ಸೋಮವಾರ, 23 ಫೆಬ್ರುವರಿ 2026
×
ADVERTISEMENT

Laksha Deepotsava

ADVERTISEMENT

ಸಿಡಿಹೊಸಕೋಟೆ | ವೈಭವದ ರೇಣುಕಾ ಯಲ್ಲಮ್ಮ ದೀಪೋತ್ಸವ

Temple Festival: ತಾಲ್ಲೂಕಿನ ಸುರಗಜಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡಿಹೊಸಕೋಟೆ ಗ್ರಾಮದ ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ಜಾತ್ರ ಮಹೋತ್ಸವ ಮತ್ತು ದೀಪೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
Last Updated 21 ಜನವರಿ 2026, 4:27 IST
ಸಿಡಿಹೊಸಕೋಟೆ | ವೈಭವದ ರೇಣುಕಾ ಯಲ್ಲಮ್ಮ ದೀಪೋತ್ಸವ

ಹೂವಿನಹಡಗಲಿ: ಮಲ್ಲಿಕಾರ್ಜುನ ಮಠದಲ್ಲಿ ದೀಪೋತ್ಸವ

Religious Light Festival: ಹೊಳಲು ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಕಾರ್ತಿಕೋತ್ಸವ ಅಂಗವಾಗಿ ದೀಪೋತ್ಸವ ನಡೆಯಿತು. ಚನ್ನಬಸವ ದೇವರ ಸಾನ್ನಿಧ್ಯದಲ್ಲಿ ಮಕ್ಕಳು ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು.
Last Updated 22 ನವೆಂಬರ್ 2025, 5:05 IST
ಹೂವಿನಹಡಗಲಿ: ಮಲ್ಲಿಕಾರ್ಜುನ ಮಠದಲ್ಲಿ ದೀಪೋತ್ಸವ

ಕಾರ್ಕಳ: ಲಕ್ಷದೀಪೋತ್ಸವ ಸಂಭ್ರಮ

Temple Rituals: ಇಲ್ಲಿನ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ಲಕ್ಷ ದಿಪೋತ್ಸವ ಸಂಪನ್ನಗೊಂಡಿತು.
Last Updated 11 ನವೆಂಬರ್ 2025, 4:11 IST
ಕಾರ್ಕಳ: ಲಕ್ಷದೀಪೋತ್ಸವ ಸಂಭ್ರಮ

ರಾಮಗಿರಿ: ಕರಿಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ಡಿ.16ರಂದು

ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ ಡಿ.16 ರಂದು ಕರಿಸಿದ್ದೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಅಂದಾಜು 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.
Last Updated 12 ಡಿಸೆಂಬರ್ 2024, 6:39 IST
ರಾಮಗಿರಿ: ಕರಿಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ಡಿ.16ರಂದು

ಗೊರವನಹಳ್ಳಿ: ವಿಜೃಂಭಣೆಯ ಲಕ್ಷ ದೀಪೋತ್ಸವ

ತಾಲ್ಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಲಕ್ಷದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
Last Updated 29 ನವೆಂಬರ್ 2024, 15:46 IST
ಗೊರವನಹಳ್ಳಿ: ವಿಜೃಂಭಣೆಯ ಲಕ್ಷ ದೀಪೋತ್ಸವ

ಗೋಕರ್ಣ: ಕೋಟಿತೀರ್ಥದಲ್ಲಿ ಕಾರ್ತೀಕ ದೀಪೋತ್ಸವ

ಮನರಂಜಿಸಿದ ಯಕ್ಷಗಾನ, ಸೆಮಿಕ್ಲಾಸಿಕಲ್ ನೃತ್ಯ
Last Updated 29 ನವೆಂಬರ್ 2024, 14:04 IST
ಗೋಕರ್ಣ: ಕೋಟಿತೀರ್ಥದಲ್ಲಿ ಕಾರ್ತೀಕ ದೀಪೋತ್ಸವ

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಶನಿವಾರ ಲಕ್ಷ ದೀಪೋತ್ಸವ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ.
Last Updated 29 ನವೆಂಬರ್ 2024, 12:35 IST
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ
ADVERTISEMENT

ಲಕ್ಷ್ಮೇಶ್ವರ: ಸೋಮೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರುವ ಲಕ್ಷ್ಮೇಶ್ವರದ ಸೋಮೇಶ್ವರ ದೇವಾಯಲಯದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಲಕ್ಷದೀಪೋತ್ಸವ ನಡೆಯುತ್ತಿದ್ದು ಮೂರನೇ ಕಾರ್ಯಕ್ರಮ ನ. 18ರಂದು ಸಂಜೆ 6ಕ್ಕೆ ನಡೆಯಲಿದೆ. ಹೀಗಾಗಿ ದೇವಸ್ಥಾನವನ್ನು ವಿದ್ಯುತ್ ದೀಪ ಮತ್ತು ಹೂಗಳಿಂದ ಸಿಂಗರಿಸಲಾಗಿದೆ.
Last Updated 18 ನವೆಂಬರ್ 2024, 4:45 IST
ಲಕ್ಷ್ಮೇಶ್ವರ: ಸೋಮೇಶ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

ಅಯೋಧ್ಯೆಯಲ್ಲಿ ದೀಪೋತ್ಸವ: 25 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ 2 ಗಿನ್ನಿಸ್ ದಾಖಲೆ

ಉತ್ತರ ಪ್ರದೇಶದ ಸರಯೂ ನದಿಯ ದಡದಲ್ಲಿರುವ ರಾಮನಗರಿ ಅಯೋಧ್ಯೆಯಲ್ಲಿ ಇಂದು (ಬುಧವಾರ) ಅದ್ಭುತ ದೀಪೋತ್ಸವವನ್ನು ಆಚರಿಸಲಾಗಿದೆ.
Last Updated 30 ಅಕ್ಟೋಬರ್ 2024, 16:19 IST
ಅಯೋಧ್ಯೆಯಲ್ಲಿ ದೀಪೋತ್ಸವ: 25 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸಿ 2 ಗಿನ್ನಿಸ್ ದಾಖಲೆ

ದುರ್ಗಾ ಮಹೇಶ್ವರಿ ದೇಗುಲದಲ್ಲಿ ಲಕ್ಷ ದೀಪೋತ್ಸವ

ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡ್ಡದನಾಯಕನಹಳ್ಳಿ ಗ್ರಾಮದ ದುರ್ಗಾ ಮಹೇಶ್ವರಿ ದೇವಾಲಯದ ಆವರಣದಲ್ಲಿ ಮಂಗಳವಾರ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು.
Last Updated 24 ನವೆಂಬರ್ 2022, 4:43 IST
ದುರ್ಗಾ ಮಹೇಶ್ವರಿ ದೇಗುಲದಲ್ಲಿ ಲಕ್ಷ ದೀಪೋತ್ಸವ
ADVERTISEMENT
ADVERTISEMENT
ADVERTISEMENT