ಸೋಮವಾರ, 16 ಫೆಬ್ರುವರಿ 2026
×
ADVERTISEMENT

Kudalasangama

ADVERTISEMENT

ಶಿವರಾತ್ರಿ: ಕೂಡಲಸಂಗಮದಲ್ಲಿ ಭಕ್ತಸಾಗರ

Sangameshwara Temple: ಶಿವರಾತ್ರಿ ಅಂಗವಾಗಿ ಕೂಡಲಸಂಗಮದಲ್ಲಿ ಭಕ್ತರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಸಂಗಮನಾಥ ದೇಗುಲ ಹಾಗೂ ಬಸವಣ್ಣನ ಐಕ್ಯ ಸ್ಥಳದ ದರ್ಶನ ಪಡೆದರು. ಅಪಾರ ಜನಸಾಗರ ಕಂಡುಬಂತು.
Last Updated 16 ಫೆಬ್ರುವರಿ 2026, 7:44 IST
ಶಿವರಾತ್ರಿ: ಕೂಡಲಸಂಗಮದಲ್ಲಿ ಭಕ್ತಸಾಗರ

PV WEB Exclusive | ಬಾಗಲಕೋಟೆ: ನನೆಗುದಿಗೆ ಬಿದ್ದ ಕೂಡಲಸಂಗಮ ಅಭಿವೃದ್ಧಿ

Kudalasangama Tourism: ಬಸವ ಜಯಂತಿಯಂದು ಅಧಿಕಾರ ಸ್ವೀಕರಿಸಿದ, ಬಸವಣ್ಣನನ್ನು ರಾಜ್ಯ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂದು ಬಸವಣ್ಣ ಅಭಿಮಾನಿಗಳು ನಂಬಿದ್ದರು.
Last Updated 1 ಜನವರಿ 2026, 0:30 IST
PV WEB Exclusive | ಬಾಗಲಕೋಟೆ: ನನೆಗುದಿಗೆ ಬಿದ್ದ ಕೂಡಲಸಂಗಮ ಅಭಿವೃದ್ಧಿ

ಕೂಡಲಸಂಗಮ| ರಾಷ್ಟ್ರ ಮಟ್ಟದಲ್ಲಿ ಬಸವ ಸ್ಮರಣೆ ನಡೆಯಲಿ: ಬಸವಲಿಂಗ ಪಟ್ಟದೇವರು

Basava Cultural Campaign: ಕೂಡಲಸಂಗಮದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆಯಲ್ಲಿ每ವರ್ಷ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಬೇಕೆಂದು ಬಸವಲಿಂಗ ಪಟ್ಟದೇವರು ಕರೆ ನೀಡಿದರು.
Last Updated 12 ನವೆಂಬರ್ 2025, 4:14 IST
ಕೂಡಲಸಂಗಮ| ರಾಷ್ಟ್ರ ಮಟ್ಟದಲ್ಲಿ ಬಸವ ಸ್ಮರಣೆ ನಡೆಯಲಿ: ಬಸವಲಿಂಗ ಪಟ್ಟದೇವರು

ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಲು ಸಂಚು ನಡೆದಿದೆ: ಅರವಿಂದ ಬೆಲ್ಲದ ಆರೋಪ

ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಗಂಭೀರ ಆರೋಪ
Last Updated 21 ಜುಲೈ 2025, 11:08 IST
ಬಸವಜಯ ಮೃತ್ಯುಂಜಯ ಸ್ವಾಮೀಜಿಯನ್ನು ಮುಗಿಸಲು ಸಂಚು ನಡೆದಿದೆ: ಅರವಿಂದ ಬೆಲ್ಲದ ಆರೋಪ

ಕಲಾ ಸಂಗ್ರಹಾಲಯ: ಕೂಡಲ ಸಂಗಮ ಬಸವ, ಶರಣರ ಸಂಗಮ

Basavanna Anubhava Mantapa: ಈ ಕಲಾ ಸಂಗ್ರಹಾಲಯದಲ್ಲಿ ಒಂದು ಸುತ್ತು ಹಾಕಿದರೆ ಸಾಕು, ಬಸವಣ್ಣ, ನೂರಾರು ಶರಣರು ಜೀವತಳೆದು ಕಣ್ಮುಂದೆ ಬಂದು ನಿಲ್ಲುತ್ತಾರೆ...
Last Updated 26 ಏಪ್ರಿಲ್ 2025, 23:30 IST
ಕಲಾ ಸಂಗ್ರಹಾಲಯ: ಕೂಡಲ ಸಂಗಮ ಬಸವ, ಶರಣರ ಸಂಗಮ

ಮೀಸಲಾತಿ ಜಾರಿ ಮಾಡಿ ಋಣ ತೀರಿಸಲಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

‘ನಮ್ಮ ಸಮಾಜದ ಋಣ ಈ ಸರ್ಕಾರದ ಮೇಲಿದೆ, ಮೀಸಲಾತಿ ಜಾರಿ ಮಾಡಿ ಋಣ ತೀರಿಸಿಕೊಳ್ಳಲಿ, ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ’ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 21 ನವೆಂಬರ್ 2024, 7:17 IST
ಮೀಸಲಾತಿ ಜಾರಿ ಮಾಡಿ ಋಣ ತೀರಿಸಲಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

ಕೂಡಲಸಂಗಮ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ತಗ್ಗು, ಗುಂಡಿಗಳ ದಾರಿಯಲ್ಲಿ ಸಂಚರಿಸಿದ ಪ್ರಯಾಣಿಕ ಹೈರಾಣ
Last Updated 10 ಅಕ್ಟೋಬರ್ 2024, 4:20 IST
ಕೂಡಲಸಂಗಮ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ
ADVERTISEMENT

ಕೂಡಲಸಂಗಮ: ಅವ್ಯವಸ್ಥೆಗಳ ಆಗರ ಅರ್ಚಕರ ಕಾಲೊನಿ

ಕೂಡಲಸಂಗಮ ಅರ್ಚಕ ಕಾಲೊನಿಯ (ಮಹೇಶ್ವರ ನಗರ) ಜನರು ಮೂಲ ಸೌಲಭ್ಯಗಳ ಕೊರತೆಯಿಂದ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
Last Updated 17 ಜುಲೈ 2024, 6:51 IST
ಕೂಡಲಸಂಗಮ: ಅವ್ಯವಸ್ಥೆಗಳ ಆಗರ ಅರ್ಚಕರ ಕಾಲೊನಿ

ಲಕ್ಷ್ಮಿ ಹೆಬ್ಬಾಳಕರ ನಮ್ಮವರೇ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ

‘‍ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತೊಡಗಿಸಿಕೊಂಡಿದ್ದಾರೆ. ಅವರು ನಮ್ಮವರೇ ಎಂದು ಒಪ್ಪಿಕೊಂಡಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 10 ಏಪ್ರಿಲ್ 2024, 15:30 IST
ಲಕ್ಷ್ಮಿ ಹೆಬ್ಬಾಳಕರ ನಮ್ಮವರೇ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿಯವರಿಗೆ ಐದು ಟಿಕೆಟ್‌ ಕೊಡಿ: ಕೂಡಲಸಂಗಮ ಶ್ರೀ ಹೇಳಿಕೆ

ಬೆಳಗಾವಿ: ‘ಬೆಳಗಾವಿ ಜಿಲ್ಲೆಯ ಒಂದು ಕಲ್ಲು ಎತ್ತಿ ಇಡಬೇಕಾದರೂ ನೂರು ಬಾರಿ ವಿಚಾರ ಮಾಡಬೇಕು. ಹಾಗಾಗಿ ಜಿಲ್ಲಾ ವಿಭಜನೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತುರದ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Last Updated 16 ಫೆಬ್ರುವರಿ 2024, 0:30 IST
ಪಂಚಮಸಾಲಿಯವರಿಗೆ ಐದು ಟಿಕೆಟ್‌ ಕೊಡಿ: ಕೂಡಲಸಂಗಮ ಶ್ರೀ ಹೇಳಿಕೆ
ADVERTISEMENT
ADVERTISEMENT
ADVERTISEMENT