ಬುಧವಾರ, 10 ಡಿಸೆಂಬರ್ 2025
×
ADVERTISEMENT

KIDWAI HOSPITAL

ADVERTISEMENT

ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

kidwai memorial institute of oncology ‘ವಿಲ್ಮ್ಸ್ ಟ್ಯೂಮರ್’ (ನೆಫ್ರೋಬ್ಲಾಸ್ಟೊಮಾ) ಎಂಬ ಅಪರೂಪದ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಒಂಬತ್ತು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ಇದು ಮಗುವಿನ ಚೇತರಿಕೆಗೆ ನೆರವಾಗಿದೆ.
Last Updated 7 ಡಿಸೆಂಬರ್ 2025, 14:40 IST
ಅಪರೂಪದ ಕ್ಯಾನ್ಸರ್: ಕಿದ್ವಾಯಿಯಲ್ಲಿ ಬಾಲಕನಿಗೆ ಅಸ್ಥಿಮಜ್ಜೆ ಕಸಿ– ಚೇತರಿಕೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ: ಮನೆ ಬಾಗಿಲಲ್ಲೇ ಉಪಶಮನ ಆರೈಕೆ

ಕ್ಯಾನ್ಸರ್ ಪೀಡಿತರಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ವ್ಯವಸ್ಥೆ
Last Updated 24 ನವೆಂಬರ್ 2025, 1:13 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ: ಮನೆ ಬಾಗಿಲಲ್ಲೇ ಉಪಶಮನ ಆರೈಕೆ

ಬೆಂಗಳೂರು: ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆ

ಕಿದ್ವಾಯಿ ಸಂಸ್ಥೆಯಲ್ಲಿ ನಾಲ್ಕು ಮಹಡಿಗಳ ಬ್ಲಾಕ್ ನಿರ್ಮಾಣಕ್ಕೆ ಕಟ್ಟಡಗಳ ಸ್ಥಿರತೆ ಅಧ್ಯಯನ
Last Updated 16 ನವೆಂಬರ್ 2025, 0:38 IST
ಬೆಂಗಳೂರು: ಕ್ಯಾನ್ಸರ್ ಪೀಡಿತರ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆ

ಕಿದ್ವಾಯಿ | 450 ಹಾಸಿಗೆಯ ಬ್ಲಾಕ್ ನಿರ್ಮಾಣ: ಶರಣಪ್ರಕಾಶ ಪಾಟೀಲ

Medical Infrastructure: ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರು ಕಿದ್ವಾಯಿ ಸಂಸ್ಥೆಯಲ್ಲಿ ಹೊಸ ಬ್ಲಾಕ್ ನಿರ್ಮಾಣದ ಮೂಲಕ 450 ಹಾಸಿಗೆಗಳ ಸೇವೆಯನ್ನು ಶೀಘ್ರ ವಿಸ್ತರಿಸಲು ಸರ್ಕಾರದ ಯೋಜನೆಗಳನ್ನು ಘೋಷಿಸಿದರು.
Last Updated 13 ಅಕ್ಟೋಬರ್ 2025, 4:32 IST
ಕಿದ್ವಾಯಿ | 450 ಹಾಸಿಗೆಯ ಬ್ಲಾಕ್ ನಿರ್ಮಾಣ: ಶರಣಪ್ರಕಾಶ ಪಾಟೀಲ

ಕಿದ್ವಾಯಿ: ಸಾವಿರಕ್ಕೂ ಅಧಿಕ ರೋಬೊಟಿಕ್‌ ಶಸ್ತ್ರಚಿಕಿತ್ಸೆ; ಮೊಹಮ್ಮದ್‌ ಮೊಹಸಿನ್

Robotic Surgery: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ರೋಬೊಟಿಕ್‌ ಶಸ್ತ್ರಚಿಕಿತ್ಸೆಗಳು ನಡೆದಿದ್ದು, ಬಿಪಿಎಲ್‌ ಕುಟುಂಬದ ಸದಸ್ಯರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್ ತಿಳಿಸಿದ್ದಾರೆ.
Last Updated 11 ಅಕ್ಟೋಬರ್ 2025, 14:23 IST
ಕಿದ್ವಾಯಿ: ಸಾವಿರಕ್ಕೂ ಅಧಿಕ ರೋಬೊಟಿಕ್‌ ಶಸ್ತ್ರಚಿಕಿತ್ಸೆ; ಮೊಹಮ್ಮದ್‌ ಮೊಹಸಿನ್

ಮಹಿಳೆಯರನ್ನು ಕಾಡುತ್ತಿದೆಸ್ತನ ಕ್ಯಾನ್ಸರ್: ಕಿದ್ವಾಯಿ ವಿಶ್ಲೇಷಣೆಯಿಂದ ದೃಢ

Breast Cancer Awareness: ಬೆಂಗಳೂರು: ಕಿದ್ವಾಯಿ ಸಂಸ್ಥೆಯ ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ದಾಖಲಾದ ಮಹಿಳಾ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 22.5ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳಾಗಿದ್ದು, ವೈದ್ಯರು ಜಾಗೃತಿ ಹಾಗೂ ತ್ವರಿತ ಪರೀಕ್ಷೆಗೆ ಒತ್ತಡ ಹಾಕುತ್ತಿದ್ದಾರೆ.
Last Updated 8 ಅಕ್ಟೋಬರ್ 2025, 1:14 IST
ಮಹಿಳೆಯರನ್ನು ಕಾಡುತ್ತಿದೆಸ್ತನ ಕ್ಯಾನ್ಸರ್: ಕಿದ್ವಾಯಿ  ವಿಶ್ಲೇಷಣೆಯಿಂದ ದೃಢ

ಕಿದ್ವಾಯಿ | ಹೊರಗುತ್ತಿಗೆ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಿ: ಮಹಿಳಾ ಆಯೋಗ

Maternity Leave Appeal: ಕಿದ್ವಾಯಿ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 6 ಅಕ್ಟೋಬರ್ 2025, 0:38 IST
ಕಿದ್ವಾಯಿ | ಹೊರಗುತ್ತಿಗೆ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಿ: ಮಹಿಳಾ ಆಯೋಗ
ADVERTISEMENT

ಕಿದ್ವಾಯಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಸೂಚನೆ

ಮೆಡಿಕಲ್‌ ಶಾಪ್‌ನಲ್ಲಿ ಔಷಧಿ ಖರೀದಿಸುವಂತೆ ಸೂಚಿಸಿದ್ದ ಸಿಬ್ಬಂದಿ
Last Updated 26 ಸೆಪ್ಟೆಂಬರ್ 2025, 23:23 IST
ಕಿದ್ವಾಯಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಸೂಚನೆ

ಕಿದ್ವಾಯಿ: ಎಂಆರ್‌ಐ ಸ್ಕ್ಯಾನಿಂಗ್‌ ಇಂದಿನಿಂದ

Kidwai MRI Restart: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಶನಿವಾರದಿಂದ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. ದುರಸ್ತಿ ನಂತರ ಸೇವೆ ಪುನಾರಂಭಗೊಂಡಿದ್ದು, ಹೊಸ ಯಂತ್ರ ಖರೀದಿಯ ಪ್ರಕ್ರಿಯೆ ನಡೆಯುತ್ತಿದೆ.
Last Updated 18 ಜುಲೈ 2025, 15:39 IST
ಕಿದ್ವಾಯಿ: ಎಂಆರ್‌ಐ ಸ್ಕ್ಯಾನಿಂಗ್‌ ಇಂದಿನಿಂದ

ಕಿದ್ವಾಯಿಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ತಾತ್ಕಾಲಿಕ ಸ್ಥಗಿತ

Kidwai Hospital: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಹಾಗೂ ಮ್ಯಾಮೋಗ್ರಾಮ್ ಯಂತ್ರ ದುರಸ್ತಿ ಕಾರ್ಯ ನಡೆಯುತ್ತಿದೆ. ಹಾಗಾಗಿ ನಿಮ್ಹಾನ್ಸ್‌ ಹಾಗೂ ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಗಳಲ್ಲಿ ರೋಗಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ
Last Updated 17 ಜುಲೈ 2025, 23:38 IST
ಕಿದ್ವಾಯಿಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ತಾತ್ಕಾಲಿಕ ಸ್ಥಗಿತ
ADVERTISEMENT
ADVERTISEMENT
ADVERTISEMENT