ಟ್ರೆಂಡ್ ಹುಟ್ಟು ಹಾಕಿದ ಈ ಸೀರೆಗಳು: ಹೆಂಗಳೆಯರ ಹೃದಯ ಕದ್ದ ಕೆಎಸ್‌ಐಸಿ!
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ) ಮೈಸೂರು ಸಿಲ್ಕ್ ಸೀರೆಗಳು ಭಾರಿ ಟ್ರೆಂಡ್ ಆಗಿವೆ. ಹೆಂಗಳೆಯರು ಈ ಸೀರೆ ಖರೀದಿಗೆ ಏಕೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಈ ಸೀರೆ ಇಷ್ಟೊಂದು ಕ್ರೇಜ್ ಹುಟ್ಟು ಹಾಕಿದ್ದು ಹೇಗೆ..Last Updated 16 ಡಿಸೆಂಬರ್ 2025, 7:41 IST