ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

KPTCL

ADVERTISEMENT

ಕೆಪಿಟಿಸಿಎಲ್ | 404 ಹುದ್ದೆಗಳ ತಾತ್ಕಾಲಿಕ ನೇಮಕಾತಿ ಆದೇಶ ನೀಡಿ: ಹೈಕೋರ್ಟ್

ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್ ಹುದ್ದೆಗಳ (ಎಇ) ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ವಿತರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
Last Updated 8 ಫೆಬ್ರುವರಿ 2024, 0:30 IST
ಕೆಪಿಟಿಸಿಎಲ್ | 404 ಹುದ್ದೆಗಳ ತಾತ್ಕಾಲಿಕ ನೇಮಕಾತಿ ಆದೇಶ ನೀಡಿ: ಹೈಕೋರ್ಟ್

ಕೊರತೆ ನೀಗಿಸಲು ಖಾಸಗಿ ವಲಯದ ವಿದ್ಯುತ್ ಖರೀದಿ: ಕೆ.ಜೆ.ಜಾರ್ಜ್‌

ಕೊರತೆ ನೀಗಿಸಲು ಖಾಸಗಿ ವಲಯದ ವಿದ್ಯುತ್ ಖರೀದಿ: ಕೆ.ಜೆ.ಜಾರ್ಜ್‌
Last Updated 16 ಅಕ್ಟೋಬರ್ 2023, 20:19 IST
ಕೊರತೆ ನೀಗಿಸಲು ಖಾಸಗಿ ವಲಯದ ವಿದ್ಯುತ್ ಖರೀದಿ: ಕೆ.ಜೆ.ಜಾರ್ಜ್‌

ಎಚ್‌ಎಸ್‌ಆರ್‌ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ 24ಕ್ಕೆ

ಕೆಪಿಟಿಸಿಎಲ್‌ ವತಿಯಿಂದ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಎಚ್‌ಎಸ್‌ಆರ್‌ ವಿಭಾಗದ ವ್ಯಾಪ್ತಿಯಲ್ಲಿ ಇದೇ 24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ.
Last Updated 21 ಆಗಸ್ಟ್ 2023, 20:20 IST
ಎಚ್‌ಎಸ್‌ಆರ್‌ ವಿಭಾಗದ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ 24ಕ್ಕೆ

ಕೆಪಿಟಿಸಿಎಲ್ ಸಿಬ್ಬಂದಿ ಆತ್ಮಹತ್ಯೆ: ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆ

ನೀರಗುಂದ ವಿದ್ಯುತ್ ವಿತರಣಾ ಕೇಂದ್ರ ಸಹಾಯಕ ಇಂಜಿನಿಯರ್ ಜಯಣ್ಣ ಅವರ ಆತ್ಮಹತ್ಯೆಗೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಕಾರಣ ಎಂದು ಮೃತ ಸಂಬಂಧಿಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
Last Updated 11 ಜೂನ್ 2023, 16:36 IST
ಕೆಪಿಟಿಸಿಎಲ್ ಸಿಬ್ಬಂದಿ ಆತ್ಮಹತ್ಯೆ: ಬೆಸ್ಕಾಂ ಇಲಾಖೆ ವಿರುದ್ಧ  ಪ್ರತಿಭಟನೆ

ಸಂಪಾದಕೀಯ: ವಿದ್ಯುತ್‌ ದರ ಏರಿಕೆ– ಜನರ ಮೇಲೆ ಎಳೆದ ಬರೆ

ಇಂಧನ ಇಲಾಖೆಯು ಮಧ್ಯ ಪ್ರವೇಶಿಸಿ, ಎಸ್ಕಾಂಗಳು ದರ ಹೆಚ್ಚಳವನ್ನು ಜಾರಿ ಮಾಡದಂತೆ ತಡೆಯಬೇಕು
Last Updated 15 ಮೇ 2023, 19:55 IST
ಸಂಪಾದಕೀಯ: ವಿದ್ಯುತ್‌ ದರ ಏರಿಕೆ– ಜನರ ಮೇಲೆ ಎಳೆದ ಬರೆ

ಸುಳ್ಳು ಸಾಕ್ಷ್ಯ: ಕೆಪಿಟಿಸಿಎಲ್‌ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಪ್ರಕರಣ

ಲಂಚ ಪ್ರಕರಣವೊಂದರಲ್ಲಿ ಆಪಾದಿತ ಸರ್ಕಾರಿ ನೌಕರನಿಗೆ ಅನುಕೂಲವಾಗುವಂತೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ಆರೋಪದ ಮೇಲೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಸಹಾಯಕ ಆಡಳಿತಾಧಿಕಾರಿ ಕೆ. ಪ್ರಶಾಂತ್‌ ಕುಮಾರ್‌ ವಿರುದ್ಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
Last Updated 3 ಏಪ್ರಿಲ್ 2023, 16:54 IST
fallback

ಕೆಪಿಟಿಸಿಎಲ್, ಎಸ್ಕಾಂ: ಶೇ 20 ವೇತನ ಪರಿಷ್ಕರಣೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳ ನೌಕರರು ಹಾಗೂ ಅಧಿಕಾರಿಗಳ ವೇತನವನ್ನು ಈಗಿರುವ ವೇತನದ ಮೇಲೆ ಶೇ 20 ರಷ್ಟು ಪರಿಷ್ಕರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 2022 ರ ಏಪ್ರಿಲ್‌ನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಲು ಇಂಧನ ಸಚಿವ ವಿ.ಸುನಿಲ್‌ಕುಮಾರ್ ಅವರು ಇಲಾಖೆ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.
Last Updated 16 ಮಾರ್ಚ್ 2023, 4:22 IST
ಕೆಪಿಟಿಸಿಎಲ್, ಎಸ್ಕಾಂ: ಶೇ 20 ವೇತನ ಪರಿಷ್ಕರಣೆಗೆ ಒಪ್ಪಿಗೆ
ADVERTISEMENT

ಶೇ 22ರಷ್ಟು ಪರಿಷ್ಕೃತ ವೇತನಕ್ಕೆ ಆಗ್ರಹ; ಕವಿಪ್ರನಿ ನೌಕರರ ಪ‍್ರತಿಭಟನೆ

‘ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಮತ್ತು ವಿದ್ಯುತ್‌ ಸರಬರಾಜು ಕಂಪನಿಗಳ ನೌಕರರು ಹಾಗೂ ಅಧಿಕಾರಿಗಳಿಗೆ ಶೇ 22ರಷ್ಟು ಪರಿಷ್ಕೃತ ವೇತನ ನೀಡಬೇಕೆಂದು ಆಗ್ರಹಿಸಿ ಇದೇ 16ರಿಂದ ರಾಜ್ಯದಾದ್ಯಂತ ಎಲ್ಲ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(ಕವಿಪ್ರನಿ) ತಿಳಿಸಿದೆ.
Last Updated 14 ಮಾರ್ಚ್ 2023, 3:12 IST
ಶೇ 22ರಷ್ಟು ಪರಿಷ್ಕೃತ ವೇತನಕ್ಕೆ ಆಗ್ರಹ; ಕವಿಪ್ರನಿ ನೌಕರರ ಪ‍್ರತಿಭಟನೆ

ಹೈಟೆನ್ಷನ್‌ ವೈರ್‌ ಕೆಳಗೆ 7,722 ಕಟ್ಟಡ: ನೋಟಿಸ್‌ ಜಾರಿ

ಹೈಟೆನ್ಷನ್‌ ವೈರ್‌ಗಳ ಕೆಳಗೆ ಮತ್ತು ಪಕ್ಕದಲ್ಲೇ ಮನೆ ನಿರ್ಮಿಸಿದ 7,722 ಮಂದಿಗೆ ಕೆಪಿಟಿಸಿಎಲ್‌ ನೋಟಿಸ್‌ ನೀಡಿದೆ.
Last Updated 9 ಫೆಬ್ರುವರಿ 2023, 21:18 IST
ಹೈಟೆನ್ಷನ್‌ ವೈರ್‌ ಕೆಳಗೆ 7,722 ಕಟ್ಟಡ: ನೋಟಿಸ್‌ ಜಾರಿ

ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: ಮತ್ತೊಬ್ಬ ಅಭ್ಯರ್ಥಿ ಬಂಧನ

ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಶುಕ್ರವಾರ ಮತ್ತೊಬ್ಬ ಅಭ್ಯರ್ಥಿಯನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 52ಕ್ಕೆ ಏರಿದೆ.
Last Updated 20 ಜನವರಿ 2023, 22:57 IST
ಕೆಪಿಟಿಸಿಎಲ್‌ ಪರೀಕ್ಷಾ ಅಕ್ರಮ: ಮತ್ತೊಬ್ಬ ಅಭ್ಯರ್ಥಿ ಬಂಧನ
ADVERTISEMENT
ADVERTISEMENT
ADVERTISEMENT