ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Kichcha Sudeepa

ADVERTISEMENT

VIDEO | ಸುದ್ದಿ ಸಂಚಯ | ಬುಧವಾರ, 05 ಏಪ್ರಿಲ್ 2023

Last Updated 5 ಏಪ್ರಿಲ್ 2023, 13:53 IST
fallback

ಬಿಜೆಪಿ ಸೇರಲ್ಲ, ಬೊಮ್ಮಾಯಿಯವರ ಕೈ ಬಿಡಲ್ಲ: ಸುದೀಪ್‌

Last Updated 5 ಏಪ್ರಿಲ್ 2023, 12:44 IST
ಬಿಜೆಪಿ ಸೇರಲ್ಲ, ಬೊಮ್ಮಾಯಿಯವರ ಕೈ ಬಿಡಲ್ಲ: ಸುದೀಪ್‌

Video: ವಾಲ್ಮೀಕಿ ಜಾತ್ರೆ: ಆಹ್ವಾನವಿದ್ದರೂ ಸುದೀಪ್ ಬರಲಿಲ್ಲವೇ?

Last Updated 10 ಫೆಬ್ರವರಿ 2023, 16:11 IST
Video: ವಾಲ್ಮೀಕಿ ಜಾತ್ರೆ: ಆಹ್ವಾನವಿದ್ದರೂ ಸುದೀಪ್ ಬರಲಿಲ್ಲವೇ?

BBK9:ಮಧ್ಯರಾತ್ರಿಯಲ್ಲಿ ಹೊರಬಿದ್ದ ಆರ್ಯವರ್ಧನ್.. ಫಿನಾಲೆಗೆ ಈ ಐವರ ಎಂಟ್ರಿ

ಹೌದು, ಯಶಸ್ವಿಯಾಗಿ 13 ವಾರ ದಾಟಿ 14ನೇ ಮತ್ತು ಅಂತಿಮವಾರಕ್ಕೆ ಕಾಲಿಟ್ಟಿದ್ದ ಆರ್ಯವರ್ಧನ್ ಗುರೂಜಿ ಮನೆಯಿಂದ ಹೊರಹೋಗಿದ್ದಾರೆ.
Last Updated 28 ಡಿಸೆಂಬರ್ 2022, 2:54 IST
BBK9:ಮಧ್ಯರಾತ್ರಿಯಲ್ಲಿ ಹೊರಬಿದ್ದ ಆರ್ಯವರ್ಧನ್.. ಫಿನಾಲೆಗೆ ಈ ಐವರ ಎಂಟ್ರಿ

BBK9: ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಅಮೂಲ್ಯ ಗೌಡ, ಅರುಣ್ ಸಾಗರ್

ಹೌದು, ಈ ವಾರ ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಮನೆಯಿಂದ ಹೊರಬಿದ್ದಿದ್ದು, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ದಿವ್ಯಾ ಉರುಡುಗ, ಆರ್ಯವರ್ಧನ್ ಅಂತಿಮ ವಾರಕ್ಕೆ ಕಾಲಿಟ್ಟಿದ್ದಾರೆ.
Last Updated 26 ಡಿಸೆಂಬರ್ 2022, 2:57 IST
BBK9: ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಅಮೂಲ್ಯ ಗೌಡ, ಅರುಣ್ ಸಾಗರ್

BBK9: ಈ ವಾರ ಡಬಲ್ ಎಲಿಮಿನೇಶನ್? 6 ಮಂದಿ ಮೇಲಿದೆ ತೂಗುಗತ್ತಿ

ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ, ಅನುಪಮಾ ಗೌಡ, ಆರ್ಯವರ್ಧನ್, ಅರುಣ್ ಸಾಗರ್ ಮತ್ತು ದೀಪಿಕಾ ದಾಸ್ ಮೇಲೆ ಈ ವಾರದ ಎಲಿಮಿನೇಶನ್ ತೂಗುಗತ್ತಿ ಇದೆ.
Last Updated 15 ಡಿಸೆಂಬರ್ 2022, 6:47 IST
BBK9: ಈ ವಾರ ಡಬಲ್ ಎಲಿಮಿನೇಶನ್? 6 ಮಂದಿ ಮೇಲಿದೆ ತೂಗುಗತ್ತಿ

BBK9: ಬಿಕ್ಕಿ ಬಿಕ್ಕಿ ಅಳುತ್ತಾ ಮನೆಯಿಂದ ಹೊರಹೋದ ವಿನೋದ್ ಗೊಬ್ಬರಗಾಲ

ಮನೆಯ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ವಿನೋದ್, ಕಳೆದ ವಾರ ಕೊಂಚ ಸಪ್ಪೆಯಾಗಿದ್ದ ಕಾರಣ ಜನಮನ್ನಣೆ ಗಳಿಸುವಲ್ಲಿ ವಿಫಲರಾಗಿದ್ದಾರೆ. ಮನೆಯ ಮೊದಲ ಕ್ಯಾಪ್ಟನ್ ಮತ್ತು ಎರಡು ಬಾರಿ ಕಿಚ್ಚನ ಚಪ್ಪಾಳೆ ಗಿಟ್ಟಿಸಿದ್ದ ವಿನೋದ್ ಎಲಿಮಿನೇಶನ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ. 9 ವಾರ ಕಳೆದಿರುವ ಮನೆಯ ಸದಸ್ಯರಿಗೂ ಇದರಿಂದ ಶಾಕ್ ಆಗಿದೆ.
Last Updated 28 ನವೆಂಬರ್ 2022, 4:27 IST
BBK9: ಬಿಕ್ಕಿ ಬಿಕ್ಕಿ ಅಳುತ್ತಾ ಮನೆಯಿಂದ ಹೊರಹೋದ ವಿನೋದ್ ಗೊಬ್ಬರಗಾಲ
ADVERTISEMENT

Bigg Boss 9: ಆರ್ಯವರ್ಧನ್ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೇಗೆ? ಏನಿದು ಟ್ವಿಸ್ಟ್

ಹೌದು, ಶನಿವಾರದ ಸಂಚಿಕೆಯಲ್ಲಿ ದಿವ್ಯಾ ಉರುಡುಗ, ಅರುಣ್ ಸಾಗರ್ ಅವರನ್ನು ಸೇವ್ ಮಾಡಿದ ಸುದೀಪ್, ಭಾನುವಾರದ ಸಂಚಿಕೆಯಲ್ಲಿ ಪ್ರಶಾಂತ್ ಸಂಬರಗಿ, ರೂಪೇಶ್ ರಾಜಣ್ಣ, ದೀಪಿಕಾ ದಾಸ್ ಅವರನ್ನು ಸೇವ್ ಮಾಡಿ, ಆರ್ಯವರ್ಧನ್ ಅವರನ್ನು ಹೊರಹೋಗುತ್ತಿರುವುದಾಗಿ ಘೋಷಿಸಿದರು. ಕೂಡಲೇ ಎದ್ದು ನಿಂತ ಆರ್ಯವರ್ಧನ್, ಥ್ಯಾಂಕ್ಸ್ ಸುದೀಪ್ ಸರ್.. ಡಿಸೆಂಬರ್ 5ಕ್ಕೆ ನನ್ನ ಮಗಳ ಹುಟ್ಟುಹಬ್ಬ ಇದೆ. ಮನೆಗೆ ಹೋಗುತ್ತಿರುವುದು ಖುಷಿ ವಿಚಾರವೇ ಎಂದು ಹೇಳಿ ಹೊರಟುಬಿಟ್ಟರು. ಗಡಿಬಿಡಿಯಲ್ಲಿ ಬ್ಯಾಗ್ ತೆಗೆದುಕೊಂಡು ಹೊರಟರು. ಬಾಗಿಲ ಬಳಿ ನಿಂತು ಬಿಗ್ ಬಾಸ್ ಬಾಗಿಲು ತೆರೆಯಿರಿ ಎಂದು ಕೂಗಿದರು.
Last Updated 14 ನವೆಂಬರ್ 2022, 11:01 IST
Bigg Boss 9: ಆರ್ಯವರ್ಧನ್ ಎಲಿಮಿನೇಟ್ ಆಗಿ ವಾಪಸ್ ಬಂದಿದ್ದೇಗೆ? ಏನಿದು ಟ್ವಿಸ್ಟ್

Bigg Boss: ಟಾಸ್ಕ್ ವೇಳೆ ನಿಂತ ಜಾಗದಲ್ಲೇ ಮೂತ್ರ ಮಾಡಿಕೊಂಡ ಆರ್ಯವರ್ಧನ್

ಅದರಲ್ಲಿ ಮೊದಲನೇ ಟಾಸ್ಕ್ ರಾತ್ರಿ ಇಡೀ ಲೈಟ್ ಸ್ಚಿಚನ್ನು ಒತ್ತಿ ಹಿಡಿದುಕೊಂಡು ಇರಬೇಕು. ಸ್ವಿಚ್ ಬಿಟ್ಟರೆ ಲೈಟ್ ಆಫ್ ಅವರು ಹೊರಬೇಕಾಗುತ್ತದೆಎಂಬ ನಿಯಮವಿತ್ತು. ಈ ಟಾಸ್ಕ್‌ನಲ್ಲಿ ರೂಪೇಶ್ ರಾಜಣ್ಣ ನೇತೃತ್ವದ ಕಾಮನಬಿಲ್ಲು ತಂಡ ಗೆಲುವು ಸಾಧಿಸಿತು. ಸ್ವಿಚ್ ಒತ್ತಿ ಹಿಡಿದು ಕೆಲವರು ರಾತ್ರಿಯಿಡೀ ನಿಂತು ಒದ್ದಾಡಿದರೆ, ಮತ್ತೆ ಕೆಲವರು ಸ್ವಲ್ಪ ಸಮಯಕ್ಕೇ ಕೈಬಿಟ್ಟು ನಿದ್ದೆಗೆ ಜಾರಿದ್ದರು. ಈ ಎಲ್ಲ ಪ್ರಹಸನಗಳ ಮಧ್ಯೆ ಆರ್ಯವರ್ಧನ್ ಅವರು ನಿಂತಲ್ಲೇ ನಿಂತು ಮೂತ್ರ ಮಾಡಿಕೊಂಡಿದ್ದು, ಮನೆಯ ಸದಸ್ಯರನ್ನು ನಗೆಗಡಲಲ್ಲಿ ತೇಲಿಸಿತ್ತು.
Last Updated 26 ಅಕ್ಟೋಬರ್ 2022, 11:55 IST
Bigg Boss: ಟಾಸ್ಕ್ ವೇಳೆ ನಿಂತ ಜಾಗದಲ್ಲೇ ಮೂತ್ರ ಮಾಡಿಕೊಂಡ ಆರ್ಯವರ್ಧನ್

Bigg Boss 9: 'ಐಶ್ವರ್ಯಾ ಪಿಸೆ ನನ್ನ ಪ್ರೀತ್ಸೆ' ಎಂದಿದ್ದ ನವಾಜ್ ಹೊರಕ್ಕೆ

ಮೊದಲ ವಾರ ಕೆಲವೊಂದು ಬೆದರಿಕೆ ಶಬ್ದಗಳನ್ನು ಬಳಸುವ ಮೂಲಕ ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ದ ನವಾಜ್, ಎರಡನೇ ವಾರ ಸಾಕಷ್ಟು ಸುಧಾರಣೆ ಕಂಡಿದ್ದರು. ಆದರೆ, ಟಾಸ್ಕ್ ಮತ್ತು ಇತರೆ ಚಟುವಟಿಕೆಯಲ್ಲಿ ಅಷ್ಟಾಗಿ ಭಾಗವಹಿಸದೇ ಇದ್ದ ಹಿನ್ನೆಲೆಯಲ್ಲಿ ಅವರು ಮುಂದುವರಿಯಲು ಸಾಧ್ಯವಾಗಲಿಲ್ಲ.
Last Updated 10 ಅಕ್ಟೋಬರ್ 2022, 13:51 IST
Bigg Boss 9: 'ಐಶ್ವರ್ಯಾ ಪಿಸೆ ನನ್ನ ಪ್ರೀತ್ಸೆ' ಎಂದಿದ್ದ ನವಾಜ್ ಹೊರಕ್ಕೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT