ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kidney transplant

ADVERTISEMENT

ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಸಾವಿನಲ್ಲೂ ಸಾರ್ಥಕತೆ ಮೆರೆದ ಶಿಕ್ಷಕ
Last Updated 16 ಏಪ್ರಿಲ್ 2024, 9:54 IST
ಮೆದುಳು ನಿಷ್ಕ್ರಿಯ: 200 ಕಿ.ಮೀ ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ

ಸಾಧನೆಯ ಬದುಕಿಗೆ ಅಡ್ಡಿಯಾಗದ ಮೂತ್ರಪಿಂಡ ಕಸಿ: 11 ಕಿ.ಮೀ. ಓಡಿದ 67ರ ಪ್ರದೀಪ್

ಮೂತ್ರಪಿಂಡ ಕಸಿಗೆ ಒಳಪಟ್ಟು 11 ವರ್ಷಗಳು ಕಳೆದ ನಂತರವೂ ಸಾಧನೆಯ ಛಲ ಬಿಡದ 67 ವರ್ಷದ ವ್ಯಕ್ತಿಯೊಬ್ಬರು 11 ಕಿ.ಮೀ. ದೂರದ ಓಟವನ್ನು ಯಶಸ್ವಿಯಾಗಿ ಕ್ರಮಿಸುವ ಮೂಲಕ ತಮ್ಮಂಥ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
Last Updated 9 ಫೆಬ್ರುವರಿ 2024, 10:21 IST
ಸಾಧನೆಯ ಬದುಕಿಗೆ ಅಡ್ಡಿಯಾಗದ ಮೂತ್ರಪಿಂಡ ಕಸಿ: 11 ಕಿ.ಮೀ. ಓಡಿದ 67ರ ಪ್ರದೀಪ್

ಮೊಮ್ಮಗನಿಗೆ ಅಜ್ಜಿಯ ಕಿಡ್ನಿ ಅಳವಡಿಕೆ

ಯಶೋದಾ ಆಸ್ಪತ್ರೆ: ಮೂತ್ರಪಿಂಡ ಕಸಿ ಯಶಸ್ವಿ
Last Updated 14 ಫೆಬ್ರುವರಿ 2023, 12:21 IST
ಮೊಮ್ಮಗನಿಗೆ ಅಜ್ಜಿಯ ಕಿಡ್ನಿ ಅಳವಡಿಕೆ

ಕಿಡ್ನಿ ದಾನ ಮಾಡಿದ ಲಾಲು ಪುತ್ರಿಗೆ ಬಿಜೆಪಿ ನಾಯಕರಿಂದ ಪ್ರಶಂಸೆಗಳ ಮಹಾಪೂರ

ನನಗ್ಯಾಕೆ ಹೆಣ್ಣು ಮಗಳನ್ನು ಕೊಟ್ಟಿಲ್ಲ ಎಂದು ದೇವರೊಂದಿಗೆ ಜಗಳವಾಡುವೆ ಎಂದ ಬಿಜೆಪಿ ನಾಯಕ
Last Updated 6 ಡಿಸೆಂಬರ್ 2022, 13:18 IST
ಕಿಡ್ನಿ ದಾನ ಮಾಡಿದ ಲಾಲು ಪುತ್ರಿಗೆ ಬಿಜೆಪಿ ನಾಯಕರಿಂದ ಪ್ರಶಂಸೆಗಳ ಮಹಾಪೂರ

ವಿಶ್ವ ಅಂಗಾಂಗ ದಿನ: ಮೂತ್ರಪಿಂಡಕ್ಕಾಗಿ 4,388 ಮಂದಿ ನೋಂದಣಿ

ವಿಶ್ವ ಅಂಗಾಂಗ ದಿನದ ಪ್ರಯುಕ್ತ ಆರೋಗ್ಯ ಇಲಾಖೆಯಿಂದ ಜಾಗೃತಿ
Last Updated 12 ಆಗಸ್ಟ್ 2022, 21:23 IST
ವಿಶ್ವ ಅಂಗಾಂಗ ದಿನ: ಮೂತ್ರಪಿಂಡಕ್ಕಾಗಿ 4,388 ಮಂದಿ ನೋಂದಣಿ

ಬೇರೆ ಬೇರೆ ರಕ್ತದ ಗುಂಪಿನ ಮೂತ್ರಪಿಂಡ ಕಸಿ ಯಶಸ್ವಿ

ಎನ್‌ಯು ಆಸ್ಪತ್ರೆ ವೈದ್ಯರ ಸಾಧನೆ
Last Updated 30 ಜುಲೈ 2022, 3:27 IST
ಬೇರೆ ಬೇರೆ ರಕ್ತದ ಗುಂಪಿನ ಮೂತ್ರಪಿಂಡ ಕಸಿ ಯಶಸ್ವಿ

ಪಾಸ್‌ಪೋರ್ಟ್‌ ನೀಡುವಂತೆ ಕೋರ್ಟ್‌ಗೆ ಲಾಲು ಮನವಿ; ಕಿಡ್ನಿ ಕಸಿಗಾಗಿ ವಿದೇಶ ಪ್ರಯಾಣ

ರಾಂಚಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರು ತಮ್ಮ ಪಾಸ್‌ಪೋರ್ಟ್‌ ಬಿಡುಗಡೆ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇರುವುದಾಗಿ ಲಾಲು ಪರ ವಕೀಲರು ತಿಳಿಸಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿ ಡೊರಾಂಡ ಖಜಾನೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ (73) ಅವರಿಗೆ ಏಪ್ರಿಲ್‌ 22ರಂದು ಜಾರ್ಖಂಡ್‌ ಹೈಕೋರ್ಟ್‌ ಜಾಮೀನು ನೀಡಿದೆ
Last Updated 6 ಜೂನ್ 2022, 14:19 IST
ಪಾಸ್‌ಪೋರ್ಟ್‌ ನೀಡುವಂತೆ ಕೋರ್ಟ್‌ಗೆ ಲಾಲು ಮನವಿ; ಕಿಡ್ನಿ ಕಸಿಗಾಗಿ ವಿದೇಶ ಪ್ರಯಾಣ
ADVERTISEMENT

ತಾಯಿ ಮೂತ್ರಪಿಂಡ ಮಗಳಿಗೆ ಯಶಸ್ವಿ ಜೋಡಣೆ

‘ಪ್ರಜಾವಾಣಿ’ ಜೀವಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ
Last Updated 22 ಮೇ 2022, 2:50 IST
ತಾಯಿ ಮೂತ್ರಪಿಂಡ ಮಗಳಿಗೆ ಯಶಸ್ವಿ ಜೋಡಣೆ

ಮಗಳಿಗೆ ಮೂತ್ರಪಿಂಡ ದಾನ

ಮೂತ್ರಪಿಂಡ ವೈಫಲ್ಯ ಸಮಸ್ಯೆ ಎದುರಿಸುತ್ತಿದ್ದ 12 ವರ್ಷದ ಬಾಲಕಿಗೆ ತಾಯಿಯೇ ಮೂತ್ರಪಿಂಡ ದಾನ ಮಾಡಿದ್ದಾರೆ.
Last Updated 21 ಫೆಬ್ರುವರಿ 2022, 19:03 IST
fallback

ಕಿಡ್ನಿ ಫಾದರ್

ಒಳಿತೇ ದೇವರು –ಇದು ಫಾದರ್ ಡೇವಿಸ್ ಚಿರಮೇಲ್ ನಂಬಿರುವ ತತ್ವ. ಈ ಪಾದ್ರಿಯ ಪ್ರೇರಣೆಯಿಂದ ಆರಂಭಗೊಂಡ ಕಿಡ್ನಿ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯು ಕೇರಳದ ಮೂತ್ರಪಿಂಡ ರೋಗಿಗಳ ಬದುಕಿನಲ್ಲಿ ಬೆಳದಿಂಗಳ ತಂಪೆರೆದಿದೆ.
Last Updated 4 ಜುಲೈ 2020, 19:30 IST
ಕಿಡ್ನಿ ಫಾದರ್
ADVERTISEMENT
ADVERTISEMENT
ADVERTISEMENT