ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Krishna Kumar

ADVERTISEMENT

ಗಾಯಕ ಕೆಕೆ ಮರಣೋತ್ತರ ಪರೀಕ್ಷೆ, ರಾಸಾಯನಿಕ ವಿಶ್ಲೇಷಣೆ ವರದಿಯಲ್ಲೇನಿದೆ?

‘ಕೆಕೆ’ ಎಂದೇ ಖ್ಯಾತರಾಗಿದ್ದ, ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್‌ ಅವರ ಮರಣೋತ್ತರ ಪರೀಕ್ಷೆ ಮತ್ತು ರಾಸಾಯನಿಕ ವಿಶ್ಲೇಷಣೆ ವರದಿಗಳು ಅಂತಿಮವಾಗಿ ಶನಿವಾರ ಕೋಲ್ಕತ್ತಾ ಪೊಲೀಸರ ಕೈಸೇರಿವೆ.
Last Updated 5 ಜೂನ್ 2022, 2:40 IST
ಗಾಯಕ ಕೆಕೆ ಮರಣೋತ್ತರ ಪರೀಕ್ಷೆ, ರಾಸಾಯನಿಕ ವಿಶ್ಲೇಷಣೆ ವರದಿಯಲ್ಲೇನಿದೆ?

ಅನಾರೋಗ್ಯವಿದ್ದರೂ ಕೊನೆಯ ಶೋ ಮುಗಿಸಿದ ಗಾಯಕ ಕೆಕೆ

ಗಾಯಕ ಕೃಷ್ಣಕುಮಾರ್ ಕುನ್ನತ್ ಕೋಲ್ಕತ್ತದಲ್ಲಿ ಮಂಗಳವಾರ ರಾತ್ರಿ ನಿಧನ
Last Updated 1 ಜೂನ್ 2022, 9:34 IST
ಅನಾರೋಗ್ಯವಿದ್ದರೂ ಕೊನೆಯ ಶೋ ಮುಗಿಸಿದ ಗಾಯಕ ಕೆಕೆ

ಸ್ಕೂಟರ್‌ನಲ್ಲಿ ದೇಶ ಸುತ್ತುತ್ತಿರುವ ಮೈಸೂರಿನ ತಾಯಿ ಮಗನಿಗೆ ಮಹೀಂದ್ರ ಉಡುಗೊರೆ!

ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲಿ ದೇಶದ ತೀರ್ಥ ಕ್ಷೇತ್ರಗಳ ಯಾತ್ರೆ ಕೈಗೊಂಡಿರುವ ಮೈಸೂರಿನ ತಾಯಿ ಮತ್ತು ಮಗನಿಗೆ ಖ್ಯಾತ ಆಟೋ ಮೊಬೈಲ್‌ ಉದ್ಯಮಿ ಆನಂದ್‌ ಮಹೀಂದ್ರ ಅವರು ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.
Last Updated 23 ಅಕ್ಟೋಬರ್ 2019, 9:11 IST
ಸ್ಕೂಟರ್‌ನಲ್ಲಿ ದೇಶ ಸುತ್ತುತ್ತಿರುವ ಮೈಸೂರಿನ ತಾಯಿ ಮಗನಿಗೆ ಮಹೀಂದ್ರ ಉಡುಗೊರೆ!

ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ಭಾರತ ಪರ್ಯಟನೆ: ಮೈಸೂರಿನ ಕೃಷ್ಣಕುಮಾರನ ಮಾತೃಪ್ರೇಮ

’67 ವರ್ಷವಾಯಿತು... ಇಲ್ಲಿರುವ ಬೇಲೂರು ಹಳೇಬೀಡನ್ನೇ ನೋಡಲಾಗಲಿಲ್ಲವಲ್ಲ ಮಗನೇ,’ ಎಂದು ಬೇಸರಿಸಿಕೊಂಡರು ಆ ತಾಯಿ. ತಾಯಿಯ ಬೇಸರದ ನುಡಿಗೆ ಮರುಗಿದ ಶ್ರವಣಕುಮಾರ ತನ್ನ ಬಜಾಜ್‌ ಚೇತಕ್‌ ಸ್ಕೂಟರ್‌ನಲ್ಲೇ ಯಾತ್ರೆ ಕರೆದೊಯ್ಯುವ ಮೂಲಕ ಇಡೀ ಭಾರತದ ತೀರ್ಥಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ.
Last Updated 1 ಜುಲೈ 2019, 2:11 IST
ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ಭಾರತ ಪರ್ಯಟನೆ: ಮೈಸೂರಿನ ಕೃಷ್ಣಕುಮಾರನ ಮಾತೃಪ್ರೇಮ
ADVERTISEMENT
ADVERTISEMENT
ADVERTISEMENT
ADVERTISEMENT