ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

Koramangala

ADVERTISEMENT

ಸಾಲ ಕೇಳಿದ ವ್ಯಕ್ತಿ ಅಪಹರಿಸಿ ಹಲ್ಲೆ: ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಕೇಸ್

Bengaluru Crime: ಮೂತ್ರಪಿಂಡ ಚಿಕಿತ್ಸೆಗೆ ನೀಡಿದ ಹಣ ವಾಪಸ್ ಕೇಳಿದ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ಮಾಡಿದ ಪ್ರಕರಣ ಕೋರಮಂಗಲ ಠಾಣೆಯಲ್ಲಿ ದಾಖಲಾಗಿದೆ. ಸಗಾಯ್ ರಾಜ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 12 ಅಕ್ಟೋಬರ್ 2025, 16:13 IST
ಸಾಲ ಕೇಳಿದ ವ್ಯಕ್ತಿ ಅಪಹರಿಸಿ ಹಲ್ಲೆ: ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ಕೇಸ್

ಬೆಂಗಳೂರು | ವಾಲಿದ ಐದು ಅಂತಸ್ತಿನ ಕಟ್ಟಡ; ತೆರವು ಆರಂಭ

Demolition Operation: ಕೋರಮಂಗಲದಲ್ಲಿ 1ನೇ ಬ್ಲಾಕ್‌ನ ವೆಂಕಟಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಐದು ಅಂತಸ್ತಿನ ಕಟ್ಟಡ ಕುಸಿದು ಒಂದು ಕಡೆ ವಾಲಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.
Last Updated 28 ಸೆಪ್ಟೆಂಬರ್ 2025, 0:06 IST
ಬೆಂಗಳೂರು | ವಾಲಿದ ಐದು ಅಂತಸ್ತಿನ ಕಟ್ಟಡ; ತೆರವು ಆರಂಭ

ಕೋರಮಂಗಲದಲ್ಲಿ ಎನ್‌ಐಆರ್‌ಡಿಸಿ ಪ್ರಾದೇಶಿಕ ಕಚೇರಿ ಉದ್ಘಾಟನೆ

NIRDC ಕೋರಮಂಗಲದಲ್ಲಿ ಶನಿವಾರ ರಾಷ್ಟ್ರೀಯ ಕೈಗಾರಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಎನ್‌ಐಆರ್‌ಡಿಸಿ) ಪ್ರಾದೇಶಿಕ ಕಚೇರಿಯನ್ನು (ದಕ್ಷಿಣ ಭಾರತ) ಉದ್ಘಾಟಿಸಲಾಯಿತು.
Last Updated 26 ಜುಲೈ 2025, 13:58 IST
ಕೋರಮಂಗಲದಲ್ಲಿ ಎನ್‌ಐಆರ್‌ಡಿಸಿ ಪ್ರಾದೇಶಿಕ ಕಚೇರಿ ಉದ್ಘಾಟನೆ

ಪ್ರಜಾವಾಣಿ ಭೂಮಿಕಾ ಕ್ಲಬ್‌ನಲ್ಲಿ ಪಸರಿಸಿದ ‘ಹೃದಯ’ದ ಮಾತುಗಳು

ಸಂಭ್ರಮ ಮೂಡಿಸಿದ ಅಡುಗೆ, ಕಿವಿಗೆ ಇಂಪು ನೀಡಿದ ಹಾಡು, ಅಂಕಿತ ಅಮರ್‌ ಮಾತು
Last Updated 21 ಜೂನ್ 2025, 19:54 IST
ಪ್ರಜಾವಾಣಿ ಭೂಮಿಕಾ ಕ್ಲಬ್‌ನಲ್ಲಿ ಪಸರಿಸಿದ ‘ಹೃದಯ’ದ ಮಾತುಗಳು

ಕನ್ನಡಿಗರಿಗೆ ಅವಮಾನ: ಜಿಎಸ್ ಸೂಟ್ಸ್‌ ಹೋಟೆಲ್‌ ಪರವಾನಗಿ ರದ್ದು, ಬೀಗ

ವ್ಯವಸ್ಥಾಪಕ ಬಂಧನ, ಮಡಿವಾಳ ಠಾಣೆ ಪೊಲೀಸರಿಂದ ತನಿಖೆ
Last Updated 17 ಮೇ 2025, 15:57 IST
ಕನ್ನಡಿಗರಿಗೆ ಅವಮಾನ: ಜಿಎಸ್ ಸೂಟ್ಸ್‌ ಹೋಟೆಲ್‌ ಪರವಾನಗಿ ರದ್ದು, ಬೀಗ

ಕೋರಮಂಗಲದಲ್ಲಿ ಆಸ್ತಿ ಬಲು ದುಬಾರಿ! ದರ ಎಷ್ಟಿದೆ ಗೊತ್ತಾ?

ಆಸ್ತಿ ಖರೀದಿ–ಮಾರಾಟಕ್ಕೆ ಸಂಬಂಧಿಸಿ, ರಾಜಧಾನಿ ಬೆಂಗಳೂರಿನ ಕೋರಮಂಗಲ ಅತ್ಯಂತ ದುಬಾರಿ ಪ್ರದೇಶವೆನಿಸಿದೆ.
Last Updated 17 ಏಪ್ರಿಲ್ 2024, 21:06 IST
ಕೋರಮಂಗಲದಲ್ಲಿ ಆಸ್ತಿ ಬಲು ದುಬಾರಿ! ದರ ಎಷ್ಟಿದೆ ಗೊತ್ತಾ?

ಕೋರಮಂಗಲ | ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಶಂಕೆ: ಯುವತಿ ದೂರು

‘ಪಬ್‌ಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿರುವ ಶಂಕೆ ಇದ್ದು, ಈ ಬಗ್ಗೆ ತನಿಖೆ ನಡೆಸಿ’ ಎಂದು ಯುವತಿಯೊಬ್ಬರು ಕೋರಮಂಗಲ ಠಾಣೆಗೆ ದೂರು ನೀಡಿದ್ದು, ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
Last Updated 15 ಡಿಸೆಂಬರ್ 2023, 15:38 IST
ಕೋರಮಂಗಲ | ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಶಂಕೆ: ಯುವತಿ ದೂರು
ADVERTISEMENT

5ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟ: ಭಾರಿ ಶಬ್ದಕ್ಕೆ ಬೆಚ್ಚಿದ ಜನರು

ಕೋರಮಂಗಲದ ತಾವರೆಕೆರೆ ಜಂಕ್ಷನ್‌ನ ಹೊಸೂರು ರಸ್ತೆಯಲ್ಲಿರುವ ಮಡ್‌ಪೈಪ್‌ ಕೆಫೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ದುರಂತದ ವೇಳೆ ಐದಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಉಂಟಾದ ಭಾರಿ ಶಬ್ದವು ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿತು.
Last Updated 19 ಅಕ್ಟೋಬರ್ 2023, 0:30 IST
5ಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟ: ಭಾರಿ ಶಬ್ದಕ್ಕೆ ಬೆಚ್ಚಿದ ಜನರು

ಬೆಂಗಳೂರು: ಪಾರ್ಕ್‌ನಲ್ಲಿದ್ದ ಯುವತಿ ಎಳೆದೊಯ್ದು ಅತ್ಯಾಚಾರ, ನಾಲ್ವರ ಬಂಧನ

ಬೆಂಗಳೂರು ನಗರದಲ್ಲಿ ಚಲಿಸುವ ಕಾರಿನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೋರಮಂಗಲ ಪೊಲೀಸರು ತಿಳಿಸಿದ್ದಾರೆ.
Last Updated 31 ಮಾರ್ಚ್ 2023, 10:46 IST
ಬೆಂಗಳೂರು: ಪಾರ್ಕ್‌ನಲ್ಲಿದ್ದ ಯುವತಿ ಎಳೆದೊಯ್ದು ಅತ್ಯಾಚಾರ, ನಾಲ್ವರ ಬಂಧನ

‘ಡೇಟಿಂಗ್ ಆ್ಯಪ್’ ಸ್ನೇಹ: ಗಗನಸಖಿ ಸಾವು

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಗೆಳೆಯನನ್ನು ಭೇಟಿಯಾಗಲು ಬಂದಿದ್ದ ಗಗನ ಸಖಿ ಅರ್ಚನಾ ಧಿಮಾನ್ (28)ಎಂಬುವವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 11 ಮಾರ್ಚ್ 2023, 19:31 IST
‘ಡೇಟಿಂಗ್ ಆ್ಯಪ್’ ಸ್ನೇಹ: ಗಗನಸಖಿ ಸಾವು
ADVERTISEMENT
ADVERTISEMENT
ADVERTISEMENT