PV Web Exclusive | ಕಡಿಮೆಯಾಗದ ಕೊರೊನಾ; ಕಮರುತ್ತಿದೆ ಕೆಟಿಟಿಎ ಕನಸು
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ ವೇಳೆಗೆ ಒಟ್ಟು ಏಳು ರಾಜ್ಯ ರ‍್ಯಾಂಕಿಂಗ್ ಹಾಗೂ ರಾಜ್ಯ ಚಾಂಪಿಯನ್‌ಷಿಪ್‌ಗಳು ಆಯೋಜನೆಯಾಗಬೇಕಿತ್ತು. ಕೊರೊನಾ ವೈರಾಣು ಸೃಷ್ಟಿಸಿರುವ ಅನಿರೀಕ್ಷಿತ ಬಿಕ್ಕಟ್ಟಿನಿಂದಾಗಿ ಕರ್ನಾಟಕ ಟೇಬಲ್ ಟೆನಿಸ್ ಸಂಸ್ಥೆಯ (ಕೆಟಿಟಿಎ) ಎಲ್ಲಾ ಯೋಜನೆಗಳು ಬುಡಮೇಲಾಗಿವೆ.Last Updated 14 ಸೆಪ್ಟೆಂಬರ್ 2020, 5:11 IST