ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Kumar Sangakkara

ADVERTISEMENT

ರಾಯಲ್ಸ್‌ ಕೋಚ್‌ ಕುಮಾರ ಸಂಗಕ್ಕಾರ ಮುಂದುವರಿಕೆ

ಕುಮಾರ ಸಂಗಕ್ಕಾರ ಅವರು ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್‌ ತಂಡದ ಮುಖ್ಯ ಕೋಚ್‌ ಮತ್ತು ಕ್ರಿಕೆಟ್‌ ವ್ಯವಹಾರಗಳ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ‘ಸಂಗಕ್ಕಾರ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಯಲಿದ್ದು, ಟ್ರೆವರ್‌ ಪೆನ್ನಿ ಸಹಾಯಕ ಕೋಚ್‌ ಆಗಿರುವರು’ ಎಂದು ರಾಯಲ್ಸ್‌ ಫ್ರಾಂಚೈಸ್‌ ಪ್ರಕಟಣೆಯಲ್ಲಿ ತಿಳಿಸಿದೆ. ‘ಲಸಿತ್‌ ಮಾಲಿಂಗ ಮತ್ತು ದಿಶಾಂತ್‌ ಯಾಗ್ನಿಕ್‌ ಅವರು ಕ್ರಮವಾಗಿ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕೋಚ್‌ ಆಗಿ ಮುಂದುವರಿಯಲಿದ್ದಾರೆ’ ಎಂದಿದೆ. ಜಾನ್‌ ಗ್ಲಾಸ್ಟರ್‌ (ಫಿಸಿಯೊ) ಮತ್ತು ಡಾ.ರಾಬ್‌ ಯಂಗ್ (ತಂಡದ ವೈದ್ಯ) ಅವರನ್ನೂ ಮುಂದುವರಿಸಿದೆ.
Last Updated 21 ಮಾರ್ಚ್ 2023, 18:47 IST
ರಾಯಲ್ಸ್‌ ಕೋಚ್‌ ಕುಮಾರ ಸಂಗಕ್ಕಾರ ಮುಂದುವರಿಕೆ

ಶ್ರೀಲಂಕಾದಲ್ಲಿ ಹಿಂಸಾಚಾರ: ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕ್ರಿಕೆಟಿಗರು

ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಶ್ರಿಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದೆ. ಇದರಿಂದಾಗಿ ಎಂಟು ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
Last Updated 10 ಮೇ 2022, 10:55 IST
ಶ್ರೀಲಂಕಾದಲ್ಲಿ ಹಿಂಸಾಚಾರ: ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಕ್ರಿಕೆಟಿಗರು

ವಿಶ್ವಕಪ್ ಫೈನಲ್ ಫಿಕ್ಸಿಂಗ್: ಕುಮಾರ ಸಂಗಕ್ಕಾರ ವಿಚಾರಣೆ

ಮುಂಬೈನಲ್ಲಿ 2011ರಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಗ ಶ್ರೀಲಂಕಾ ತಂಡದ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಅವರನ್ನು ಗುರುವಾರ ವಿಚಾರಣೆಗೊಳಪಡಿಸಲಾಯಿತು
Last Updated 2 ಜುಲೈ 2020, 20:15 IST
ವಿಶ್ವಕಪ್ ಫೈನಲ್ ಫಿಕ್ಸಿಂಗ್: ಕುಮಾರ ಸಂಗಕ್ಕಾರ ವಿಚಾರಣೆ

ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಪ್ರತಿಭಟನೆ ನಮ್ಮೆಲ್ಲರಿಗೂ ಪಾಠ: ಸಂಗಕ್ಕಾರ

ಆಫ್ರಿಕಾ ಮೂಲದ ಅಮೆರಿಕನ್‌ ಪ್ರಜೆ, ಜಾರ್ಜ್‌ ಫ್ಲಾಯ್ಡ್‌ ಅವರು ಕಳೆದವಾರಪೊಲೀಸ್‌ ಕಸ್ಟಡಿಯಲ್ಲಿ ಮೃತಪಟ್ಟಿರುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ.
Last Updated 3 ಜೂನ್ 2020, 9:26 IST
ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಪ್ರತಿಭಟನೆ ನಮ್ಮೆಲ್ಲರಿಗೂ ಪಾಠ: ಸಂಗಕ್ಕಾರ

ಹೊಸ ನಿಯಮಗಳ ಪ್ರಕಾರ ಆಡೋದು ಕಷ್ಟ: ಕುಮಾರ ಸಂಗಕ್ಕಾರ ಅಭಿಪ್ರಾಯ

‘ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಹೊಸ ಮಾರ್ಗಸೂಚಿಗಳ ಅನುಸಾರ ಆಡುವುದು ಆಟಗಾರರಿಗೆ ಕಿರಿಕಿರಿ ಉಂಟುಮಾಡುತ್ತದೆ’ ಎಂದು ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅಭಿಪ್ರಾಯಪಟ್ಟಿದ್ದಾರೆ.
Last Updated 31 ಮೇ 2020, 19:30 IST
ಹೊಸ ನಿಯಮಗಳ ಪ್ರಕಾರ ಆಡೋದು ಕಷ್ಟ: ಕುಮಾರ ಸಂಗಕ್ಕಾರ ಅಭಿಪ್ರಾಯ

ಟಿ20 ವಿಶ್ವಕಪ್ ರದ್ದು ಮಾಡುವ ಆಯ್ಕೆಯೂ ನಮ್ಮ ಮುಂದಿದೆ: ಕುಮಾರ ಸಂಗಕ್ಕಾರ

ಕೊರೊನಾ ವೈರಸ್‌ ಒಡ್ಡಿರುವ ಈ ಸಂಕಟದ ವರ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ರದ್ದು ಪಡಿಸುವ ಆಯ್ಕೆಯೂ ಇದೆ ಎಂದು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ (ಎಂಸಿಸಿ) ಮುಖ್ಯಸ್ಥ ಕುಮಾರ ಸಂಗಕ್ಕಾರ ಹೇಳಿದ್ದಾರೆ.
Last Updated 30 ಮೇ 2020, 21:33 IST
ಟಿ20 ವಿಶ್ವಕಪ್ ರದ್ದು ಮಾಡುವ ಆಯ್ಕೆಯೂ ನಮ್ಮ ಮುಂದಿದೆ: ಕುಮಾರ ಸಂಗಕ್ಕಾರ

ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡಗಳು ಪಾಕ್‌ನಲ್ಲಿ ಆಡಲಿ: ಸಂಗಕ್ಕಾರ

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿಗಳನ್ನು ಆಡಲು ತೆರಳಬೇಕು ಎಂದು ಶ್ರೀಲಂಕಾದ ಆಟಗಾರ ಮತ್ತು ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಅಧ್ಯಕ್ಷ ಕುಮಾರ ಸಂಗಕ್ಕಾರ ಹೇಳಿದ್ದಾರೆ.
Last Updated 1 ಮೇ 2020, 19:45 IST
ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡಗಳು ಪಾಕ್‌ನಲ್ಲಿ ಆಡಲಿ: ಸಂಗಕ್ಕಾರ
ADVERTISEMENT

ಕ್ರಿಕೆಟ್‌: ಎಂಸಿಸಿಗೆ ಸಂಗಕ್ಕರ ನಾಯಕ

ಮೆರಿಲ್‌ಬಾನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ತಂಡವು ಮುಂದಿನ ವರ್ಷ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದ್ದು ತಂಡವನ್ನು ಕ್ಲಬ್‌ನ ಅಧ್ಯಕ್ಷ ಕುಮಾರ ಸಂಗಕ್ಕರ ಮುನ್ನಡೆಸುವರು.
Last Updated 18 ಡಿಸೆಂಬರ್ 2019, 19:40 IST
ಕ್ರಿಕೆಟ್‌: ಎಂಸಿಸಿಗೆ ಸಂಗಕ್ಕರ ನಾಯಕ

ಎಂಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂಗಕ್ಕರ

ಮೊದಲ ಇಂಗ್ಲೆಂಡ್‌ಯೇತರ ಅಧ್ಯಕ್ಷ
Last Updated 1 ಅಕ್ಟೋಬರ್ 2019, 19:13 IST
ಎಂಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಂಗಕ್ಕರ
ADVERTISEMENT
ADVERTISEMENT
ADVERTISEMENT