ಬುಧವಾರ, 7 ಜನವರಿ 2026
×
ADVERTISEMENT

Knowledge

ADVERTISEMENT

ಜ್ಞಾನ–ಅನುಭವ ದಾರಿದೀಪವಾಗಲಿ: SC ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಕಿವಿಮಾತು

Chakkadiyinda Takkadiyavarege: ‘ಜೀವನದಲ್ಲಿ ಗಳಿಸಿದ ಜ್ಞಾನ ಹಾಗೂ ಪಡೆದ ಅನುಭವವನ್ನು ನಮ್ಮಲ್ಲಿಯೇ ಉಳಿಸಿಕೊಳ್ಳದೆ, ಅವನ್ನು ಹಂಚಿಕೊಂಡರೆ ಒಂದಷ್ಟು ಮಂದಿಗೆ ದಾರಿದೀಪವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ನೀವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಹೇಳಿದರು.
Last Updated 3 ಜನವರಿ 2026, 14:35 IST
ಜ್ಞಾನ–ಅನುಭವ ದಾರಿದೀಪವಾಗಲಿ: SC ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಕಿವಿಮಾತು

ಗುರು ಮತ್ತು ಜೀವನ: ಅವಿನಾಭಾವ ಸಂಬಂಧ; ಶ್ರೀ ಶ್ರೀ ರವಿ ಶಂಕರ್ ಲೇಖನ

Spiritual Wisdom Article: ಒಬ್ಬ ಸಂತನ ಕಥೆ ಇದೆ. ಅವರು ಊರೊಂದನ್ನು ಹಾದು ಹೋಗುತ್ತಿದ್ದರು. ಅಲ್ಲಿನ ಮನೆಯೊಂದರಲ್ಲಿ ಒಬ್ಬ ತಾಯಿ ತನ್ನ ಮಗನ ಮೇಲೆ ಕೂಗುತ್ತಿದ್ದಳು – “ರಾಮಾ, ಇನ್ನೆಷ್ಟು ನಿದ್ರೆ ಮಾಡ್ತೀಯ? ಎದ್ದೇಳು!” ಎಂದು. ಆ ಮಾತು ಕೇಳಿದ ಕ್ಷಣ
Last Updated 9 ಜುಲೈ 2025, 23:30 IST
ಗುರು ಮತ್ತು ಜೀವನ: ಅವಿನಾಭಾವ ಸಂಬಂಧ; ಶ್ರೀ ಶ್ರೀ ರವಿ ಶಂಕರ್ ಲೇಖನ

ವಿಶ್ಲೇಷಣೆ: ಜ್ಞಾನವೆಂಬ ದೀಪದ ಕೆಳಗಿನ ಕತ್ತಲೆ

ಶಿಕ್ಷಣವು ಏಕಕಾಲಕ್ಕೆ ನಮ್ಮನ್ನು ದೇಶಕಾಲ ಬದ್ಧ ನಾಗರಿಕರನ್ನಾಗಿಯೂ ವ್ಯಕ್ತಿತ್ವದ ಅನಂತ ಸಾಧ್ಯತೆಗಳನ್ನು ಸಾಕ್ಷಾತ್ಕರಿಸಿಕೊಳ್ಳಬಲ್ಲ ವಿಶ್ವಮಾನವರನ್ನಾಗಿಯೂ ವಿಕಾಸಗೊಳಿಸಬೇಕಾದ ಸಾಧನ ಹಾಗೂ ಸಾಧ್ಯತೆ. ಜ್ಞಾನವೆಂಬುದು ಕನ್ನಡಿಯೊಳಗಿನ ಗಂಟಲ್ಲ
Last Updated 14 ಜುಲೈ 2024, 23:14 IST
ವಿಶ್ಲೇಷಣೆ: ಜ್ಞಾನವೆಂಬ ದೀಪದ ಕೆಳಗಿನ ಕತ್ತಲೆ

ನುಡಿ ಬೆಳಗು: ಜ್ಞಾನದ ಸರಿಯಾದ ಬಳಕೆ

ನುಡಿ ಬೆಳಗು
Last Updated 23 ಜೂನ್ 2024, 18:34 IST
ನುಡಿ ಬೆಳಗು: ಜ್ಞಾನದ ಸರಿಯಾದ ಬಳಕೆ

ಸಂಗತ | ಮುಕ್ತವಾಗದ ಮನ: ಹಿಂಗ್ಯಾಕೆ  ಜನ?

ಪರಿಚಯಸ್ಥ ನಿವೃತ್ತ ಶಿಕ್ಷಕರೊಬ್ಬರು ತಮ್ಮೂರಿನ ಮಕ್ಕಳು, ಕೃಷಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗ್ರಾಮದಲ್ಲಿ ವಾದ್ಯವೃಂದ, ಶಾಲಾ ಮಕ್ಕಳೊಂದಿಗೆ ಪ್ರಭಾತ್ ಫೇರಿ ಹೊರಟಿತು.
Last Updated 18 ಜೂನ್ 2024, 23:30 IST
ಸಂಗತ | ಮುಕ್ತವಾಗದ ಮನ: ಹಿಂಗ್ಯಾಕೆ  ಜನ?

ಸರ್ಚ್‌ ಎಂಜಿನ್‌ ಆಪ್ಟಿಮೈಸೇಶನ್ ಕೋರ್ಸ್‌

ಎಸ್‌ಇಒ(ಸರ್ಚ್ ಎಂಜಿನ್ ಆಪ್ಟಿಮೈಸೇಶನ್) ಅಂತರ್ಜಾಲ ಮಾರುಕಟ್ಟೆಯ ಒಂದು ಪ್ರಮುಖ ಭಾಗ. ಇದರಿಂದಾಗಿ ಬಹುತೇಕ ಕಂಪನಿ/ಸಂಸ್ಥೆಗಳಲ್ಲಿ ಎಸ್‌ಇಒ ಎಕ್ಸಿಕ್ಯೂಟಿವ್ಸ್ ಎಂಬ ಹೊಸ ಹುದ್ದೆಗಳು ಹುಟ್ಟಿಕೊಂಡಿವೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತಯಾರು ಮಾಡಲು ಸಾಕಷ್ಟು ಕೋರ್ಸುಗಳೂ ಲಭ್ಯವಿವೆ.
Last Updated 30 ಏಪ್ರಿಲ್ 2023, 22:30 IST
ಸರ್ಚ್‌ ಎಂಜಿನ್‌ ಆಪ್ಟಿಮೈಸೇಶನ್ ಕೋರ್ಸ್‌

ಸಾಧನೆಗೆ ಸಂಜೀವಿನಿ ಸ್ವಾಟ್ ಅನಾಲಿಸಿಸ್

ನಿಮ್ಮ ಸಾಮರ್ಥ್ಯ, ದೌರ್ಬಲ್ಯ, ಯಾವುದರ ಬಗೆಗೆ ಅಂಜಿಕೆ ಇದೆ ಎಂಬುದನ್ನು‘ಸ್ವಾಟ್ ವಿಶ್ಲೇಷಣೆ‘ ಮೂಲಕ ಅರಿತುಕೊಂಡರೆ, ಸರಿಯಾದ ಕೋರ್ಸ್‌/ವೃತ್ತಿ ಯೋಜನೆ ಮಾಡಬಹುದು.
Last Updated 9 ಏಪ್ರಿಲ್ 2023, 19:30 IST
ಸಾಧನೆಗೆ ಸಂಜೀವಿನಿ ಸ್ವಾಟ್ ಅನಾಲಿಸಿಸ್
ADVERTISEMENT

ವಿದ್ಯಾರ್ಥಿಗಳಲ್ಲಿ ಪುಸ್ತಕದ ಒಡನಾಟ ಹೆಚ್ಚಲಿ

ಕೆಲವು ಪ್ರೌಢಶಾಲೆ ಹಾಗೂ ಮಾಧ್ಯಮಿಕ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳಲ್ಲಿ ಓದುವ ಅಭಿರುಚಿಯ ಬಗ್ಗೆ ವಿಚಾರಿಸಿದ್ದಿದೆ. ಯಾವ ಪುಸ್ತಕಗಳನ್ನು ಓದಿದ್ದೀರಿ. ಅಂಥವರು ಕೈಯೆತ್ತಿ ಎಂದಾಗ ಯಾವ ವಿದ್ಯಾರ್ಥಿಯೂ ಕೈ ಎತ್ತಲಿಲ್ಲ. ಓದುವ ಹವ್ಯಾಸವೇ ಇಲ್ಲದೇ ಮಕ್ಕಳ ಕಲ್ಪನಾಲೋಕ ಎಷ್ಟು ಸೊರಗಿದೆ. ಈ ಓದುವ ಅಭಿರುಚಿ ಮಕ್ಕಳಲ್ಲಿ ಅಷ್ಟೇ ಅಲ್ಲ ಅನೇಕ ಮಂದಿ ದೊಡ್ಡವರಲ್ಲಿಯೂ ಕಡಿಮೆಯಾಗಿದೆ. ಟಿ.ವಿ. ಮೊಬೈಲ್‌, ಕಂಪ್ಯೂಟರ್‌ಗಳಿಂದಾಗಿ ಪುರಸೊತ್ತಿಲ್ಲದ ಒತ್ತಡದ ಬದುಕು. ಓದುವ ಅಭ್ಯಾಸವಾದರೂ ಎಲ್ಲಿಂದ ಬರುತ್ತದೆ?
Last Updated 9 ಅಕ್ಟೋಬರ್ 2022, 21:15 IST
ವಿದ್ಯಾರ್ಥಿಗಳಲ್ಲಿ ಪುಸ್ತಕದ ಒಡನಾಟ ಹೆಚ್ಚಲಿ

ರಾಹುಲ್ ಗಾಂಧಿ ಹಿಂದುತ್ವದ ಬಗ್ಗೆ ಅಲ್ಪ ಜ್ಞಾನಿ: ಆರ್‌ಎಸ್‌ಎಸ್‌ ನಾಯಕ

'ಭಾರತವು ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದು ಅಲ್ಲ' ಎಂದಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ ನಡೆಸಿದ್ದು, 'ಅವರ ಜ್ಞಾನ ಮತ್ತು ಆ ವಿಚಾರದ ಬಗೆಗಿನ ತಿಳಿವಳಿಕೆ ತುಂಬಾ ಕಡಿಮೆಯಿದೆ' ಎಂದಿದ್ದಾರೆ.
Last Updated 17 ಡಿಸೆಂಬರ್ 2021, 3:29 IST
ರಾಹುಲ್ ಗಾಂಧಿ ಹಿಂದುತ್ವದ ಬಗ್ಗೆ ಅಲ್ಪ ಜ್ಞಾನಿ: ಆರ್‌ಎಸ್‌ಎಸ್‌ ನಾಯಕ

12ರಿಂದ ‘ಜ್ಞಾನ ಯಜ್ಞ’

ನಗರದ ಕಬೀರ್‌ ಟ್ರಸ್ಟ್‌, ‘100 ದಿನಗಳ ಜ್ಞಾನ ಯಜ್ಞ’ ಕಾರ್ಯಕ್ರಮದ ಅಡಿಯಲ್ಲಿ 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ 36ನೇ ವರ್ಷದ ಉಪನ್ಯಾಸ ತರಗತಿಗಳನ್ನು ಹಮ್ಮಿಕೊಂಡಿದೆ.
Last Updated 10 ಡಿಸೆಂಬರ್ 2021, 22:48 IST
fallback
ADVERTISEMENT
ADVERTISEMENT
ADVERTISEMENT