ಕೆರೆಗಳ ಅಭಿವೃದ್ಧಿಗೆ ಆದ್ಯತೆ, ಒತ್ತುವರಿಗೆ ಕ್ರಮ: ಶಾಸಕ ಎಸ್. ಮುನಿರಾಜು
Lake Encroachment Action: ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಒತ್ತುವರಿ ತಡೆಯಲು ತಂತಿಬೇಲಿ ಅಳವಡಿಸಲಾಗುತ್ತಿದೆ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. ಪಾದಚಾರಿ ಮಾರ್ಗ ಕಾಮಗಾರಿ ಆರಂಭವಾಗಿದೆ.Last Updated 27 ಅಕ್ಟೋಬರ್ 2025, 21:45 IST