ಕೂಲಿಗಾಗಿ ನಗರದತ್ತ ಮುಖಮಾಡುತ್ತಿರುವ ಕಾರ್ಮಿಕರು: ತುತ್ತಿನ ಚೀಲ ಭರ್ತಿಗೆ ಹರಸಾಹಸ!
Daily Wage Workers: ಕಲಬುರಗಿಗೆ ಕೂಲಿಗಾಗಿ ಹರಿದುಬರುತ್ತಿರುವ ಗ್ರಾಮೀಣ ಕಾರ್ಮಿಕರು ದಿನವೂ ಉದ್ಯೋಗಕ್ಕಾಗಿ ರೈಲು ನಿಲ್ದಾಣ ಹಾಗೂ ರಸ್ತೆಮಾರುಗಳಿಗೆ ಸೇರಿ ತುತ್ತಿನ ಚೀಲ ಭರ್ತಿಗೆ ಪೈಪೋಟಿ ನಡೆಸುತ್ತಿದ್ದಾರೆ.Last Updated 21 ನವೆಂಬರ್ 2025, 6:24 IST