ಕುಮಟಾ | ಹೆದ್ದಾರಿ ವಿಸ್ತರಣೆ: ಶಾಸಕ, ಅಧಿಕಾರಿಗಳಿಂದ ಸಮಸ್ಯೆ ಪರಿಶೀಲನೆ
ಕುಮಟಾ ಪಟ್ಟಣದ ಗಿಬ್ ವೃತ್ತದಿಂದ ರಾಮಲೀಲಾ ಆಸ್ಪತ್ರೆವರೆಗೆ ಸುಮಾರು ಒಂದೂವರೆ ಕಿ.ಮೀ. ದೂರ ಅಲ್ಲಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಅಡ್ಡಿಯಾಗಿದ್ದ ತಾಂತ್ರಿಕ ಸಮಸ್ಯೆಗಳ ಪರಿಶೀಲಿಸಲು ಶಾಸಕ ದಿನಕರ ಶೆಟ್ಟಿ ಈಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು.Last Updated 1 ಏಪ್ರಿಲ್ 2025, 14:15 IST