ಲಖಿಂಪುರ ಖೇರಿ ಹಿಂಸಾಚಾರ | ಸಾಕ್ಷಿದಾರರಿಗೆ ಬೆದರಿಕೆ– ವಿಚಾರಣೆಗೆ ಕೋರ್ಟ್ ಸೂಚನೆ
ಲಖಿಂಪುರ ಖೇರಿ ಹಿಂಸಾಚಾರ (2021) ಪ್ರಕರಣದ ಸಾಕ್ಷಿದಾರರೊಬ್ಬರಿಗೆ ಬೆದರಿಕೆ ಬಂದಿದ್ದ ಆರೋಪದ ಕುರಿತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶದ ಪೊಲೀಸರಿಗೆ ಸೂಚಿಸಿದೆ.ಸLast Updated 24 ಮಾರ್ಚ್ 2025, 15:45 IST