ಬಾಗಲಕೋಟೆ| ಆರಂಭವಾಗದ ಕಾರ್ಖಾನೆಗಳು: ಅತಂತ್ರರಾದ ಕಬ್ಬು ಕಟಾವು ಕಾರ್ಮಿಕರು
Labour Strike Impact: ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರು ಎರಡು ವಾರಗಳಿಂದ ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಅಕ್ಟೋಬರ್ ಅಂತ್ಯದ ನಂತರವೂ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿಲ್ಲ.Last Updated 12 ನವೆಂಬರ್ 2025, 4:14 IST