ಗುರುವಾರ, 3 ಜುಲೈ 2025
×
ADVERTISEMENT

Krunal Pandya

ADVERTISEMENT

RCB vs DC Highlights | ತವರಿನಾಚೆ ಸತತ 6ನೇ ಜಯ, ರನ್ ಬೇಟೆಯಲ್ಲಿ ಕೊಹ್ಲಿ ಅಗ್ರ

IPL 2025 Highlights: ವಿರಾಟ್ ಕೊಹ್ಲಿ (51) ಹಾಗೂ ಕೃಣಾಲ್ ಪಾಂಡ್ಯ (73*) ಅಮೋಘ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 28 ಏಪ್ರಿಲ್ 2025, 5:43 IST
RCB vs DC Highlights | ತವರಿನಾಚೆ ಸತತ 6ನೇ ಜಯ, ರನ್ ಬೇಟೆಯಲ್ಲಿ ಕೊಹ್ಲಿ ಅಗ್ರ

ಮತ್ತೆ ಅಬ್ಬರಿಸಿದ ರಹಾನೆ; ಬರೋಡಾ ಮಣಿಸಿದ ಮುಂಬೈ ಫೈನಲ್‌ಗೆ ಲಗ್ಗೆ

ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಬಿರುಸಿನ ಅರ್ಧಶತಕದ (98) ನೆರವಿನಿಂದ ಸೈಯದ್ ಮುಷ್ತಾಕ್ ಅಲಿ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಮುಂಬೈ ಫೈನಲ್‌ಗೆ ಲಗ್ಗೆ ಇಟ್ಟಿದೆ.
Last Updated 13 ಡಿಸೆಂಬರ್ 2024, 10:36 IST
ಮತ್ತೆ ಅಬ್ಬರಿಸಿದ ರಹಾನೆ; ಬರೋಡಾ ಮಣಿಸಿದ ಮುಂಬೈ ಫೈನಲ್‌ಗೆ ಲಗ್ಗೆ

IPL Auction | ಆರ್‌ಸಿಬಿಗೆ ಮರಳಿದ ದೇವದತ್ತ: ಭುವನೇಶ್ವರ್‌, ಕೃಣಾಲ್‌ಗೆ ಮಣೆ

ಕರ್ನಾಟಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಮತ್ತು ಆಲ್‌ರೌಂಡರ್ ಮನೋಜ್ ಭಾಂಡಗೆ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದರು.
Last Updated 26 ನವೆಂಬರ್ 2024, 0:45 IST
IPL Auction | ಆರ್‌ಸಿಬಿಗೆ ಮರಳಿದ ದೇವದತ್ತ: ಭುವನೇಶ್ವರ್‌, ಕೃಣಾಲ್‌ಗೆ ಮಣೆ

ಪಾಂಡ್ಯ ಸಹೋದರರಿಗೆ ₹4 ಕೋಟಿ ವಂಚಿಸಿದ ಮಲಸಹೋದರನ ಬಂಧನ

ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೃಣಾಲ್ ಪಾಂಡ್ಯ ಅವರಿಗೆ ಪಾಲಿಮರ್ ಉದ್ಯಮದಲ್ಲಿ ನಾಲ್ಕು ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಮುಂಬೈ ಪೊಲೀಸರು, ಮಲಸಹೋದರನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 11 ಏಪ್ರಿಲ್ 2024, 7:36 IST
ಪಾಂಡ್ಯ ಸಹೋದರರಿಗೆ ₹4 ಕೋಟಿ ವಂಚಿಸಿದ ಮಲಸಹೋದರನ ಬಂಧನ

IPL 2023: ಮೊಟೇರಾದಲ್ಲಿ ಗುಜರಾತ್ –ಲಖನೌ ಹಣಾಹಣಿ ನಾಳೆ

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಣ್ಣ, ತಮ್ಮಂದಿರಾದ ಕೃಣಾಲ್ ಪಾಂಡ್ಯ ಹಾಗೂ ಹಾರ್ದಿಕ್ ಪಾಂಡ್ಯ ಅವರ ಬಳಗಗಳು ಭಾನುವಾರ ಮುಖಾಮುಖಿಯಾಗಲಿವೆ.
Last Updated 6 ಮೇ 2023, 11:16 IST
IPL 2023: ಮೊಟೇರಾದಲ್ಲಿ ಗುಜರಾತ್ –ಲಖನೌ ಹಣಾಹಣಿ ನಾಳೆ

ವಿಕೆಟ್ ಪಡೆದ ಬಳಿಕ ಪೊಲಾರ್ಡ್‌ಗೆ ಮುತ್ತಿಟ್ಟು ಸಂಭ್ರಮಿಸಿದ ಕೃಣಾಲ್

ಐಪಿಎಲ್ 2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಕೀರನ್ ಪೊಲಾರ್ಡ್ ವಿಕೆಟ್ ಪಡೆದ ಬಳಿಕ ಲಖನೌ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ವಿಚಿತ್ರವಾಗಿ ಸಂಭ್ರಮಿಸಿದ್ದಾರೆ.
Last Updated 25 ಏಪ್ರಿಲ್ 2022, 11:15 IST
ವಿಕೆಟ್ ಪಡೆದ ಬಳಿಕ ಪೊಲಾರ್ಡ್‌ಗೆ ಮುತ್ತಿಟ್ಟು ಸಂಭ್ರಮಿಸಿದ ಕೃಣಾಲ್

ರಾಹುಲ್ ರನೌಟ್ ಮನವಿ ಹಿಂಪಡೆದು ಕ್ರೀಡಾಸ್ಫೂರ್ತಿ ಮೆರೆದ ರೋಹಿತ್, ಕೃಣಾಲ್

ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್. ರಾಹುಲ್ ಅವರ ರನೌಟ್ ಮನವಿಯನ್ನು ಹಿಂಪಡೆಯುವ ಮೂಲಕ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಕೃಣಾಲ್ ಪಾಂಡ್ಯ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ.
Last Updated 29 ಸೆಪ್ಟೆಂಬರ್ 2021, 11:11 IST
ರಾಹುಲ್ ರನೌಟ್ ಮನವಿ ಹಿಂಪಡೆದು ಕ್ರೀಡಾಸ್ಫೂರ್ತಿ ಮೆರೆದ ರೋಹಿತ್, ಕೃಣಾಲ್
ADVERTISEMENT

ಕ್ವಾರಂಟೈನ್‌ನಲ್ಲೇ ಉಳಿದ ಕೃಣಾಲ್: ಚಾಹಲ್‌, ಗೌತಮ್‌ಗೆ ಕೋವಿಡ್‌ ಪಾಸಿಟಿವ್‌

ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಯಜುವೇಂದ್ರ ಚಾಹಲ್‌ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್‌ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಖಚಿತಪಟ್ಟಿದೆ. ಹೀಗಾಗಿ ಶ್ರೀಲಂಕಾದಲ್ಲಿ ಸರಣಿ ಆಡಲು ತೆರಳಿರುವ ಅವರು ಪ್ರತ್ಯೇಕವಾಸಕ್ಕಾಗಿ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.
Last Updated 30 ಜುಲೈ 2021, 18:53 IST
ಕ್ವಾರಂಟೈನ್‌ನಲ್ಲೇ ಉಳಿದ ಕೃಣಾಲ್: ಚಾಹಲ್‌, ಗೌತಮ್‌ಗೆ ಕೋವಿಡ್‌ ಪಾಸಿಟಿವ್‌

ಶ್ರೀಲಂಕಾ ತೊರೆದ ಭಾರತ ತಂಡ: ಕ್ವಾರಂಟೈನ್‌ನಲ್ಲೇ ಉಳಿದ ಕೃಣಾಲ್ ಪಾಂಡ್ಯ

ಏಕದಿನ ಮತ್ತು ಟಿ–20 ಪಂದ್ಯಗಳ ವೈಟ್ ಬಾಲ್ ಸರಣಿಗಳನ್ನು ಪೂರ್ಣಗೊಳಿಸಿದ ನಂತರ ಭಾರತೀಯ ಕ್ರಿಕೆಟ್ ತಂಡವು ಶುಕ್ರವಾರ ಶ್ರೀಲಂಕಾದಿಂದ ಭಾರತಕ್ಕೆ ತೆರಳಿದೆ. ಆದರೆ, ಕೋವಿಡ್ -19ನಿಂದ ಚೇತರಿಸಿಕೊಳ್ಖುತ್ತಿರುವ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಮಾತ್ರ ಕ್ವಾರಂಟೈನ್‌ನಲ್ಲೇ ಉಳಿದಿದ್ದಾರೆ.
Last Updated 30 ಜುಲೈ 2021, 6:18 IST
ಶ್ರೀಲಂಕಾ ತೊರೆದ ಭಾರತ ತಂಡ: ಕ್ವಾರಂಟೈನ್‌ನಲ್ಲೇ ಉಳಿದ ಕೃಣಾಲ್ ಪಾಂಡ್ಯ

ಕೃಣಾಲ್ ಪ್ರಾಥಮಿಕ ಸಂಪರ್ಕಿತರ ಕೋವಿಡ್ ವರದಿ ನೆಗೆಟಿವ್: 2ನೇ ಟಿ–20 ಹಾದಿ ಸುಗಮ

ನಿನ್ನೆ ಬೆಳಿಗ್ಗೆಯಿಂದಲೇ ಕೃಣಾಲ್ ಪಾಂಡ್ಯಾ ಅವರಿಗೆ ಮೂಗು ಸೋರುವಿಕೆ ಸೇರಿದಂತೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ್ಯಂಟಿಜೆನ್ ಮತ್ತು ಆರ್‌ಟಿಪಿಸಿಆರ್ ಎರಡೂ ಪರೀಕ್ಷೆಗಳಲ್ಲಿ ಪಾಸಿಟಿವ್ ಬಂದಿತ್ತು.
Last Updated 28 ಜುಲೈ 2021, 2:30 IST
ಕೃಣಾಲ್ ಪ್ರಾಥಮಿಕ ಸಂಪರ್ಕಿತರ ಕೋವಿಡ್ ವರದಿ ನೆಗೆಟಿವ್: 2ನೇ ಟಿ–20 ಹಾದಿ ಸುಗಮ
ADVERTISEMENT
ADVERTISEMENT
ADVERTISEMENT