ಕೆ-ಸೆಟ್ ಪರೀಕ್ಷೆ: ಹಿಂದೂ ವಿದ್ಯಾರ್ಥಿನಿಯರ ಓಲೆ, ಮೂಗುತಿ ತೆಗೆಸಿದಕ್ಕೆ ಖಂಡನೆ
Religious Freedom: ಬಳ್ಳಾರಿಯಲ್ಲಿ ನಡೆದ ಕೆ-ಸೆಟ್ ಪರೀಕ್ಷೆಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಓಲೆ ಮತ್ತು ಮೂಗುತಿ ತೆಗೆಸಿದ ಘಟನೆಯನ್ನು ಶ್ರೀರಾಮ ಸೇನೆ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ ಖಂಡಿಸಿದ್ದಾರೆ. ಈ ಘಟನೆಗೆ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.Last Updated 4 ನವೆಂಬರ್ 2025, 5:21 IST