ಗುರುವಾರ, 3 ಜುಲೈ 2025
×
ADVERTISEMENT

King Cobra

ADVERTISEMENT

ಮನೆಯ ಆವರಣಕ್ಕೆ ಬಂದ ಕಾಳಿಂಗ ಸರ್ಪ: ಆತಂಕ

ಸಕಲೇಶಪುರ: ತಾಲ್ಲೂಕಿನ ದೇವಲದಕೆರೆ ಗ್ರಾಮದ ಮನೆಯ ಬಳಿಯೇ 12 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ನಿವಾಸಿಗಳು ಭಯಭೀತರಾಗಿದ್ದಾರೆ.
Last Updated 25 ಜೂನ್ 2025, 16:19 IST
ಮನೆಯ ಆವರಣಕ್ಕೆ ಬಂದ ಕಾಳಿಂಗ ಸರ್ಪ: ಆತಂಕ

ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಕೆ

ವಂಶದೊಳಗೆ ತಳಿ ಸಂವರ್ಧನೆ ತಡೆಯಲು ಕ್ರಮ
Last Updated 26 ಜುಲೈ 2024, 14:38 IST
ಕಾಳಿಂಗ ಸರ್ಪಗಳಿಗೆ ಮೈಕ್ರೊ ಚಿಪ್‌ ಅಳವಡಿಕೆ

ನಾಪೋಕ್ಲು: ಕಾಳಿಂಗ ಸರ್ಪ ಸೆರೆ

ನಾಪೋಕ್ಲು:ಭಾಗಮಂಡಲ ಸಮೀಪದ ಸಣ್ಣ ಪುಲಿಕೋಟು ಗ್ರಾಮದ ಭಗವತಿ ಮಂದತಿರುಕೆ ದೇವಾಲಯದ ಅರ್ಚಕರ ಮನೆಯ ಬಳಿ ಕಾಳಿಂಗ ಸರ್ಪ ಗುರುವಾರ ಪತ್ತೆಯಾಗಿದೆ. ವಿಷಯ ತಿಳಿದ ಗ್ರಾಮಸ್ಥರು ಮಡಿಕೇರಿಯ ಉರಗ ತಜ್ಞ...
Last Updated 11 ಜುಲೈ 2024, 15:48 IST
ನಾಪೋಕ್ಲು: ಕಾಳಿಂಗ ಸರ್ಪ ಸೆರೆ

ಯಲ್ಲಾಪುರ: 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕನಕನಹಳ್ಳಿ: ಸೂರಜ್ ಶೆಟ್ಟಿಯವರಿಂದ ಬೃಹತ್ ಕಾಳಿಂಗ ಸರ್ಪ ಸೆರೆ
Last Updated 30 ಮೇ 2024, 12:56 IST
ಯಲ್ಲಾಪುರ: 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಮಲೆನಾಡಿನ ಜೀವ ವೈವಿಧ್ಯ ವರ್ಣನೆ

ಕಾಳಿಂಗನನ್ನು ಕಥಾ ವಸ್ತುವನ್ನಾಗಿ ಇಟ್ಟುಕೊಂಡು ಮಲೆನಾಡಿನ ಜೀವ ವೈವಿಧ್ಯತೆಯನ್ನು ಕಟ್ಟಿಕೊಡುವ ಕಿರು ಪುಸ್ತಕ ಇದು. ಮೇಲ್ನೋಟಕ್ಕೆ ಕಾಳಿಂಗ ಸರ್ಪದ ಕುರಿತೇ ಇರುವ ಪುಸ್ತಕ ಎಂದು ಮೇಲ್ನೋಟಕ್ಕೆ ತೋರಿದರೂ, ಅಲ್ಲಿ ಬೇರೆಯದೇ ಕಥೆಗಳಿಗೆ / ಘಟನೆಗಳಿಗೆ ಜಾಗವಿದೆ.
Last Updated 31 ಮಾರ್ಚ್ 2024, 0:30 IST
ಮಲೆನಾಡಿನ ಜೀವ ವೈವಿಧ್ಯ ವರ್ಣನೆ

ಲೈನ್ ಮನೆಯಲ್ಲಿ ಕಾಳಿಂಗ ಸರ್ಪ ರಕ್ಷಣೆ

ಬಿರುನಾಣಿಯ ಕಾಫಿ ಬೆಳೆಗಾರ ಚೊಟ್ಟಂಗಡ ರೋಷನ್ ಅವರ ತೋಟದ ಲೈನ್ ಮನೆಯಲ್ಲಿ ಅಡಗಿದ್ದ ಅಂದಾಜು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಆಂಟೋನಿ ಹಿಡಿದು ಅರಣ್ಯಕ್ಕೆ ಬಿಟ್ಟರು.
Last Updated 12 ಮಾರ್ಚ್ 2024, 2:38 IST
ಲೈನ್ ಮನೆಯಲ್ಲಿ ಕಾಳಿಂಗ ಸರ್ಪ ರಕ್ಷಣೆ

ಕಾಳಿಂಗನ ಗೆದ್ದ ಗೌರಿಶಂಕರ

ಕಾಳಿಂಗ ಸರ್ಪಗಳ ಪ್ರಭೇದಗಳನ್ನು ಕಂಡುಹಿಡಿದು ಡಾಕ್ಟರೇಟ್‌ ಪಡೆದಿರುವ ಗೌರಿಶಂಕರ್‌ ‘ಗಂಧದಗುಡಿ’ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದವರು. ಕಾಳಿಂಗನ ಕುರಿತ ಅವರ ಜೀನವಾನುಭವ ಗಮನ ಸೆಳೆಯುವಂತಿದೆ.
Last Updated 2 ಜುಲೈ 2023, 1:27 IST
ಕಾಳಿಂಗನ ಗೆದ್ದ ಗೌರಿಶಂಕರ
ADVERTISEMENT

ಹಾಸನದ ಹೆತ್ತೂರು ಬಳಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ– ರಕ್ಷಣೆ

ಹೆತ್ತೂರು ಹೋಬಳಿಯ ಬಾಚ್ಚಿಹಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ‌.
Last Updated 16 ಜೂನ್ 2023, 7:54 IST
ಹಾಸನದ ಹೆತ್ತೂರು ಬಳಿ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ– ರಕ್ಷಣೆ

ಚಿಕ್ಕಮಗಳೂರು | 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ನರಸಿಂಹರಾಜಪುರ ತಾಲ್ಲೂಕಿನ ಕಬ್ಬಿಣ ಸೇತುವೆ ಸಮೀಪದ ಅರಳಿಕೊಪ್ಪ ಶಿವಪ್ರಸಾದ್ ಎಂಬುವರ ರಬ್ಬರ್ ತೋಟದಲ್ಲಿದ್ದ 13 ಅಡಿ ಉದ್ದದ ಗಂಡು ಕಾಳಿಂಗ ಸರ್ಪವನ್ನು ಉರುಗ ತಜ್ಞ ಬಿ.ಜಿ.ಹರೀಂದ್ರ ಸೆರೆಹಿಡಿದರು.
Last Updated 11 ಜೂನ್ 2023, 15:57 IST
ಚಿಕ್ಕಮಗಳೂರು | 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಕೊಟ್ಟಿಗೆಹಾರ: ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ

ತರುವೆ ಗ್ರಾಮದ ಮನೆಯೊಂದರ ಬಳಿ ಅಡಗಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಸ್ನೇಕ್ ಆರೀಫ್ ಹಿಡಿದು, ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ.
Last Updated 31 ಮೇ 2023, 16:17 IST
ಕೊಟ್ಟಿಗೆಹಾರ: ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ
ADVERTISEMENT
ADVERTISEMENT
ADVERTISEMENT