‘ನರ್ಸಿಂಗ್ ವೃತ್ತಿ; ಬದ್ದತೆ, ಸಮಯಪ್ರಜ್ಞೆ ಮುಖ್ಯ’
ನಿಯತ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ ಹಾಗೂ ಬದ್ಧತೆಯಿಂದ ನರ್ಸಿಂಗ್ ವೃತ್ತಿ ಕೈಗೊಳ್ಳಬೇಕು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಶ್ರೀನಿವಾಸ್ ಎಲ್.ಡಿ ಹೇಳಿದರು.Last Updated 22 ಫೆಬ್ರುವರಿ 2025, 16:29 IST