ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kristalina Georgieva

ADVERTISEMENT

ನಾವಿನ್ನೂ ಕೊರೊನಾ ಸಂಕಷ್ಟದಿಂದ ಹೊರಬಂದಿಲ್ಲ: ಐಎಂಎಫ್‌

‘ಕೊರೊನಾ ವೈರಸ್‌ನ ಎರಡನೇ ಹಂತ ಆರಂಭವಾದರೆ ಅದರಿಂದ ಜಾಗತಿಕ ಆರ್ಥಿಕತೆಗೆ ಇನ್ನೂ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜೋರ್ಜಿವಾ ಎಚ್ಚರಿಕೆ ನೀಡಿದ್ದಾರೆ.
Last Updated 16 ಜುಲೈ 2020, 21:27 IST
ನಾವಿನ್ನೂ ಕೊರೊನಾ ಸಂಕಷ್ಟದಿಂದ ಹೊರಬಂದಿಲ್ಲ: ಐಎಂಎಫ್‌

ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ: ಐಎಂಎಫ್‌ ಮುಖ್ಯಸ್ಥೆ

‘ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ. 2009ರಲ್ಲಿ ಇದ್ದಂತಹ ಸ್ಥಿತಿಗಿಂತಲೂ ಇದು ಕೆಟ್ಟದಾಗಿರಲಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯಾ ಅವರು ಎಚ್ಚರಿಕೆ ನೀಡಿದ್ದಾರೆ.
Last Updated 28 ಮಾರ್ಚ್ 2020, 3:33 IST
ನಾವು ಆರ್ಥಿಕ ಹಿಂಜರಿತಕ್ಕೆ ಕಾಲಿಟ್ಟಿದ್ದೇವೆ: ಐಎಂಎಫ್‌ ಮುಖ್ಯಸ್ಥೆ

ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಭಾರತದಲ್ಲಿ ಕಡಿಮೆ: ಐಎಂಎಫ್‌

ಉದ್ಯೋಗ ಸ್ಥಳದಲ್ಲಿ ಅಭದ್ರತೆಯೇ ಪ್ರಮುಖ ಕಾರಣ: ಐಎಂಎಫ್‌ ವರದಿ
Last Updated 16 ಅಕ್ಟೋಬರ್ 2019, 19:54 IST
ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಭಾರತದಲ್ಲಿ ಕಡಿಮೆ: ಐಎಂಎಫ್‌

ಭಾರತದ ಆರ್ಥಿಕತೆ 10 ವರ್ಷ ಹಿಂದಕ್ಕೆ?

ಎಲ್ಲಾ ಆರ್ಥಿಕತೆಗಳೂ ಕುಸಿಯುತ್ತಿವೆ, ಭಾರತದಲ್ಲಿ ಪರಿಣಾಮ ಹೆಚ್ಚಿದೆ: ಐಎಂಎಫ್‌ ಮುಖ್ಯಸ್ಥೆ ಕ್ರಿಸ್ಟಲಿನಾ ಕಳವಳ
Last Updated 9 ಅಕ್ಟೋಬರ್ 2019, 20:01 IST
ಭಾರತದ ಆರ್ಥಿಕತೆ 10 ವರ್ಷ ಹಿಂದಕ್ಕೆ?

ಜಾಗತಿಕ ಆರ್ಥಿಕ ಹಿಂಜರಿತ ಭಾರತದ ಮೇಲೆ ಪರಿಣಾಮ ಬೀರಲಿದೆ: ಐಎಂಎಫ್ ಮುಖ್ಯಸ್ಥೆ

ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತವುಂಟಾಗಿದ್ದು ಇದು ಭಾರತ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಹೊಡೆತ ನೀಡಲಿದೆ ಎಂದುಐಎಂಎಫ್ ಮುಖ್ಯಸ್ಥೆ ಕ್ರಿಸ್ಟಿಲಿನಾ ಜಿಯೊರ್ಜಿವಾ...
Last Updated 9 ಅಕ್ಟೋಬರ್ 2019, 11:13 IST
ಜಾಗತಿಕ ಆರ್ಥಿಕ ಹಿಂಜರಿತ ಭಾರತದ ಮೇಲೆ  ಪರಿಣಾಮ ಬೀರಲಿದೆ: ಐಎಂಎಫ್ ಮುಖ್ಯಸ್ಥೆ

‘ಐಎಂಎಫ್‌’ಗೆ ಕ್ರಿಸ್ಟಲಿನಾಹೊಸ ಮುಖ್ಯಸ್ಥೆ

ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಹೊಸ ಮುಖ್ಯಸ್ಥೆಯಾಗಿ ಬಲ್ಗೆರಿಯಾದ ಆರ್ಥಿಕತಜ್ಞೆ ಕ್ರಿಸ್ಟಿಲಿನಾ ಜಿ. (66) ಅವರು ನೇಮಕಗೊಂಡಿದ್ದಾರೆ.
Last Updated 26 ಸೆಪ್ಟೆಂಬರ್ 2019, 13:12 IST
‘ಐಎಂಎಫ್‌’ಗೆ ಕ್ರಿಸ್ಟಲಿನಾಹೊಸ ಮುಖ್ಯಸ್ಥೆ
ADVERTISEMENT
ADVERTISEMENT
ADVERTISEMENT
ADVERTISEMENT