ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KSR railway station

ADVERTISEMENT

Video | ಉದ್ಯಾನ್ ಎಕ್ಸ್‌ಪ್ರೆಸ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಿಂತಿದ್ದ ಉದ್ಯಾನ್ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಹತ್ತಿಕೊಂಡಿದ್ದು, ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ.
Last Updated 19 ಆಗಸ್ಟ್ 2023, 13:37 IST
Video | ಉದ್ಯಾನ್ ಎಕ್ಸ್‌ಪ್ರೆಸ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ

ರೈಲು ನಿಲ್ದಾಣ: ಚನ್ನಪಟ್ಟಣ ಆಟಿಕೆ ಮಳಿಗೆ ಆರಂಭ

ರೈಲು ಪ್ರಯಾಣಿಕರನ್ನು ಆಕರ್ಷಿಸುವ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶದೊಂದಿಗೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣದಲ್ಲಿ ‘ಚನ್ನಪಟ್ಟಣ ಆಟಿಕೆಗಳ ಮಳಿಗೆ’ಯನ್ನು ಶುಕ್ರವಾರ ಆರಂಭಿಸಿತು.
Last Updated 25 ಮಾರ್ಚ್ 2022, 19:30 IST
ರೈಲು ನಿಲ್ದಾಣ: ಚನ್ನಪಟ್ಟಣ ಆಟಿಕೆ ಮಳಿಗೆ ಆರಂಭ

ರೈಲ್ವೆ ಇಲಾಖೆಯಿಂದ ಟೆಂಡರ್: ಬೆಂಗಳೂರಿನಲ್ಲಿ ‘ರೈಲ್‌ ಆರ್ಕೇಡ್’

ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ‘ರೈಲ್ ಆರ್ಕೇಡ್’ ಅನ್ನು ಅಭಿವೃದ್ಧಿಪಡಿಸಲು ರೈಲ್ವೆಯು ಟೆಂಡರ್ ಕರೆದಿದೆ. ರೈಲ್ವೆ ಆರ್ಕೇಡ್‌ನಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ರೆಸ್ಟೋರೆಂಟ್‌ಗಳು ಇರಲಿವೆ. ರೈಲು ಪ್ರಯಾಣಿಕರು ಮತ್ತು ನಗರವಾಸಿಗಳೂ ರೈಲ್ವೆ ಆರ್ಕೇಡ್‌ ಅನ್ನು ಬಳಸಬಹುದು
Last Updated 2 ಸೆಪ್ಟೆಂಬರ್ 2021, 19:31 IST
ರೈಲ್ವೆ ಇಲಾಖೆಯಿಂದ ಟೆಂಡರ್: ಬೆಂಗಳೂರಿನಲ್ಲಿ ‘ರೈಲ್‌ ಆರ್ಕೇಡ್’

ರೈಲು ನಿಲ್ದಾಣದಲ್ಲಿ ‘ಅಮೆಜಾನ್‌ ನದಿ’ ಅನುಭವ

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಇನ್ಮುಂದೆ ವಿಶೇಷ ಆಕರ್ಷಣೆಯೊಂದು ಸ್ವಾಗತ ಕೋರಲಿದೆ.
Last Updated 1 ಜುಲೈ 2021, 21:34 IST
ರೈಲು ನಿಲ್ದಾಣದಲ್ಲಿ ‘ಅಮೆಜಾನ್‌ ನದಿ’ ಅನುಭವ

ನಾಳೆಯಿಂದ 7 ಹೆಚ್ಚುವರಿ ರೈಲು ಸಂಚಾರ: ನೈರುತ್ಯ ರೈಲ್ವೆ ಪ್ರಕಟಣೆ

ವಿಶೇಷ ರೈಲುಗಳ ಜೊತೆಗೆ ಏಳು ಹೆಚ್ಚುವರಿ ರೈಲುಗಳು ನಾಳೆ ಬೆಂಗಳೂರಿನಿಂದ ಸಂಚಾರ ಆರಂಭಿಸಲಿವೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.
Last Updated 11 ಸೆಪ್ಟೆಂಬರ್ 2020, 11:24 IST
ನಾಳೆಯಿಂದ 7 ಹೆಚ್ಚುವರಿ ರೈಲು ಸಂಚಾರ: ನೈರುತ್ಯ ರೈಲ್ವೆ ಪ್ರಕಟಣೆ

ರೈಲ್ವೆ ಕೌಂಟರ್‌ ಸಮಯ ಬದಲು

ರಾಜ್ಯದಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳ ಕಾರ್ಯನಿರ್ವಹಣೆ ಅವಧಿಯನ್ನು ರೈಲ್ವೆ ಇಲಾಖೆ ಬದಲಾಯಿಸಿದೆ.
Last Updated 28 ಜೂನ್ 2020, 22:00 IST
ರೈಲ್ವೆ ಕೌಂಟರ್‌ ಸಮಯ ಬದಲು

ಎತ್ತರಿಸಿದ ಪಾದಚಾರಿ ಮಾರ್ಗದಲ್ಲಿ ಸುಗಮ ಸಂಚಾರ

ಮೆಟ್ರೊ ನಿಲ್ದಾಣದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಸಂಪರ್ಕ ವ್ಯವಸ್ಥೆ
Last Updated 30 ಮೇ 2019, 20:12 IST
ಎತ್ತರಿಸಿದ ಪಾದಚಾರಿ ಮಾರ್ಗದಲ್ಲಿ ಸುಗಮ ಸಂಚಾರ
ADVERTISEMENT
ADVERTISEMENT
ADVERTISEMENT
ADVERTISEMENT