ಭಾನುವಾರ, 1 ಫೆಬ್ರುವರಿ 2026
×
ADVERTISEMENT

knife attack

ADVERTISEMENT

ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ವ್ಯಕ್ತಿಗೆ ಚೂರಿ: ಅಪರಾಧಿಗೆ 4 ವರ್ಷ ಜೈಲು‌

Free Fire Crime: ಮಂಗಳೂರು ನಗರದ ಜಪ್ಪು ಬಪ್ಪಾಲ್‌ ಪ್ರದೇಶದಲ್ಲಿ ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ಕಾರಣಕ್ಕೆ ಸಂಜಯ್ ಪೂಜಾರಿ ಎಂಬಾತನು ಪ್ರತ್ಯುಶ್ ಸಾಲಿಯಾನ್ ಅವರನ್ನು ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ದಂಡಿತನಾಯಿತು.
Last Updated 1 ಫೆಬ್ರುವರಿ 2026, 14:05 IST
ಆನ್‌ಲೈನ್ ಗೇಮ್‌ನಲ್ಲಿ ಸೋಲಿಸಿದ ವ್ಯಕ್ತಿಗೆ ಚೂರಿ: ಅಪರಾಧಿಗೆ 4 ವರ್ಷ ಜೈಲು‌

ಚೀನಾ | ಸೂಪರ್‌ಮಾರ್ಕೆಟ್‌ನಲ್ಲಿ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ: ಮೂವರು ಸಾವು

ಚೀನಾದ ಶಾಂಘೈ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ವ್ಯಕ್ತಿಯೊಬ್ಬ ಎದುರಿಗೆ ಸಿಕ್ಕವರ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು 15 ಮಂದಿ ಗಾಯಗೊಂಡಿದ್ದಾರೆ.
Last Updated 1 ಅಕ್ಟೋಬರ್ 2024, 4:19 IST
ಚೀನಾ | ಸೂಪರ್‌ಮಾರ್ಕೆಟ್‌ನಲ್ಲಿ ಚಾಕುವಿನಿಂದ ದಾಳಿ ನಡೆಸಿದ ವ್ಯಕ್ತಿ: ಮೂವರು ಸಾವು

ಬೆಂಕಿಪೊಟ್ಟಣ ನೀಡದಿದ್ದಕ್ಕೆ ಆಟೊ ಚಾಲಕನಿಗೆ ಚಾಕು ಇರಿತ

ಬೆಂಕಿಪೊಟ್ಟಣ ನೀಡಲಿಲ್ಲವೆಂಬ ಕಾರಣಕ್ಕೆ ಆಟೊ ಚಾಲಕ ಸರ್ದಾರ್ ಎಂಬುವವರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಸ್ಥಳೀಯ ಜಾನಕಿರಾಮ್ ಬಡಾವಣೆ ನಿವಾಸಿ ಸರ್ದಾರ್ ಅವರು ಘಟನೆ ಬಗ್ಗೆ ದೂರು ನೀಡಿದ್ದಾರೆ. ಕೃತ್ಯದ ನಂತರ ಆರೋಪಿ ಪರಾರಿಯಾಗಿದ್ದು, ಆತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು. ‘ಸರ್ದಾರ್ ಅವರು ಆಟೊ ಚಲಾಯಿಸಿಕೊಂಡು ಮನೆ ಸಮೀಪದಲ್ಲಿ ಸೋಮವಾರ ಸಂಜೆ ಹೊರಟಿದ್ದರು. ಯುವತಿ ಜೊತೆ ಬೈಕ್‌ನಲ್ಲಿ ಹೊರಟಿದ್ದ ಯುವಕನೊಬ್ಬ, ಆಟೊ ಅಡ್ಡಗಟ್ಟಿದ್ದ. ಸಿಗರೇಟ್‌ ಸೇದಲು ಬೆಂಕಿ ಪೊಟ್ಟಣ ನೀಡುವಂತೆ ಕೇಳಿದ್ದ. ತಮ್ಮ ಬಳಿ ಇಲ್ಲವೆಂದು ಸರ್ದಾರ್ ಹೇಳಿದ್ದರು.’
Last Updated 21 ಮಾರ್ಚ್ 2023, 22:30 IST
ಬೆಂಕಿಪೊಟ್ಟಣ ನೀಡದಿದ್ದಕ್ಕೆ ಆಟೊ ಚಾಲಕನಿಗೆ ಚಾಕು ಇರಿತ

ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆಗೆ ಚಾಕು ಇರಿತ

ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಮಹಿಳೆಯೊಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ನವೆಂಬರ್ 2022, 19:11 IST
ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆಗೆ ಚಾಕು ಇರಿತ

ತಂದೆ–ತಾಯಿ, ಮಾವನಿಗೆ ಚಾಕುವಿನಿಂದ ಇರಿದ ಯುವಕ

ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಮುಂದಾಗಿದ್ದಕ್ಕೆ ಕೃತ್ಯ
Last Updated 9 ಸೆಪ್ಟೆಂಬರ್ 2022, 20:01 IST
ತಂದೆ–ತಾಯಿ, ಮಾವನಿಗೆ ಚಾಕುವಿನಿಂದ ಇರಿದ ಯುವಕ

ಕೋಲಾರ: ಆರ್‌ಎಸ್‌ಎಸ್‌ ಮುಖಂಡನಿಗೆ ಚಾಕುವಿನಿಂದ ಹಲ್ಲೆ

ಮಾಲೂರು (ಕೋಲಾರ ಜಿಲ್ಲೆ): ನಗರದ ಮಾರಿಕಾಂಬಾ ರಸ್ತೆಯಲ್ಲಿ ಶನಿವಾರ ಗಲಾಟೆ ಬಿಡಿಸಲು ಮುಂದಾದ ಆರ್‌ಎಸ್‌ಎಸ್‌ ಜಿಲ್ಲಾ ಸಹ ಶಾರೀರಕ್‌ ಪ್ರಮುಖ್‌ ರವಿಕುಮಾರ್‌ ಎಂಬುವರಿಗೆ ಯುವಕರಿಬ್ಬರು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
Last Updated 6 ಆಗಸ್ಟ್ 2022, 21:30 IST
ಕೋಲಾರ: ಆರ್‌ಎಸ್‌ಎಸ್‌ ಮುಖಂಡನಿಗೆ ಚಾಕುವಿನಿಂದ ಹಲ್ಲೆ

ಚೂರಿ ಇರಿತದಿಂದ ಯುವಕ ಸಾವು, ನಾಲ್ವರ ಬಂಧನ– ನರಗುಂದಕ್ಕೆ ಐಜಿಪಿ ಭೇಟಿ

​ನರಗುಂದ ಟ್ಟಣದಲ್ಲಿ ಹಲವು ದಿನಗಳಿಂದ ಎರಡು ಸಮುದಾಯಗಳ ಮಧ್ಯೆ ನಡೆಯುತ್ತಿದ್ದ ಜಗಳಕ್ಕೆ ಯುವಕನೊಬ್ಬ ಬಲಿಯಾಗಿದ್ದಾರೆ.ಸೋಮವಾರ ರಾತ್ರಿ ಒಂದು ಕೋಮಿನ ಯುವಕರು, ಇಬ್ಬರು ಯುವಕರಿಗೆ ಚೂರಿ ಇರಿದ ಘಟನೆ ಇಲ್ಲಿನ ಲೂದಿಗಲ್ಲಿ ಸಮೀಪದ ಪುರಸಭೆ ಎದುರು ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Last Updated 18 ಜನವರಿ 2022, 10:44 IST
fallback
ADVERTISEMENT

‍ಪತ್ನಿ ಕಳುಹಿಸದಿದ್ದಕ್ಕೆ ಸಂಬಂಧಿಗೆ ಚಾಕು ಇರಿತ

ಪತ್ನಿಯನ್ನು ತನ್ನ ಜೊತೆ ಕಳುಹಿಸುತ್ತಿಲ್ಲವೆಂಬ ಕಾರಣಕ್ಕೆ, ಅವರ ಅಕ್ಕನ ಗಂಡನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಆರೋಪದಡಿ ಸುನೀಲ್ ಎಂಬಾತನನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Last Updated 17 ಜನವರಿ 2022, 16:05 IST
fallback

ಆರೋಪಿ ಬಂಧಿಸಲು ಬಂದಿದ್ದ ಪಿಎಸ್‌ಐಗೆ ಚಾಕು ಇರಿತ, ಪರಾರಿ

ಆರೋಪಿಯೊಬ್ಬ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸ್‌ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 31 ಡಿಸೆಂಬರ್ 2021, 2:55 IST
fallback

ಆರೋಪಿಯಿಂದ ಪಿಎಸ್‌ಐಗೆ ಚಾಕು ಇರಿತ

ಆರೋಪಿಯೊಬ್ಬ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸ್‌ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಯಶವಂತಪುರ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ವಿನೋದ್‌ ರಾಥೋಡ್‌ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಡಿಸೆಂಬರ್ 2021, 20:13 IST
ಆರೋಪಿಯಿಂದ ಪಿಎಸ್‌ಐಗೆ ಚಾಕು ಇರಿತ
ADVERTISEMENT
ADVERTISEMENT
ADVERTISEMENT