ಬುಧವಾರ, 17 ಡಿಸೆಂಬರ್ 2025
×
ADVERTISEMENT

Lakshmi

ADVERTISEMENT

ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

Lakshmi Tulsi: ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ.
Last Updated 2 ಡಿಸೆಂಬರ್ 2025, 7:16 IST
ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

ಮಹಾಲಕ್ಷ್ಮಿಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಭಿಸುವ ಲಾಭಗಳೇನು?

Amla Ritual: ನೆಲ್ಲಿಕಾಯಿ ಮಹಾಲಕ್ಷ್ಮಿ ತುಂಬಾ ಪ್ರಿಯವಾದದ್ದು, ಶುಕ್ರವಾರ ಸಾಯಂಕಾಲ ಮಹಾಲಕ್ಷ್ಮಿಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ.
Last Updated 10 ನವೆಂಬರ್ 2025, 5:36 IST
ಮಹಾಲಕ್ಷ್ಮಿಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಲಭಿಸುವ ಲಾಭಗಳೇನು?

ಶುಕ್ರವಾರದಂದು ಲಕ್ಷ್ಮೀ ಜೊತೆ ಈ ದೇವರುಗಳನ್ನು ಪೂಜಿಸಿ

Friday Worship: ಶುಕ್ರವಾರದಂದು ಲಕ್ಷ್ಮೀ ದೇವಿಯ ಜೊತೆಗೆ ದುರ್ಗಾ ದೇವಿ ಹಾಗೂ ಸಂತೋಷಿ ಮಾತಾಳನ್ನು ಪೂಜಿಸಿದರೆ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಲಭಿಸುತ್ತದೆ ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳಿದ್ದಾರೆ.
Last Updated 6 ನವೆಂಬರ್ 2025, 13:44 IST
ಶುಕ್ರವಾರದಂದು ಲಕ್ಷ್ಮೀ ಜೊತೆ ಈ ದೇವರುಗಳನ್ನು ಪೂಜಿಸಿ

ದೀಪಾವಳಿ: ಲಕ್ಷ್ಮಿಪೂಜೆ, ಗೋಪೂಜೆಗೆ ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

Lakshmi Puja: ದೀಪಾವಳಿ ಪಂಚದಿನೋತ್ಸವದ ವೇಳಾಪಟ್ಟಿಯಲ್ಲಿ ಧನತ್ರಯೋದಶಿ, ನರಕ ಚತುರ್ದಶಿ, ಲಕ್ಷ್ಮಿಪೂಜೆ ಹಾಗೂ ಗೋಪೂಜೆಗೆ ಸೂಕ್ತ ಮುಹೂರ್ತಗಳನ್ನು ಜ್ಯೋತಿಷಿ ಎಲ್‌.ವಿವೇಕಾನಂದ ಆಚಾರ್ಯ ವಿವರಿಸಿದ್ದಾರೆ.
Last Updated 19 ಅಕ್ಟೋಬರ್ 2025, 1:54 IST
ದೀಪಾವಳಿ: ಲಕ್ಷ್ಮಿಪೂಜೆ, ಗೋಪೂಜೆಗೆ ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

ಮತ್ತೆ ಒಂದಾದ ಅನಂತನಾಗ್-ಲಕ್ಷ್ಮಿ

Veteran Actor Reunion: ಅನಂತನಾಗ್ ಮತ್ತು ಲಕ್ಷ್ಮಿ ದೀರ್ಘಕಾಲದ ಬಳಿಕ ರಾಜದ್ರೋಹಿ ಸಿನಿಮಾದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಕುಟುಂಬದ ಸಂಬಂಧಗಳ ಸಂಕೀರ್ಣತೆಯ ಕುರಿತು ಈ ಸಿನಿಮಾ ಮಾತನಾಡುತ್ತದೆ.
Last Updated 17 ಜುಲೈ 2025, 23:41 IST
ಮತ್ತೆ ಒಂದಾದ ಅನಂತನಾಗ್-ಲಕ್ಷ್ಮಿ

ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ ಮುದ್ರಿಸಲು ಕೋರಿ ಮೋದಿಗೆ ಕೇಜ್ರಿವಾಲ್‌ ಪತ್ರ

ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶ ಚಿತ್ರ ಮುದ್ರಿಸುವಂತೆ ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
Last Updated 28 ಅಕ್ಟೋಬರ್ 2022, 10:42 IST
ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ ಮುದ್ರಿಸಲು ಕೋರಿ ಮೋದಿಗೆ ಕೇಜ್ರಿವಾಲ್‌ ಪತ್ರ

ಪ್ರಜಾವಾಣಿ ದಿನದ ಸೂಕ್ತಿ: ಲಕ್ಷ್ಮೀಪೂಜೆ

ಹಬ್ಬಗಳ ಸಾಲು ಆರಂಭವಾಗುತ್ತಿದೆ. ವರಮಹಾಲಕ್ಷ್ಮೀವ್ರತ ಬಂದಿದೆ. ಈ ಸಂದರ್ಭದಲ್ಲಿ ಲಕ್ಷ್ಮೀತತ್ತ್ವದ ಬಗ್ಗೆ ಅನುಸಂಧಾನ ಮಾಡಿದರೆ, ಹಬ್ಬದ ನಿಜವಾದ ಆಚರಣೆಗೆ ಸ್ಫೂರ್ತಿ ಒದಗಬಹುದು.
Last Updated 19 ಆಗಸ್ಟ್ 2021, 4:03 IST
ಪ್ರಜಾವಾಣಿ ದಿನದ ಸೂಕ್ತಿ: ಲಕ್ಷ್ಮೀಪೂಜೆ
ADVERTISEMENT

ಇಂದು ಆಷಾಢ ಶುಕ್ರವಾರ- ಲಕ್ಷ್ಮೀ: ಅಂತರಂಗದ ಶ್ರೀ

ನಮ್ಮ ವ್ಯಕ್ತಿತ್ವಕ್ಕೆ ಬೇಕಾದ ಎಲ್ಲ ವಿಧದ ಏಳಿಗೆಯನ್ನೂ ಸಂಪತ್ತನ್ನೂ ಲಕ್ಷ್ಮಿಯಲ್ಲೇ ಕಾಣಲಾಗಿದೆ. ಇಂದು ಜಗತ್ತಿಗೇ ಬೇಕಾದ ಸಂಪತ್ತು ಎಂದರೆ ಅದು ಆರೋಗ್ಯವೇ ಹೌದು. ಅದಕ್ಕೂ ಒಡತಿ ಲಕ್ಷ್ಮೀಯೇ ಹೌದು.
Last Updated 29 ಜುಲೈ 2021, 19:30 IST
ಇಂದು ಆಷಾಢ ಶುಕ್ರವಾರ- ಲಕ್ಷ್ಮೀ: ಅಂತರಂಗದ ಶ್ರೀ

ಅನಂತಶಕ್ತಿಗಳ ಮಾತೆ ಶ್ರೀಲಕ್ಷ್ಮೀ

ದೀಪಾವಳಿಯಲ್ಲಿ ಲಕ್ಷ್ಮಿಯ ಪೂಜೆಯನ್ನೂ ಮಾಡಲಾಗುತ್ತದೆ. ಲಕ್ಷ್ಮಿ ಎಂದರೆ ಸುಖ, ಸಂಪತ್ತು, ಧೈರ್ಯ, ದಯೆ, ವಿದ್ಯೆ, ಯಶಸ್ಸು, ಸೌಂದರ್ಯ ಹಾಗೂ ಅನಂತ ಶಕ್ತಿಗಳನ್ನು ದಯಪಾಲಿಸುವಳು...
Last Updated 14 ನವೆಂಬರ್ 2020, 17:41 IST
ಅನಂತಶಕ್ತಿಗಳ ಮಾತೆ ಶ್ರೀಲಕ್ಷ್ಮೀ

ಮಹಿಳಾ ರೆಫರಿ: ಲಕ್ಷ್ಮಿ ವಿನೂತನ ದಾಖಲೆ

ಭಾರತದ ಜಿ.ಎಸ್‌.ಲಕ್ಷ್ಮಿ ಅವರು ಮಂಗಳವಾರ ಹೊಸ ದಾಖಲೆ ಬರೆದಿದ್ದಾರೆ.
Last Updated 14 ಮೇ 2019, 20:00 IST
ಮಹಿಳಾ ರೆಫರಿ: ಲಕ್ಷ್ಮಿ ವಿನೂತನ ದಾಖಲೆ
ADVERTISEMENT
ADVERTISEMENT
ADVERTISEMENT