ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT

Kuruba

ADVERTISEMENT

ಕುರುಬ ಸಮಾಜದ ಮುಖಂಡರ ಜನಜಾಗೃತಿ ಸಮಾವೇಶ: ಕುರುಬರಿಗೆ ಎಸ್.ಟಿ.ಮೀಸಲಿಗೆ ಆಗ್ರಹ

ST Reservation Appeal: ಮುದ್ದೇಬಿಹಾಳ: ‘ಕುರುಬರಿಗೆ ಎಸ್.ಟಿ. ಮೀಸಲಾತಿ ಕಲ್ಪಿಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ ಹೇಳಿದರು.
Last Updated 25 ಆಗಸ್ಟ್ 2025, 5:40 IST
ಕುರುಬ ಸಮಾಜದ ಮುಖಂಡರ ಜನಜಾಗೃತಿ ಸಮಾವೇಶ: ಕುರುಬರಿಗೆ ಎಸ್.ಟಿ.ಮೀಸಲಿಗೆ ಆಗ್ರಹ

ಕುರುಬರಿಂದ ‘ರಾಜಭವನ ಚಲೋ’ ಎಚ್ಚರಿಕೆ

ಸಿದ್ದರಾಮಯ್ಯ ಬೆನ್ನಿಗೆ ನಿಂತ ಕುರುಬರು
Last Updated 6 ಆಗಸ್ಟ್ 2024, 16:43 IST
ಕುರುಬರಿಂದ ‘ರಾಜಭವನ ಚಲೋ’ ಎಚ್ಚರಿಕೆ

ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ: ಸಚಿವ ಬೈರತಿ

‘ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ ಆಗುತ್ತದೆ. ಹೀಗಾಗಿ, ಕುರುಬ ಸಮುದಾಯದವರು ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಗೆಲ್ಲಿಸಲು ಸಹಾಯ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಮನವಿ ಮಾಡಿದರು.
Last Updated 18 ಏಪ್ರಿಲ್ 2024, 11:49 IST
ಕಾಂಗ್ರೆಸ್‌ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ: ಸಚಿವ ಬೈರತಿ

ಕುರುಬ ಸಂಘದ ಹಾಸ್ಟೆಲ್‌ಗೆ ಅನುದಾನ ನೀಡಲು ಮನವಿ

ಕನಕ ಭವನಕ್ಕೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ
Last Updated 6 ಅಕ್ಟೋಬರ್ 2023, 16:13 IST
ಕುರುಬ ಸಂಘದ ಹಾಸ್ಟೆಲ್‌ಗೆ ಅನುದಾನ ನೀಡಲು ಮನವಿ

ಅ.2ರಿಂದ ‘ಷಫರ್ಡ್ಸ್‌ ಇಂಡಿಯಾ’ ಸಮಾವೇಶ

ಅಕ್ಟೋಬರ್‌ 2 ಮತ್ತು 3ರಂದು ಆಯೋಜಿಸಲಾಗವುದು ಎಂದು ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ ಹೇಳಿದರು.
Last Updated 13 ಆಗಸ್ಟ್ 2023, 23:28 IST
ಅ.2ರಿಂದ ‘ಷಫರ್ಡ್ಸ್‌ ಇಂಡಿಯಾ’ ಸಮಾವೇಶ

ಕುರುಬರಿಗೆ ಜಿಲ್ಲೆಗೊಂದು ಟಿಕೆಟ್: ಸ್ವಾಮೀಜಿ ಮನವಿ

ಬೀದರ್: ಜಿಲ್ಲೆಗೊಬ್ಬರು ಕುರುಬ ಸಮುದಾಯದ ಪ್ರತಿನಿಧಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.
Last Updated 22 ಫೆಬ್ರುವರಿ 2023, 15:09 IST
ಕುರುಬರಿಗೆ ಜಿಲ್ಲೆಗೊಂದು ಟಿಕೆಟ್: ಸ್ವಾಮೀಜಿ ಮನವಿ

ಕೋಲಾರ ಜಿಲ್ಲಾ ಕುರುಬರ ಸಂಘದಲ್ಲಿ ಭಿನ್ನಾಭಿಪ್ರಾಯ

ಚುನಾವಣೆಯಲ್ಲಿ ಬೆಂಬಲ; ಮಾತಿನ ಚಕಮಕಿ, ಧಮ್ಕಿ ಆರೋಪ
Last Updated 18 ಜನವರಿ 2023, 4:54 IST
ಕೋಲಾರ ಜಿಲ್ಲಾ ಕುರುಬರ ಸಂಘದಲ್ಲಿ ಭಿನ್ನಾಭಿಪ್ರಾಯ
ADVERTISEMENT

ಬೆಟ್ಟ ಕುರುಬರಿಗೆ ಎಸ್‌ಟಿ ಸ್ಥಾನಮಾನ: ಲೋಕಸಭೆಯಲ್ಲಿ‌ ಮಸೂದೆ ಅಂಗೀಕಾರ 

ಕಾಡು ಕುರುಬರ ಜೊತೆಗೆ ಬೆಟ್ಟ ಕುರುಬರನ್ನೂ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆ ಮಾಡುವ ಕುರಿತ ಮಸೂದೆಯನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ.
Last Updated 20 ಡಿಸೆಂಬರ್ 2022, 5:02 IST
ಬೆಟ್ಟ ಕುರುಬರಿಗೆ ಎಸ್‌ಟಿ ಸ್ಥಾನಮಾನ: ಲೋಕಸಭೆಯಲ್ಲಿ‌ ಮಸೂದೆ ಅಂಗೀಕಾರ 

ಕುರುಬರಿಗೆ ಎಸ್ಟಿ ಮೀಸಲಾತಿಗೆ ಆಗ್ರಹ: 21ರಂದು ಬೆಂಗಳೂರು ಚಲೋ

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸಿ, ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನ. 21ರಂದು ಬೆಂಗಳೂರು ಚಲೋ
Last Updated 18 ನವೆಂಬರ್ 2022, 8:37 IST
ಕುರುಬರಿಗೆ ಎಸ್ಟಿ ಮೀಸಲಾತಿಗೆ ಆಗ್ರಹ: 21ರಂದು ಬೆಂಗಳೂರು ಚಲೋ

ಆನೇಕಲ್: ಕುರುಬರ ಸಂಘ ಉದ್ಘಾಟನೆ

ಸಮುದಾಯ ಐಕ್ಯತೆ, ಸಾಮಾಜಿಕ ಪ್ರಜ್ಞೆ ಮೂಡಿಸಲು ಕಾರ್ಯಕ್ರಮ
Last Updated 14 ನವೆಂಬರ್ 2022, 5:01 IST
ಆನೇಕಲ್: ಕುರುಬರ ಸಂಘ ಉದ್ಘಾಟನೆ
ADVERTISEMENT
ADVERTISEMENT
ADVERTISEMENT