ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kumara Parvatha

ADVERTISEMENT

ಸುಬ್ರಹ್ಮಣ್ಯ | ಕುಮಾರ ಪರ್ವತ ಚಾರಣ: ಆನ್‌ಲೈನ್‌ ಬುಕ್ಕಿಂಗ್‌, ಸಂಖ್ಯೆ ಮಿತಿ

ಕುಮಾರ ಪರ್ವತ ಚಾರಣಕ್ಕೆ ಫೆ.1ರಿಂದ ನಿರ್ಬಂಧ ಹೇರಲಾಗಿದ್ದು, ಅಕ್ಟೋಬರ್ ಅಥವಾ ಮುಂದಿನ ಆದೇಶದ ಬಳಿಕ ಚಾರಣಕ್ಕೆ ಆನ್‌ಲೈನ್ ಮೂಲಕವೇ ಕಾದಿರಿಸುವ ಯೋಜನೆ ರೂಪಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 30 ಜನವರಿ 2024, 15:47 IST
ಸುಬ್ರಹ್ಮಣ್ಯ  | ಕುಮಾರ ಪರ್ವತ ಚಾರಣ: ಆನ್‌ಲೈನ್‌ ಬುಕ್ಕಿಂಗ್‌, ಸಂಖ್ಯೆ ಮಿತಿ

ಅಕ್ಟೋಬರ್‌ 7ರಿಂದ ಕುಮಾರಪರ್ವತ ಚಾರಣಕ್ಕೆ ಅವಕಾಶ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಅ.7ರಿಂದ ಅವಕಾಶ ಕಲ್ಪಿಸಲಾಗಿದೆ.
Last Updated 6 ಅಕ್ಟೋಬರ್ 2023, 14:38 IST
ಅಕ್ಟೋಬರ್‌ 7ರಿಂದ ಕುಮಾರಪರ್ವತ ಚಾರಣಕ್ಕೆ ಅವಕಾಶ

ಭಾರಿ ಮಳೆ: ನಾಳೆಯಿಂದ ಕುಮಾರ ಪರ್ವತ ಚಾರಣ ಸ್ಥಗಿತ

ಸುಬ್ರಹ್ಮಣ್ಯ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಚಾರಣ ತಾಣ ಕುಮಾರಪರ್ವತ ಚಾರಣಕ್ಕೆ ಅ.3ರಿಂದ ನಿರ್ಬಂಧ ವಿಧಿಸಲಾಗಿದೆ.
Last Updated 1 ಅಕ್ಟೋಬರ್ 2023, 14:30 IST
ಭಾರಿ ಮಳೆ: ನಾಳೆಯಿಂದ ಕುಮಾರ ಪರ್ವತ ಚಾರಣ ಸ್ಥಗಿತ

ಕುಮಾರಪರ್ವತ: ಕಾಲು ಮುರಿದುಕೊಂಡಿದ್ದ ಯುವತಿಯ ಹೊತ್ತು ತಂದ ಟ್ಯಾಕ್ಸಿ ಚಾಲಕರು

ಕುಮಾರಪರ್ವತಕ್ಕೆ ಚಾರಣಕ್ಕೆ ತೆರಳಿದ 23 ಜನ ಚಾರಣಿಗರ ಪೈಕಿ ಬೆಂಗಳೂರು ಮೂಲದ ಯುವತಿಯೋರ್ವಳು ಚಾರಣದ ದಾರಿ ಮಧ್ಯೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು ಆಕೆಯನ್ನು ಸುಬ್ರಹ್ಮಣ್ಯ ಸ್ಥಳೀಯ ಟ್ಯಾಕ್ಸಿ ಚಾಲಕರು ಸುರಕ್ಷಿತವಾಗಿ ಹೊತ್ತು ತಂದ ಘಟನೆ ನಡೆದಿದೆ.
Last Updated 15 ಅಕ್ಟೋಬರ್ 2019, 11:19 IST
ಕುಮಾರಪರ್ವತ: ಕಾಲು ಮುರಿದುಕೊಂಡಿದ್ದ ಯುವತಿಯ ಹೊತ್ತು ತಂದ ಟ್ಯಾಕ್ಸಿ ಚಾಲಕರು

ಚೆಲುವಯ್ಯನ ಮನೆಯಲ್ಲಿ...

ಟ್ರೆಕ್ಕಿಗರ ಬಳಗದಲ್ಲಿ ‘ಕೆಪಿ’ ಎಂದು ಜನಪ್ರಿಯವಾಗಿರುವ ಕುಮಾರಪರ್ವತ ಚಾರಣಿಗರ ಅಚ್ಚುಮೆಚ್ಚು. ಹೊಸದಾಗಿ ಚಾರಣಕ್ಕೆ ಹೊರಡುವವರ ಪಾಲಿಗಂತೂ ಕುಮಾರಪರ್ವತದ ದಾರಿ ಹೇಳಿಮಾಡಿಸಿದಂತಹುದು. ‘ಪುಷ್ಪಗಿರಿ’ ಕುಮಾರಪರ್ವತದ ಮತ್ತೊಂದು ಹೆಸರು. ಆಗಷ್ಟೇ ಮದುವೆಯಾದ ಜೋಡಿ ಪರಸ್ಪರ ತೆರೆದುಕೊಂಡು ಪುಲಕಗೊಳ್ಳುವಂತೆ, ಪರವಶಗೊಳ್ಳುವಂತೆ, ದಣಿಯುವಂತೆ, ಕುಮಾರಪರ್ವತ ಹಾಗೂ ಚಾರಣಿಗರ ನಡುವಿನ ಸಂಬಂಧ. ಈ ಚಾರಣ ಹಾದಿಯ ಒಂದು ರಮ್ಯ ಅನುಭವಕಥನ ಇಲ್ಲಿದೆ.
Last Updated 19 ಜೂನ್ 2018, 9:05 IST
ಚೆಲುವಯ್ಯನ ಮನೆಯಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT