ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KSPCB

ADVERTISEMENT

‘ನಮ್ಮದು ಮೊಘಲ್‌ ಸರ್ಕಾರವಲ್ಲ’.. ಕೆಎಸ್‌ಪಿಸಿಬಿಗೆ ಹೈಕೋರ್ಟ್ ಚಾಟಿ

‘ನಮ್ಮದು ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಆಡಳಿತ ವ್ಯವಸ್ಥೆ ಎಂಬುದನ್ನು ಮರೆಯಬೇಡಿ. ಇದು ಮೊಘಲರ ಸರ್ಕಾರವಲ್ಲ’ ಎಂದು ಹೈಕೋರ್ಟ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಚಾಟಿ ಬೀಸಿದೆ.
Last Updated 15 ಏಪ್ರಿಲ್ 2024, 19:35 IST
‘ನಮ್ಮದು ಮೊಘಲ್‌ ಸರ್ಕಾರವಲ್ಲ’.. ಕೆಎಸ್‌ಪಿಸಿಬಿಗೆ ಹೈಕೋರ್ಟ್ ಚಾಟಿ

KSPCB: ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚ!

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಿಯಾಯೋಜನೆಗೆ ಅನುಮೋದನೆ
Last Updated 7 ಜನವರಿ 2024, 20:40 IST
KSPCB: ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚ!

KSPCB: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಲು ಮಾರ್ಗಸೂಚಿ, ನಿಯಮಾವಳಿ ಬದಲು

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
Last Updated 4 ಸೆಪ್ಟೆಂಬರ್ 2023, 20:54 IST
KSPCB: ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಲು ಮಾರ್ಗಸೂಚಿ, ನಿಯಮಾವಳಿ ಬದಲು

ಅಂಬಲಿಪುರ ಕೆರೆಯಲ್ಲಿ ಮೀನುಗಳ ಸಾವು: KSPCBಗೆ ಎನ್‌ಜಿಟಿ ನೋಟಿಸ್‌

ಬೆಂಗಳೂರಿನ ಮಹದೇವಪುರ ವಲಯದ ಕೆಳ ಅಂಬಲಿಪುರ ಕೆರೆಯಲ್ಲಿ ಮೀನುಗಳ ಸಾಮೂಹಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಪ್ರತಿವಾದಿಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠ ನೋಟಿಸ್‌ ಜಾರಿ ಮಾಡಿದೆ.
Last Updated 26 ಆಗಸ್ಟ್ 2023, 19:57 IST
ಅಂಬಲಿಪುರ ಕೆರೆಯಲ್ಲಿ ಮೀನುಗಳ ಸಾವು: KSPCBಗೆ ಎನ್‌ಜಿಟಿ ನೋಟಿಸ್‌

ಕೆಎಸ್‌ಪಿಸಿಬಿ ಅಕ್ರಮ‌ ಆರೋಪ; ತನಿಖಾಧಿಕಾರಿಯಾಗಿ ಮಹದೇವ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ₹17 ಕೋಟಿ ವೆಚ್ಚ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ರಾಜ್ಯ ಲೆಕ್ಕಪತ್ರ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹದೇವ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.
Last Updated 26 ಜುಲೈ 2023, 14:13 IST
ಕೆಎಸ್‌ಪಿಸಿಬಿ ಅಕ್ರಮ‌ ಆರೋಪ; ತನಿಖಾಧಿಕಾರಿಯಾಗಿ ಮಹದೇವ

ಕೆಎಸ್‌ಪಿಸಿಬಿ ಅಧ್ಯಕ್ಷರ ಹುದ್ದೆಗೆ ಶಾಂತ್‌ ತಿಮ್ಮಯ್ಯ ನೇಮಕಾತಿಯಲ್ಲಿ ಅಕ್ರಮ!

ಕಾಯ್ದೆ ಉಲ್ಲಂಘಿಸಿ ಪೂರ್ಣಾವಧಿ ನೀಡಿದ್ದ ಹಿಂದಿನ ಸರ್ಕಾರ
Last Updated 24 ಜುಲೈ 2023, 22:30 IST
ಕೆಎಸ್‌ಪಿಸಿಬಿ ಅಧ್ಯಕ್ಷರ ಹುದ್ದೆಗೆ ಶಾಂತ್‌ ತಿಮ್ಮಯ್ಯ ನೇಮಕಾತಿಯಲ್ಲಿ ಅಕ್ರಮ!

ಪತಂಜಲಿ ತೈಲ ಘಟಕ ಮುಚ್ಚಲು ಶಿಫಾರಸು

ಸ್ಥಳೀಯ ನದಿಗೆ ತ್ಯಾಜ್ಯವನ್ನು ಶುದ್ಧೀಕರಿಸದೆಯೇ ಹರಿಯ ಬಿಟ್ಟ ಘಟಕ
Last Updated 3 ಜೂನ್ 2023, 20:15 IST
ಪತಂಜಲಿ ತೈಲ ಘಟಕ ಮುಚ್ಚಲು ಶಿಫಾರಸು
ADVERTISEMENT

ಕೈಗಾರಿಕೆಗೆ ₹ 2 ಕೋಟಿ ಪ್ರೋತ್ಸಾಹಧನ ಮೀಸಲು

ಪರಿಸರ ನಿಯಮ ಪಾಲಿಸಿದ ಕೈಗಾರಿಕೆಗಳಿಗೆ ಪ್ರೋತ್ಸಾಹಧನ ನೀಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ’ ಎಂದು ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಹೇಳಿದರು.
Last Updated 23 ಡಿಸೆಂಬರ್ 2022, 21:45 IST
ಕೈಗಾರಿಕೆಗೆ ₹ 2 ಕೋಟಿ ಪ್ರೋತ್ಸಾಹಧನ ಮೀಸಲು

ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕ ಪ್ರಶ್ನಿಸಿ ಪಿಐಎಲ್‌: ನೋಟಿಸ್‌

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷ ಸ್ಥಾನಕ್ಕೆ ಶಾಂತ ಅವ್ವರೇಹಳ್ಳಿ ತಿಮ್ಮಯ್ಯ ಅವರ ನೇಮಕ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಶಾಂತ ಅವ್ವೇರಹಳ್ಳಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 20 ಡಿಸೆಂಬರ್ 2021, 19:31 IST
fallback

ಸಂಪಾದಕೀಯ Podcast: ಕೆಎಸ್‌ಪಿಸಿಬಿ: ನೇಮಕಾತಿಯಲ್ಲಿನ ಮಾಲಿನ್ಯ ಮೊದಲು ನಿಯಂತ್ರಿಸಿ

ಇದುಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ,ಸಂಪಾದಕೀಯಪಾಡ್‌ಕಾಸ್ಟ್‌ ಕೇಳಿ.
Last Updated 25 ನವೆಂಬರ್ 2021, 5:01 IST
ಸಂಪಾದಕೀಯ Podcast: ಕೆಎಸ್‌ಪಿಸಿಬಿ: ನೇಮಕಾತಿಯಲ್ಲಿನ ಮಾಲಿನ್ಯ ಮೊದಲು ನಿಯಂತ್ರಿಸಿ
ADVERTISEMENT
ADVERTISEMENT
ADVERTISEMENT