಜನವರಿ 2025, 13:50 IST
PHOTOS: ಖೇಲ್‌ ರತ್ನ ಪ್ರಶಸ್ತಿ ಪಡೆದ ನಾಲ್ವರು ಕ್ರೀಡಾ ಸಾಧಕರು
err

National Sports Awards: ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರದಾನ

ಪ್ಯಾರಾ ಅಥ್ಲೀಟ್‌ಗಳಿಗೆ ಭಾರಿ ಚಪ್ಪಾಳೆ
Last Updated 17 ಜನವರಿ 2025, 13:34 IST
National Sports Awards: ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರದಾನ

2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ..

2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ..
Last Updated 2 ಜನವರಿ 2025, 12:51 IST
2024ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ..

ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ

ಶೂಟರ್‌ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ. ಗುಕೇಶ್‌, ಭಾರತ ಹಾಕಿ ಪುರುಷರ ತಂಡ ನಾಯಕ ಹಮ್ರನ್‌ಪ್ರೀತ್ ಸಿಂಗ್‌, ಪ್ಯಾರಾ ಅಥ್ಲೀಟ್ ಪ್ರವೀಣ್ ಕುಮಾರ್ ಅವರಿಗೆ ಗುರುವಾರ ಭಾರತ ಸರ್ಕಾರವು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ.
Last Updated 2 ಜನವರಿ 2025, 9:43 IST
ಮನು ಭಾಕರ್, ಗುಕೇಶ್ ಸೇರಿ ನಾಲ್ವರಿಗೆ ಖೇಲ್ ರತ್ನ ಪ್ರಶಸ್ತಿ

ಖೇಲ್‌ರತ್ನ ಪ್ರಶಸ್ತಿ| ನಾಮನಿರ್ದೇಶನ ಮಾಡುವ ವೇಳೆ ನನ್ನ ಕಡೆಯಿಂದ ಲೋಪವಾಗಿದೆ: ಮನು

ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದಿರುವ ಬಗ್ಗೆ ಭಾರತದ ಮಹಿಳಾ ಶೂಟರ್‌ ಮನು ಭಾಕರ್‌ ಅವರು ಸ್ಪಷ್ಟನೆ ನೀಡಿದ್ದಾರೆ.
Last Updated 24 ಡಿಸೆಂಬರ್ 2024, 13:06 IST
ಖೇಲ್‌ರತ್ನ ಪ್ರಶಸ್ತಿ| ನಾಮನಿರ್ದೇಶನ ಮಾಡುವ ವೇಳೆ ನನ್ನ ಕಡೆಯಿಂದ ಲೋಪವಾಗಿದೆ: ಮನು

ಖೇಲ್‌ ರತ್ನ ಪ್ರಶಸ್ತಿ: ಶಿಫಾರಸು ಪಟ್ಟಿಯಲ್ಲಿಲ್ಲ ಮನು ಭಾಕರ್‌ ಹೆಸರು!

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಡಬಲ್‌ ಪದಕ ಗೆದ್ದ ಶೂಟರ್‌ ಮನು ಭಾಕರ್‌ ಅವರನ್ನು ಈ ವರ್ಷದ ಅತ್ಯುನ್ನತ ಕ್ರೀಡಾ ಗೌರವ ‘ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿಗೆ ಕಡೆಗಣಿಸಲಾಗಿದೆ ಎಂಬ ವರದಿಯಾಗಿದೆ.
Last Updated 23 ಡಿಸೆಂಬರ್ 2024, 16:09 IST
ಖೇಲ್‌ ರತ್ನ ಪ್ರಶಸ್ತಿ: ಶಿಫಾರಸು ಪಟ್ಟಿಯಲ್ಲಿಲ್ಲ ಮನು ಭಾಕರ್‌ ಹೆಸರು!
ADVERTISEMENT

Video | ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟ ವಿನೇಶಾ

ಅಂತರರಾಷ್ಟ್ರೀಯ ಕುಸ್ತಿಪಟು ವಿನೇಶಾ ಪೋಗಟ್ ತಮ್ಮ ಸಾಧನೆ ಗುರುತಿಸಿ ಸರ್ಕಾರ ನೀಡಿದ್ದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಕರ್ತವ್ಯ ಪಥದಲ್ಲಿ ಇಟ್ಟು ಶನಿವಾರ ಮರಳಿದ್ದಾರೆ.
Last Updated 31 ಡಿಸೆಂಬರ್ 2023, 2:39 IST
Video | ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟ ವಿನೇಶಾ

ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟು ಮರಳಿದ ವಿನೇಶಾ ಪೋಗಟ್

ಹಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಪದಕಗಳನ್ನು ಜಯಿಸಿದ ಕುಸ್ತಿಪಟು ವಿನೇಶಾ ಪೋಗಟ್ ಅವರು ತಮ್ಮ ಸಾಧನೆ ಗುರುತಿಸಿ ಸರ್ಕಾರ ನೀಡಿದ್ದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಕರ್ತವ್ಯ ಪಥದಲ್ಲಿ ಇಟ್ಟು ಶನಿವಾರ ಮರಳಿದ್ದಾರೆ.
Last Updated 30 ಡಿಸೆಂಬರ್ 2023, 14:29 IST
ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟು ಮರಳಿದ ವಿನೇಶಾ ಪೋಗಟ್

ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್

ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಷ್ಠಾವಂತ ಸಂಜಯ್ ಸಿಂಗ್‌ ಆಯ್ಕೆಯನ್ನು ಪ್ರತಿಭಟಿಸಿರುವ ಕುಸ್ತಿ ಪಟು ವಿನೇಶಾ ಫೋಗಟ್‌ ಅವು ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿರುವುದಾಗಿ ಮಂಗಳವಾರ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2023, 14:56 IST
ಸಂಜಯ್‌ ಸಿಂಗ್‌ ಆಯ್ಕೆಗೆ ವಿರೋಧ: ಅರ್ಜುನ, ಖೇಲ್‌ ರತ್ನ ಮರಳಿಸಿದ ವಿನೇಶಾ ಫೋಗಟ್
ADVERTISEMENT
ADVERTISEMENT
ADVERTISEMENT