ಹಬ್ಬದ ಸಡಗರದಲ್ಲಿ ಈ ಸಿಹಿ ಉಂಡೆಗಳನ್ನು ಮಾಡಿರಿ, ತಿನ್ನಿರಿ
ಶ್ರಾವಣಮಾಸದ ಹಬ್ಬದಲ್ಲಿ ಬಗೆಬಗೆಯ ತಿನಿಸುಗಳನ್ನು ಮಾಡುವುದು ಸಂಪ್ರದಾಯ. ಅದರಲ್ಲೂ ವಿವಿಧ ಬಗೆಯ ಸಿಹಿಯುಂಡೆಗಳು ಹಬ್ಬಕ್ಕೆ ಇನ್ನಷ್ಟು ರಂಗನ್ನು ತರುತ್ತವೆ. ಹಬ್ಬದಿನಗಳಲ್ಲಿ ಮನೆಯಲ್ಲಿಯೇ ಸುಲಭವಾಗಿ ತಯಾರಿಸಲು ಸಾಧ್ಯವಾಗುವ ಕೆಲವು ಉಂಡೆಗಳ ರೆಸಿಪಿಯನ್ನು ಕಳುಹಿಸಿದ್ದಾರೆ, ಜಯಶ್ರೀ ಕಾಲ್ಕುಂದ್ರಿ.Last Updated 24 ಆಗಸ್ಟ್ 2018, 19:30 IST