ಗುರುವಾರ, 3 ಜುಲೈ 2025
×
ADVERTISEMENT

KS Bhagawan

ADVERTISEMENT

ಶ್ರೀರಾಮನ ಅವಹೇಳನ: ಲೇಖಕ KS ಭಗವಾನ್‌ ಖುಲಾಸೆ-ವಕೀಲೆ ಮೀರಾ ರಾಘವೇಂದ್ರಗೆ ಮುಖಭಂಗ

ವಕೀಲೆ ಮೀರಾ ರಾಘವೇಂದ್ರ ಅವರು ಸಾಹಿತಿ ಕೆ.ಎಸ್.ಭಗವಾನ್‌ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ.
Last Updated 10 ಜೂನ್ 2025, 0:31 IST
ಶ್ರೀರಾಮನ ಅವಹೇಳನ: ಲೇಖಕ KS ಭಗವಾನ್‌ ಖುಲಾಸೆ-ವಕೀಲೆ ಮೀರಾ ರಾಘವೇಂದ್ರಗೆ ಮುಖಭಂಗ

ಸಾಹಿತಿ ಭಗವಾನ್‌ ಮುಖಕ್ಕೆ ಮಸಿ ಬಳಿದ ಪ್ರಕರಣ: ಮೀರಾ ರಾಘವೇಂದ್ರ ವಕೀಲಿಕೆಗೆ ತಡೆ

‘ಕೋರ್ಟ್‌ ಆವರಣದಲ್ಲಿ ಸಾಹಿತಿ ಕೆ.ಎಸ್‌.ಭಗವಾನ್‌ ಅವರ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರು ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಅವಮಾನ ಉಂಟು ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಮೂರು ತಿಂಗಳ ಕಾಲ ದೇಶದ ಯಾವುದೇ ಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಬಾರದು’...
Last Updated 25 ನವೆಂಬರ್ 2024, 23:30 IST
ಸಾಹಿತಿ ಭಗವಾನ್‌ ಮುಖಕ್ಕೆ ಮಸಿ ಬಳಿದ ಪ್ರಕರಣ: ಮೀರಾ ರಾಘವೇಂದ್ರ ವಕೀಲಿಕೆಗೆ ತಡೆ

ರಾಮ, ಪಾಂಡವರು ತಂದೆಗೆ ಹುಟ್ಟಿದವರಲ್ಲ: ಪ್ರೊ. ಭಗವಾನ್‌

‘ರಾಮಾಯಣದ ಶ್ರೀರಾಮ ಹಾಗೂ ಮಹಾಭಾರತದ ಪಾಂಡವರು ತಮ್ಮ ತಂದೆಯಿಂದ ಹುಟ್ಟಿದವರಲ್ಲ. ಈ ಮಾತಿಗೆ ಪುರಾವೆಗಳಿವೆ’ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್‌ ಹೇಳಿದರು.
Last Updated 9 ಜೂನ್ 2024, 16:28 IST
ರಾಮ, ಪಾಂಡವರು ತಂದೆಗೆ ಹುಟ್ಟಿದವರಲ್ಲ: ಪ್ರೊ. ಭಗವಾನ್‌

ಕೆ.ಎಸ್. ಭಗವಾನ್‌ ಬಂಧನಕ್ಕೆ ಒಕ್ಕಲಿಗರ ಸಂಘ ಆಗ್ರಹ

ಕೆ.ಎಸ್. ಭಗವಾನ್‌ ಬಂಧನಕ್ಕೆ ಒಕ್ಕಲಿಗರ ಸಂಘ ಆಗ್ರಹ
Last Updated 16 ಅಕ್ಟೋಬರ್ 2023, 20:07 IST
ಕೆ.ಎಸ್. ಭಗವಾನ್‌ ಬಂಧನಕ್ಕೆ ಒಕ್ಕಲಿಗರ ಸಂಘ ಆಗ್ರಹ

ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

‘ಪ್ರೊ.ಕೆ.ಎಸ್‌.ಭಗವಾನ್‌ಗೆ ಶಕ್ತಿ, ತಾಕತ್ತು ಇದ್ರೆ ಒಕ್ಕಲಿಗರ ಬಗ್ಗೆ ಮಾತನಾಡಲಿ. ನರ ಇದ್ರೆ ಮಾತಾಡು. ನಂತ್ರ ಗೊತ್ತಾಗತ್ತೇ ಎಂಟರ್‌ಟೈನ್‌ಮೆಂಟು’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.
Last Updated 15 ಅಕ್ಟೋಬರ್ 2023, 16:20 IST
ನರ ಇದ್ರೆ ಒಕ್ಕಲಿಗರ ಬಗ್ಗೆ ಮಾತಾಡು: ಭಗವಾನ್‌ ವಿರುದ್ಧ ಅಶ್ವತ್ಥನಾರಾಯಣ ಕಿಡಿ

ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದ ಕುವೆಂಪು: ಕೆ.ಎಸ್. ಭಗವಾನ್‌

ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದ ಕುವೆಂಪು: ಕೆ.ಎಸ್. ಭಗವಾನ್‌
Last Updated 13 ಅಕ್ಟೋಬರ್ 2023, 13:53 IST
ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದಿದ್ದ ಕುವೆಂಪು: ಕೆ.ಎಸ್. ಭಗವಾನ್‌

ವೈದಿಕ ಧರ್ಮದಲ್ಲಿ ಜ್ಞಾನವಿಲ್ಲ, ಅಲ್ಲಿರುವುದೆಲ್ಲ ಕಂದಾಚಾರ: ಕೆ.ಎಸ್. ಭಗವಾನ್

ಮಹಿಷ ದಸರಾದಲ್ಲಿ ಕೆ.ಎಸ್. ಭಗವಾನ್ ಹೇಳಿಕೆ
Last Updated 13 ಅಕ್ಟೋಬರ್ 2023, 13:21 IST
ವೈದಿಕ ಧರ್ಮದಲ್ಲಿ ಜ್ಞಾನವಿಲ್ಲ, ಅಲ್ಲಿರುವುದೆಲ್ಲ ಕಂದಾಚಾರ: ಕೆ.ಎಸ್. ಭಗವಾನ್
ADVERTISEMENT

ರಾಜ್ಯದಾದ್ಯಂತ ‘ನಾವು ಸನಾತನಿಗಳಲ್ಲ’ ಅಭಿಯಾನ: ಕೆ.ಎಸ್. ಭಗವಾನ್

ಸನಾತನವೆಂಬುದು ಬ್ರಾಹ್ಮಣ ಧರ್ಮ: ಭಗವಾನ್
Last Updated 5 ಅಕ್ಟೋಬರ್ 2023, 14:35 IST
ರಾಜ್ಯದಾದ್ಯಂತ ‘ನಾವು ಸನಾತನಿಗಳಲ್ಲ’ ಅಭಿಯಾನ: ಕೆ.ಎಸ್. ಭಗವಾನ್

ನುಡಿ ನಮನ | ಎಸ್. ಕೆ. ಭಗವಾನ್ - ಬಯಲ ದಾರಿ ಹಿಡಿದು ಹೋದ ‘ಗುರು’

‘ದೊರೆ’ ಎಂದರೆ ರಾಜ. ‘ಭಗವಾನ್‌’ ಎಂದರೆ ದೇವರು. ನಿಮ್ಮ ಈ ಕಾಂಬಿನೇಷನ್‌ ಕೃಷ್ಣಾರ್ಜುನರ ಜೋಡಿಯಂತೆ ಎಂದು ಭಗವಾನ್‌ ಅವರ ಬಳಿ ನಾನು ಹೇಳಿಕೊಳ್ಳುತ್ತಿದ್ದ ಮಾತು ಈ ಸಂದರ್ಭದಲ್ಲಿ ಮೊದಲಿಗೆ ನೆನಪಾಗುತ್ತಿದೆ.
Last Updated 20 ಫೆಬ್ರುವರಿ 2023, 22:15 IST
ನುಡಿ ನಮನ | ಎಸ್. ಕೆ. ಭಗವಾನ್ - ಬಯಲ ದಾರಿ ಹಿಡಿದು ಹೋದ ‘ಗುರು’

ಧಾರ್ಮಿಕ ಅವಹೇಳನ: ಲೇಖಕ ಕೆ.ಎಸ್‌.ಭಗವಾನ್ ವಿರುದ್ಧದ ಪ್ರಕರಣ ವಜಾ

ಲೇಖಕರಾದ ಕೆ.ಎಸ್‌.ಭಗವಾನ್, ಮಹೇಶ್‌ ಚಂದ್ರಗುರು ಹಾಗೂ ಅರವಿಂದ ಮಾಲಗತ್ತಿ ವಿರುದ್ಧ 2016ರಲ್ಲಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬುಧವಾರ ವಜಾಗೊಳಿಸಿರುವ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅವರನ್ನು ಆರೋಪಮುಕ್ತಗೊಳಿಸಿದೆ.
Last Updated 8 ಫೆಬ್ರುವರಿ 2023, 16:30 IST
ಧಾರ್ಮಿಕ ಅವಹೇಳನ: ಲೇಖಕ ಕೆ.ಎಸ್‌.ಭಗವಾನ್ ವಿರುದ್ಧದ ಪ್ರಕರಣ ವಜಾ
ADVERTISEMENT
ADVERTISEMENT
ADVERTISEMENT