ಸೋಮವಾರ, 23 ಫೆಬ್ರುವರಿ 2026
×
ADVERTISEMENT

Kushtagi

ADVERTISEMENT

ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ

Rural Education: ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ಕೊರತೆಯಿಂದ ವಿದ್ಯಾರ್ಥಿಗಳು ಕೀಳರಿಮೆಗೆ ಒಳಗಾಗುತ್ತಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ತಿಳಿಸಿದ್ದಾರೆ.
Last Updated 14 ಜನವರಿ 2026, 5:51 IST
ಕುಷ್ಟಗಿ| ಗಣಿತ, ಇಂಗ್ಲಿಷ್‌ ಪ್ರಾವೀಣ್ಯತೆ ಅಗತ್ಯ: ಉಪ ವಿಭಾಗಾಧಿಕಾರಿ

ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

Traffic Accident: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಬೈಕ್‌ ಮಗುಚಿ ಗಾಯಗೊಂಡಿದ್ದ ಪಟ್ಟಣದ ನಿವಾಸಿ ಹಾಗೂ ತ್ರೈಮಾಸಿಕ ಕೆಡಿಪಿ ಸದಸ್ಯ ಸಿದ್ದನಗೌಡ ದೊಡ್ಡನಗೌಡ ಪಾಟೀಲ (50) ಮೃತಪಟ್ಟಿದ್ದಾರೆ.
Last Updated 11 ಜನವರಿ 2026, 6:03 IST
ಕುಷ್ಟಗಿ| ಬೈಕ್‌ ಮಗುಚಿ ಕೆಡಿಪಿ ಸದಸ್ಯ ಸಾವು

ಕುಷ್ಟಗಿ | ಅಭಿವೃದ್ಧಿ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ

Development oversight alert: ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳು ಸ್ಪಂದಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ.
Last Updated 6 ಜನವರಿ 2026, 3:46 IST
ಕುಷ್ಟಗಿ | ಅಭಿವೃದ್ಧಿ ನಿರ್ಲಕ್ಷಿಸಿದರೆ ನಿರ್ದಾಕ್ಷಿಣ್ಯ ಕ್ರಮ

ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ಉದ್ಯಾನ ಜಾಗ ನಾಪತ್ತೆ, ಸರ್ಕಾರಿ ಆಸ್ತಿ ರಕ್ಷಣೆಗೆ ಮುಂದಾಗದ ಪುರಸಭೆ ನಿರ್ಲಕ್ಷ್ಯ
Last Updated 5 ಜನವರಿ 2026, 4:25 IST
ಕುಷ್ಟಗಿ: ಸೋಮನಗೌಡರ ಬಡಾವಣೆ ಉದ್ಯಾನ ಜಾಗ ಹೋಗಿದ್ದೆಲ್ಲಿ?!

ಕುಷ್ಟಗಿ: ಸಹಜ ಸೌಂದರ್ಯದ ಗುಮಗೇರಿ ಕೆರೆ; ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ

ತರಹೇವಾರಿ ಪಕ್ಷಿಗಳ ಕಲರವ
Last Updated 15 ಡಿಸೆಂಬರ್ 2025, 6:46 IST
ಕುಷ್ಟಗಿ: ಸಹಜ ಸೌಂದರ್ಯದ ಗುಮಗೇರಿ ಕೆರೆ; ಪರಿಸರ ಪಾಠಕ್ಕೆ ಹೇಳಿ ಮಾಡಿಸಿದ ತಾಣ

ಕುಷ್ಟಗಿ: ಹತ್ತಿಗೆ ಬೇಕು ಸೂಕ್ತ ಮಾರಾಟ ವ್ಯವಸ್ಥೆ

ಹೆದ್ದಾರಿ ಮೇಲ್ಸೇತುವೆ ಕೆಳಗಿನ ಮಾಲಿನ್ಯದ ಮಧ್ಯದಲ್ಲೇ ಕೋಟ್ಯಂತರ ರೂಪಾಯಿ ವಹಿವಾಟು
Last Updated 13 ಅಕ್ಟೋಬರ್ 2025, 5:57 IST
ಕುಷ್ಟಗಿ: ಹತ್ತಿಗೆ ಬೇಕು ಸೂಕ್ತ ಮಾರಾಟ ವ್ಯವಸ್ಥೆ

ಕುಷ್ಟಗಿ | ಹಾವು ಕಡಿತಕ್ಕೆ ನಾಟಿ ಚಿಕಿತ್ಸೆ ಬೇಡ: ತಜ್ಞ ವೈದ್ಯರು ಜಾಗೃತಿ

Snakebite Treatment: ಯಲಬುಣಚಿ ಗ್ರಾಮದಲ್ಲಿ ಹಾವು ಕಡಿತ ಜಾಗೃತಿ ದಿನದ ಅಂಗವಾಗಿ ಜನರಲ್ಲಿ ನಾಟಿ ಚಿಕಿತ್ಸೆ ತಪ್ಪಿಸಲು ಅರಿವು ಮೂಡಿಸಲಾಯಿತು. ಡಾ. ರಮೇಶ್ ಅವರು ಆರೋಗ್ಯ ಕೇಂದ್ರಕ್ಕೆ ತಕ್ಷಣ ಕರೆದೊಯ್ಯುವಂತೆ ಸಲಹೆ ನೀಡಿದರು.
Last Updated 20 ಸೆಪ್ಟೆಂಬರ್ 2025, 6:32 IST
ಕುಷ್ಟಗಿ | ಹಾವು ಕಡಿತಕ್ಕೆ ನಾಟಿ ಚಿಕಿತ್ಸೆ ಬೇಡ: ತಜ್ಞ ವೈದ್ಯರು ಜಾಗೃತಿ
ADVERTISEMENT

ಕುಷ್ಟಗಿ | ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಿ: ದೊಡ್ಡನಗೌಡ ಪಾಟೀಲ

Water Project: ಕುಷ್ಟಗಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ 18 ಕೆರೆಗಳ ಪೈಕಿ ಬಾಕಿ ಉಳಿದ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸಿ ರೈತರಿಗೆ ಪರಿಹಾರಧನ ಮಂಜೂರಾಗುವಂತೆ ಸೂಚಿಸಿದರು.
Last Updated 17 ಸೆಪ್ಟೆಂಬರ್ 2025, 5:24 IST
ಕುಷ್ಟಗಿ | ಕೆರೆ ತುಂಬಿಸುವ ಯೋಜನೆ ಶೀಘ್ರ ಪೂರ್ಣಗೊಳಿಸಿ: ದೊಡ್ಡನಗೌಡ ಪಾಟೀಲ

ಕುಷ್ಟಗಿ | ಒಡೆಯುತ್ತಿರುವ ಕೊಳವೆ: ಶುದ್ಧ ನೀರು ಮರೀಚಿಕೆ

ಕುಷ್ಟಗಿ, ಯಲಬುರ್ಗಾ ತಾಲ್ಲೂಕುಗಳಿಗೆ ನಾಲ್ಕು ದಿನಗಳಿಂದ ಡಿಬಿಒಟಿ ನೀರು ಸ್ಥಗಿತ
Last Updated 7 ಜುಲೈ 2025, 5:22 IST
ಕುಷ್ಟಗಿ | ಒಡೆಯುತ್ತಿರುವ ಕೊಳವೆ: ಶುದ್ಧ ನೀರು ಮರೀಚಿಕೆ

ಕುಷ್ಟಗಿ: ಅಲೆದಾಟವಿಲ್ಲ, ಆನ್‌ಲೈನ್‌ನಲ್ಲಿ ಭೂ ದಾಖಲೆ

ಕುಷ್ಟಗಿ ತಾಲ್ಲೂಕಿನಲ್ಲಿ ಭೂ ಸುರಕ್ಷಾ ಯೋಜನೆ ಪರಿಣಾಮಕಾರಿ ಅನುಷ್ಠಾನ
Last Updated 2 ಜುಲೈ 2025, 6:03 IST
ಕುಷ್ಟಗಿ: ಅಲೆದಾಟವಿಲ್ಲ, ಆನ್‌ಲೈನ್‌ನಲ್ಲಿ ಭೂ ದಾಖಲೆ
ADVERTISEMENT
ADVERTISEMENT
ADVERTISEMENT