ಹಾಸನ | ಮೃತರ ಕುಟುಂಬಗಳಿಗೆ ಸಾಂತ್ವನ: ಎಲ್ಲ ಆಯಾಮದಲ್ಲಿ ತನಿಖೆ; ಕೃಷ್ಣ ಬೈರೇಗೌಡ
Truck Accident Investigation: ಹಾಸನದಲ್ಲಿ ನಡೆದ ಭೀಕರ ಟ್ರಕ್ ಅಪಘಾತದ ನಂತರ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಸಚಿವ ಕೃಷ್ಣಬೈರೇಗೌಡ, ಅಪಘಾತದ ಬಗ್ಗೆ ಎಲ್ಲ ಆಯಾಮದಲ್ಲಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.Last Updated 13 ಸೆಪ್ಟೆಂಬರ್ 2025, 9:09 IST