ಇವು ಮೂತ್ರಕೋಶ ಕ್ಯಾನ್ಸರ್‌ನ ಲಕ್ಷಣಗಳಿರಬಹುದು; ಯಾವುದಕ್ಕೂ ಒಮ್ಮೆ ನೋಡಿಕೊಂಡುಬಿಡಿ
Bladder Cancer Symptoms: ಮೂತ್ರಕೋಶದ ಕ್ಯಾನ್ಸರ್ ಮೂತ್ರಕೋಶದ ಒಳಪದರದ ಕೋಶಗಳಲ್ಲಿ ಪ್ರಾರಂಭವಾಗುತ್ತದೆ. ಇದು ಅತ್ಯಂತ ಸಾಮಾನ್ಯ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಇದು ಬಾಧಿಸುತ್ತದೆLast Updated 1 ಡಿಸೆಂಬರ್ 2025, 12:44 IST