ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಕೂಲಿಗಾಗಿ ನಗರದತ್ತ ಮುಖಮಾಡುತ್ತಿರುವ ಕಾರ್ಮಿಕರು: ತುತ್ತಿನ ಚೀಲ ಭರ್ತಿಗೆ ಹರಸಾಹಸ!

ಆನಂದ ರಾಠೋಡ
Published : 21 ನವೆಂಬರ್ 2025, 6:24 IST
Last Updated : 21 ನವೆಂಬರ್ 2025, 6:24 IST
ಫಾಲೋ ಮಾಡಿ
Comments
ಕಲಬುರಗಿಯ ರೈಲು ನಿಲ್ದಾಣದ ಬಳಿ ಕೂಲಿ ಕೆಲಸಕ್ಕಾಗಿ ಕಾಯುತ್ತಿರುವ ಮಹಿಳಾ ಕಾರ್ಮಿಕರು  ಪ್ರಜಾವಾಣಿ ಚಿತ್ರ
ಕಲಬುರಗಿಯ ರೈಲು ನಿಲ್ದಾಣದ ಬಳಿ ಕೂಲಿ ಕೆಲಸಕ್ಕಾಗಿ ಕಾಯುತ್ತಿರುವ ಮಹಿಳಾ ಕಾರ್ಮಿಕರು  ಪ್ರಜಾವಾಣಿ ಚಿತ್ರ
ಊರಲ್ಲಿ ಸರಿಯಾಗಿ ಕೆಲಸ ಸಿಗಲ್ಲ ಅಂತ ಇಲ್ಲಿಗೆ ಬರ್ತಿವಿ. ಕೆಲಸ ಏನೇ ಕೊಟ್ರು ಮಾಡ್ತಿವಿ. ಕೆಲವು ಮಾಲೀಕರು ಹೆಚ್ಚು ಸಮಯ ಕೆಲಸ ಮಾಡಿದ್ರು ಕೂಲಿ ಸರಿಯಾಗಿ ನೀಡಲ್ಲ.
– ಮಂಜುನಾಥ, ಕಾರ್ಮಿಕ
ನಾನು ಗೌಂಡಿ ಕೆಲಸ ಮಾಡ್ತಿನಿ. ಪ್ರತಿದಿನ ಬೆಳಿಗ್ಗೆ ಬಂದು ನಿಂದರ್ತಿವಿ. ಕೆಲವೊಮ್ಮೆ ಕಮ್ಮಿ ಕೂಲಿ ಕೊಟ್ರು ಹೋಗ್ತೀನಿ. ಕೆಲವೊಮ್ಮೆ ಕೆಲಸ ಸಿಗದೆ ಖಾಲಿ ಕೈಯಲ್ಲಿ ಮನಿಗೆ ಹೋಗ್ತೀನಿ
– ಸುರೇಶ, ಕಾರ್ಮಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT