100 ಅತ್ಯುತ್ತಮ ಜಾಗತಿಕ ಸಿಹಿ ತಿಂಡಿಗಳಲ್ಲಿ ಸ್ಥಾನ ಪಡೆದ ಭಾರತದ 2 ತಿನಿಸುಗಳಿವು
Taste Atlas Ranking: ವಿಶ್ವದ ಮಟ್ಟದ ಆಹಾರಗಳ ಕುರಿತು ಮಾಹಿತಿ ನೀಡುವ ಆನ್ಲೈನ್ ವಿಶ್ವಕೋಶವಾದ ಟೇಸ್ಟ್ ಅಟ್ಲಾಸ್ 2025–2026ನೇ ಸಾಲಿನಲ್ಲಿ ವಿಶ್ವದ ಅತ್ಯುತ್ತಮ ಆಹಾರಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಕುಲ್ಫಿ ಮತ್ತು ಫಿರ್ನಿಗೆ ಸ್ಥಾನ ಲಭಿಸಿದೆ.Last Updated 19 ಡಿಸೆಂಬರ್ 2025, 7:15 IST