ಕೆಕೆಆರ್‌ಡಿಬಿ ವತಿಯಿಂದ ₹ 1100 ಕೋಟಿ ವೆಚ್ಚದಲ್ಲಿ 350 KPS ಶಾಲೆ: ಅಜಯ್ ಸಿಂಗ್
Education Infrastructure: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 1100 ಕೋಟಿ ರೂ ವೆಚ್ಚದಲ್ಲಿ 350 ಪಬ್ಲಿಕ್ ಸ್ಕೂಲ್ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಹೇಳಿದರು.Last Updated 15 ಸೆಪ್ಟೆಂಬರ್ 2025, 5:11 IST