KKRTC| ಮೃತ ನೌಕರರ ಅವಲಂಬಿತರಿಗೆ ನೆರವು: 22 ಕುಟುಂಬಗಳಿಗೆ ತಲಾ ₹10 ಲಕ್ಷ ವಿತರಣೆ
Employee Welfare: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 22 ನೌಕರರ ನಿಧನಪೂರ್ವಕ ಕುಟುಂಬಗಳಿಗೆ ತಲಾ ₹10 ಲಕ್ಷದಂತೆ ₹2.20 ಕೋಟಿ ಮೊತ್ತದ ಪರಿಹಾರ ಚೆಕ್ಗಳನ್ನು ಕಲಬುರಗಿಯಲ್ಲಿ ವಿತರಿಸಲಾಯಿತು.Last Updated 12 ಡಿಸೆಂಬರ್ 2025, 6:45 IST