ಶುಕ್ರವಾರ, 2 ಜನವರಿ 2026
×
ADVERTISEMENT

kumar bangarappa

ADVERTISEMENT

ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ ಅಧ್ಯಕ್ಷರಾಗಿ ಕುಮಾರ್ ಬಂಗಾರಪ್ಪ

ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷರಾಗಿ ಭಾನುವಾರ ಅವಿರೋಧವಾಗಿ ಚುನಾಯಿತರಾದರು.
Last Updated 28 ಡಿಸೆಂಬರ್ 2025, 20:08 IST
ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆ 
ಅಧ್ಯಕ್ಷರಾಗಿ ಕುಮಾರ್ ಬಂಗಾರಪ್ಪ

ತಂತ್ರಗಾರಿಕೆ ಬದಲಿಸಿದ ಬಿಜೆಪಿ ಭಿನ್ನರು: ದೆಹಲಿಯಲ್ಲಿ ಸಭೆ

ಸೋಮಣ್ಣ ಅಥವಾ ಜಗದೀಶ ಶೆಟ್ಟರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಮನವಿ
Last Updated 4 ಡಿಸೆಂಬರ್ 2025, 15:57 IST
ತಂತ್ರಗಾರಿಕೆ ಬದಲಿಸಿದ ಬಿಜೆಪಿ ಭಿನ್ನರು: ದೆಹಲಿಯಲ್ಲಿ ಸಭೆ

ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು: ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲು ಹತ್ತಿದೆವು. ಅಂತಿಮವಾಗಿ ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕಿದೆ’ ಎಂದು ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
Last Updated 2 ಜುಲೈ 2025, 15:48 IST
ನಮ್ಮ ಹೋರಾಟಕ್ಕೆ ಸಿಕ್ಕ ಗೆಲುವು: ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ

ರಾಜ್ಯಾಧ್ಯಕ್ಷರನ್ನಾಗಿ ಯಾರನ್ನೂ ನೇಮಿಸಿದರೂ ನಮ್ಮ ಒಪ್ಪಿಗೆಯಿದೆ: ಕುಮಾರ ಬಂಗಾರಪ್ಪ

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಿದರೂ ನಮ್ಮ ಸಹಕಾರ ಇದೆ’ ಎಂದು ಬಿಜೆಪಿ ನಾಯಕ ಕುಮಾರ್‌ ಬಂಗಾರಪ್ಪ ಹೇಳಿದ್ದಾರೆ.
Last Updated 1 ಜುಲೈ 2025, 16:02 IST
ರಾಜ್ಯಾಧ್ಯಕ್ಷರನ್ನಾಗಿ ಯಾರನ್ನೂ ನೇಮಿಸಿದರೂ ನಮ್ಮ ಒಪ್ಪಿಗೆಯಿದೆ: ಕುಮಾರ ಬಂಗಾರಪ್ಪ

ಸ್ಟಾರ್‌ಗಿಂತ ಕಂಟೆಂಟ್‌ ಮುಖ್ಯ: ರಾಗಿಣಿ ದ್ವಿವೇದಿ

Ragini Dwivedi Exclusive: ಕುಮಾರ್‌ ಬಂಗಾರಪ್ಪ, ರಾಗಿಣಿ ದ್ವಿವೇದಿ ಜೋಡಿಯಾಗಿ ನಟಿಸಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಕ್ರಿಯರಾಗಿರುವ ರಾಗಿಣಿ ತಮ್ಮ ಸಿನಿ ಜರ್ನಿಯ ಅಪ್‌ಡೇಟ್‌ ನೀಡಿದ್ದಾರೆ…
Last Updated 5 ಮೇ 2025, 0:30 IST
ಸ್ಟಾರ್‌ಗಿಂತ ಕಂಟೆಂಟ್‌ ಮುಖ್ಯ: ರಾಗಿಣಿ ದ್ವಿವೇದಿ

ಅಕ್ರಮ ವಲಸಿಗರ ಬಗ್ಗೆ ಅಧ್ಯಯನ: ಕುಮಾರ್ ಬಂಗಾರಪ್ಪ

ಯತ್ನಾಳ್ ಬಣದ ಕುಮಾರ್ ಬಂಗಾರಪ್ಪ ನೇತೃತ್ವ * ರಾಜ್ಯದಲ್ಲಿ ಅಂದಾಜು 40 ಲಕ್ಷ ಅಕ್ರಮ ವಲಸಿಗರು
Last Updated 21 ಫೆಬ್ರುವರಿ 2025, 14:14 IST
 ಅಕ್ರಮ ವಲಸಿಗರ ಬಗ್ಗೆ ಅಧ್ಯಯನ: ಕುಮಾರ್ ಬಂಗಾರಪ್ಪ

ರೈತರಿಗೆ ಒಂದೇ ಒಂದು ನೋಟಿಸ್‌ ಕೊಟ್ಟಿಲ್ಲ: ಕುಮಾರ ಬಂಗಾರಪ್ಪ

‘ನಾನು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷನಿದ್ದಾಗ ಕೊಟ್ಟಿರುವ ವರದಿಯಲ್ಲಿ ವಾಣಿಜ್ಯ ಆಸ್ತಿಗೆ ಸಂಬಂಧಿಸಿ 2,500 ಪ್ರಕರಣಗಳಲ್ಲಿ ನೋಟಿಸ್ ಕೊಟ್ಟಿದ್ದೇವೆ. ಆದರೆ, ರೈತರಿಗೆ ಒಂದೇ ಒಂದು ನೋಟಿಸ್ ಸಹ ಕೊಟ್ಟಿಲ್ಲ’ ಎಂದು ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಹೇಳಿದರು.
Last Updated 5 ಡಿಸೆಂಬರ್ 2024, 16:21 IST
ರೈತರಿಗೆ ಒಂದೇ ಒಂದು ನೋಟಿಸ್‌ ಕೊಟ್ಟಿಲ್ಲ: ಕುಮಾರ ಬಂಗಾರಪ್ಪ
ADVERTISEMENT

ಯಾವುದೇ ಕ್ಷಣದಲ್ಲಿ ರಾಜ್ಯ ಸರ್ಕಾರ ಪತನ: ಕುಮಾರ್ ಬಂಗಾರಪ್ಪ ಭವಿಷ್ಯ

ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹಾಗೂ ನಟ ರಾಜಕುಮಾರ್ ಅವರ ಹೆಸರು ಬಳಸಿಕೊಂಡು ಅವರಿಗೆ ಅಪಮಾನ ಮಾಡಿರುವ ಸಚಿವ ಮಧು ಬಂಗಾರಪ್ಪ ಅವರಿಗೆ ತಮ್ಮ ಸ್ಥಾನದ ಗೌರವ ಗೊತ್ತಿಲ್ಲ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ವಾಗ್ದಾಳಿ ನಡೆಸಿದರು.
Last Updated 6 ಜೂನ್ 2024, 16:10 IST
ಯಾವುದೇ ಕ್ಷಣದಲ್ಲಿ ರಾಜ್ಯ ಸರ್ಕಾರ ಪತನ: ಕುಮಾರ್ ಬಂಗಾರಪ್ಪ ಭವಿಷ್ಯ

ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಲಿ: ಕುಮಾರ್ ಬಂಗಾರಪ್ಪ

ಪ್ರಜ್ವಲ್‍ ರೇವಣ್ಣ ಪೆನ್‍ಡ್ರೈವ್‍ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ಕೇಳಿಬರುತ್ತಿದೆ.ಉಪಮುಖ್ಯಮಂತ್ರಿ ಆಗಿರುವುದರಿಂದ ಪ್ರಕರಣದಲ್ಲಿ ಅವರ ಪಾತ್ರ ಇಲ್ಲ ಎಂದು ಸಾಬೀತು ಆಗುವವರೆಗೆ ರಾಜೀನಾಮೆ ನೀಡಲಿ’ ಎಂದು ಕುಮಾರ್ ಬಂಗಾರಪ್ಪ ಒತ್ತಾಯಿಸಿದರು.
Last Updated 7 ಮೇ 2024, 14:02 IST
ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಲಿ: ಕುಮಾರ್ ಬಂಗಾರಪ್ಪ

ಶಿವಮೊಗ್ಗಕ್ಕೆ ಬಂದ ಗೀತಾ ಶಿವರಾಜ್‌ಕುಮಾರ್: ‘ಕೈ’ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಚುನಾವಣೆ ಸಿದ್ಧತೆಗಾಗಿ ಬುಧವಾರ ಜಿಲ್ಲೆಗೆ ಬಂದರು.
Last Updated 20 ಮಾರ್ಚ್ 2024, 10:47 IST
ಶಿವಮೊಗ್ಗಕ್ಕೆ ಬಂದ ಗೀತಾ ಶಿವರಾಜ್‌ಕುಮಾರ್: ‘ಕೈ’ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
ADVERTISEMENT
ADVERTISEMENT
ADVERTISEMENT