ಗುರುವಾರ, 3 ಜುಲೈ 2025
×
ADVERTISEMENT

KSRP

ADVERTISEMENT

ಮುಂದಿನ ವರ್ಷ ಕೋರಮಂಗಲದ ಸಿಂಥೆಟಿಕ್ ಟ್ರ್ಯಾಕ್ ಸಿದ್ಧ: ಜಿ.ಪರಮೇಶ್ವರ

ಕೋಮಂಗಲದ ಕೆಎಸ್‌ಆರ್‌ಪಿ ಕ್ರೀಡಾಂಗಣದಲ್ಲಿ ಎರಡು ದಿನ ನಡೆದ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ತೆರೆಬಿತ್ತು.
Last Updated 28 ಜೂನ್ 2025, 16:23 IST
ಮುಂದಿನ ವರ್ಷ ಕೋರಮಂಗಲದ ಸಿಂಥೆಟಿಕ್ ಟ್ರ್ಯಾಕ್ ಸಿದ್ಧ: ಜಿ.ಪರಮೇಶ್ವರ

ಕೆಎಸ್‌ಆರ್‌ಪಿ: ಅಧಿಕಾರಿಗಳ ಮೇಲೆ ಲಂಚದ ಆರೋಪ

ಕೂಡ್ಲುನಲ್ಲಿರುವ 9ನೇ ಕೆಎಸ್‌ಆರ್‌ಪಿ ತುಕಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿ. ಓಂಕಾರಪ್ಪ ಅವರು ಐದು ಮಂದಿ ಮೇಲಾಧಿಕಾರಿಗಳ ವಿರುದ್ಧ 11 ಅಂಶಗಳನ್ನು ಉಲ್ಲೇಖಿಸಿ, ಕೆಎಸ್‌ಆರ್‌ಪಿ ಎಡಿಜಿಪಿಗೆ ದೂರು ಸಲ್ಲಿಸಿದ್ದಾರೆ.
Last Updated 25 ಜುಲೈ 2023, 1:30 IST
ಕೆಎಸ್‌ಆರ್‌ಪಿ: ಅಧಿಕಾರಿಗಳ ಮೇಲೆ ಲಂಚದ ಆರೋಪ

ರಿಸರ್ವ್‌ ಎಸ್‌ಐ ನೇಮಕಾತಿ ಪರೀಕ್ಷೆ 18ಕ್ಕೆ

ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (ಕೆಎಸ್‌ಆರ್‌ಪಿ-ಐಆರ್‌ಬಿ) ಖಾಲಿ ಇರುವ 70 ರಿಸರ್ವ್ ಸಬ್‌ ಇನ್‌ಸ್ಪೆಕ್ಟರ್‌ (ಆರ್‌ಎಸ್‌ಐ) ಹುದ್ದೆಗಳ ಭರ್ತಿಗಾಗಿ ಡಿ. 18ರಂದು ಲಿಖಿತ ಪರೀಕ್ಷೆಗಳು ನಡೆಯಲಿವೆ.
Last Updated 7 ಡಿಸೆಂಬರ್ 2022, 2:48 IST
ರಿಸರ್ವ್‌ ಎಸ್‌ಐ ನೇಮಕಾತಿ ಪರೀಕ್ಷೆ 18ಕ್ಕೆ

ಕೆಎಸ್‌ಆರ್‌ಪಿ–ಐಆರ್‌ಬಿ ರಿಸರ್ವ್‌ ಸಬ್‌ಇನ್‌ಸ್ಪೆಕ್ಟರ್ ನೇಮಕ: 16ಕ್ಕೆ ಪರೀಕ್ಷೆ

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪೊಲೀಸ್ ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್, ‘ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಪತ್ರಿಕೆ–1 (ಪ್ರಬಂಧ, ಭಾಷಾಂತರ, ಸಾರಾಂಶ ಬರಹ) ಹಾಗೂ ಮಧ್ಯಾಹ್ನ 2ರಿಂದ 3.30 ಗಂಟೆವರೆಗೆ ಪತ್ರಿಕೆ–2 (ಸಾಮಾನ್ಯ ಅಧ್ಯಯನ) ಪರೀಕ್ಷೆಗಳು ನಡೆಯಲಿವೆ’ ಎಂದು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2022, 13:37 IST
ಕೆಎಸ್‌ಆರ್‌ಪಿ–ಐಆರ್‌ಬಿ ರಿಸರ್ವ್‌ ಸಬ್‌ಇನ್‌ಸ್ಪೆಕ್ಟರ್ ನೇಮಕ: 16ಕ್ಕೆ ಪರೀಕ್ಷೆ

ಪಿಎಸ್ಐ ಹಗರಣ: ಕೆಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ಸಿಐಡಿ ವಶಕ್ಕೆ 

ಪಿಎಸ್‌ಐಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ)ಕಲಬುರಗಿ ವಿಭಾಗದ ಡಿವೈಎಸ್ಪಿ ವೈಜನಾಥ ಅವರನ್ನು ಶುಕ್ರವಾರ ‌ಸಂಜೆ ವಶಕ್ಕೆ ‌ಪಡೆದರು.
Last Updated 6 ಮೇ 2022, 14:19 IST
ಪಿಎಸ್ಐ ಹಗರಣ: ಕೆಎಸ್‌ಆರ್‌ಪಿ ಡಿವೈಎಸ್ಪಿ ವೈಜನಾಥ ಸಿಐಡಿ ವಶಕ್ಕೆ 

ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿ ಪರೀಕ್ಷೆ ಮಾದರಿ ಪ್ರಶ್ನೋತ್ತರ

ಕೆಪಿಎಸ್‌ಸಿ ‘ಗ್ರೂಪ್-ಸಿ’ಯ ವಿವಿಧ ಹುದ್ದೆಗಳು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
Last Updated 4 ಮೇ 2022, 19:30 IST
ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿ ಪರೀಕ್ಷೆ ಮಾದರಿ ಪ್ರಶ್ನೋತ್ತರ

ರಾಜ್ಯದ ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು: ಮಾದರಿ ಪ್ರಶ್ನೋತ್ತರಗಳು

ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ, ಕೆಎಸ್‌ಐಎಸ್‌ಎಫ್, ಸಹ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ
Last Updated 27 ಏಪ್ರಿಲ್ 2022, 19:30 IST
ರಾಜ್ಯದ ವಿವಿಧ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು: ಮಾದರಿ ಪ್ರಶ್ನೋತ್ತರಗಳು
ADVERTISEMENT

ಕೆಎಸ್‌ಆರ್‌ಪಿ: ಅಸಲಿ ಅಭ್ಯರ್ಥಿ ವಿರುದ್ಧ ಎಫ್‌ಐಆರ್

ಕೆಎಸ್‌ಆರ್‌ಪಿ (ರಾಜ್ಯ ಪೊಲೀಸ್ ಮೀಸಲು ಪಡೆ) ಕಾನ್‌ಸ್ಟೆಬಲ್‌ ಹುದ್ದೆ ನೇಮಕಾತಿ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರಾಗಿದ್ದ ಸಂಗತಿ ಪತ್ತೆಯಾಗಿದ್ದು, ಆತನಿಂದ ಪರೀಕ್ಷೆ ಬರೆಸಿದ್ದ ಅಸಲಿ ಅಭ್ಯರ್ಥಿ ವಿರುದ್ಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 5 ಏಪ್ರಿಲ್ 2022, 3:17 IST
fallback

ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ ಮತ್ತು ಕೆಐಎಸ್‌ಎಫ್ ಪರೀಕ್ಷೆ ಮಾದರಿ ಪ್ರಶ್ನೋತ್ತರ

ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ ಮತ್ತು ಕೆಐಎಸ್‌ಎಫ್ ಪರೀಕ್ಷೆ
Last Updated 16 ಮಾರ್ಚ್ 2022, 16:16 IST
ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ ಮತ್ತು ಕೆಐಎಸ್‌ಎಫ್ ಪರೀಕ್ಷೆ ಮಾದರಿ ಪ್ರಶ್ನೋತ್ತರ

ಕೆಎಸ್‌ಆರ್‌ಪಿ, ಐಆರ್‌ಬಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಾದರಿ ಪ್ರಶ್ನೋತ್ತರ

ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಾದರಿ ಪ್ರಶ್ನೋತ್ತರ
Last Updated 9 ಮಾರ್ಚ್ 2022, 9:20 IST
ಕೆಎಸ್‌ಆರ್‌ಪಿ, ಐಆರ್‌ಬಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಾದರಿ ಪ್ರಶ್ನೋತ್ತರ
ADVERTISEMENT
ADVERTISEMENT
ADVERTISEMENT