ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Lal Bagh

ADVERTISEMENT

ಲಾಲ್‌ಬಾಗ್‌: ಸಸ್ಯಗಳ ಮಾಹಿತಿಗೆ ಡಿಜಿಟಲ್ ರೂಪ

ಸಸ್ಯ ಪ್ರಭೇದಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳು, ಪರಿಸರ ಪ್ರೇಮಿಗಳಿಗೆ ಸಹಕಾರಿ
Last Updated 16 ಮೇ 2024, 0:36 IST
ಲಾಲ್‌ಬಾಗ್‌: ಸಸ್ಯಗಳ ಮಾಹಿತಿಗೆ ಡಿಜಿಟಲ್ ರೂಪ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 24 ರಿಂದ ‘ಮಾವು–ಹಲಸು ಮೇಳ’

ಮೇ 24 ರಿಂದ ಜೂನ್ 10ವರೆಗೆ ಲಾಲ್‌ಬಾಗ್‌ನಲ್ಲಿ ‘ಮಾವು ಮತ್ತು ಹಲಸು ಮೇಳ‘ ನಡೆಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ತೀರ್ಮಾನಿಸಿದೆ.
Last Updated 13 ಮೇ 2024, 15:21 IST
ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 24 ರಿಂದ ‘ಮಾವು–ಹಲಸು ಮೇಳ’

ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಪುಷ್ಪಗಳಲ್ಲಿ ಮೈದೆಳೆದ ವಚನ ಸಾಹಿತ್ಯ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ₹6.33 ಲಕ್ಷ ಸಂಗ್ರಹ
Last Updated 19 ಜನವರಿ 2024, 20:51 IST
ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಪುಷ್ಪಗಳಲ್ಲಿ ಮೈದೆಳೆದ ವಚನ ಸಾಹಿತ್ಯ

ವಿಡಿಯೊ ಸ್ಟೋರಿ: ಲಾಲ್ ಬಾಗ್ ಫ್ಲವರ್ ಷೋ– ಹೂಗಳಲ್ಲಿ ವಿಧಾನಸೌಧದ ಸಿರಿ

ವಿಡಿಯೊ ಸ್ಟೋರಿ: ಲಾಲ್ ಬಾಗ್ ಫ್ಲವರ್ ಷೋ– ಹೂಗಳಲ್ಲಿ ವಿಧಾನಸೌಧದ ಸಿರಿ
Last Updated 6 ಆಗಸ್ಟ್ 2023, 5:22 IST
ವಿಡಿಯೊ ಸ್ಟೋರಿ: ಲಾಲ್ ಬಾಗ್ ಫ್ಲವರ್ ಷೋ– ಹೂಗಳಲ್ಲಿ ವಿಧಾನಸೌಧದ ಸಿರಿ

ಬೆಟ್ಟಹಲಸೂರಿನಲ್ಲಿ ಲಾಲ್‌ಬಾಗ್‌ ಮಾದರಿ ಉದ್ಯಾನ: ಆರ್‌. ಅಶೋಕ

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಬೆಟ್ಟಹಲಸೂರು ಗ್ರಾಮದಲ್ಲಿ 172 ಎಕರೆ ವಿಸ್ತೀರ್ಣದಲ್ಲಿ ಕಬ್ಬನ್‌ ಉದ್ಯಾನ ಮತ್ತು ಲಾಲ್‌ಬಾಗ್‌ ಮಾದರಿ ಉದ್ಯಾನ ನಿರ್ಮಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.
Last Updated 21 ಮಾರ್ಚ್ 2023, 19:47 IST
ಬೆಟ್ಟಹಲಸೂರಿನಲ್ಲಿ ಲಾಲ್‌ಬಾಗ್‌ ಮಾದರಿ ಉದ್ಯಾನ: ಆರ್‌. ಅಶೋಕ

ಲಾಲ್‌ಬಾಗ್‌ ಗುತ್ತಿಗೆ ಅಕ್ರಮ: ₹ 64.08 ಕೋಟಿ ನಷ್ಟ

ಎರಡು ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಲಾಗಿದೆ: ಮುನಿರತ್ನ
Last Updated 13 ಫೆಬ್ರುವರಿ 2023, 19:44 IST
ಲಾಲ್‌ಬಾಗ್‌ ಗುತ್ತಿಗೆ ಅಕ್ರಮ: ₹ 64.08 ಕೋಟಿ ನಷ್ಟ

ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ: ಹರಿದುಬಂದ ಜನಸಾಗರ

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹೆಚ್ಚಿದ್ದ ಜನದಟ್ಟಣೆ
Last Updated 26 ಜನವರಿ 2023, 20:02 IST
ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ಫಲಪುಷ್ಪ ಪ್ರದರ್ಶನ: ಹರಿದುಬಂದ ಜನಸಾಗರ
ADVERTISEMENT

ಲಾಲ್‌ಬಾಗ್‌ ಫಲಪುಷ್ಪ ವೀಕ್ಷಿಸಲು ಜನ ಸಾಗರ

ಗಣರಾಜ್ಯೋತ್ಸವ ಅಂಗ ವಾಗಿ ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ಆಯೋಜಿಸಿರುವ ‘ಬೆಂಗಳೂರು ನಗರದ ಇತಿಹಾಸ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ’ ವೀಕ್ಷಿಸಲು ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.
Last Updated 23 ಜನವರಿ 2023, 1:52 IST
ಲಾಲ್‌ಬಾಗ್‌ ಫಲಪುಷ್ಪ ವೀಕ್ಷಿಸಲು ಜನ ಸಾಗರ

ಕಲಾಸಂಘ ಹೊರಗಿಟ್ಟು ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

ಲಾಲ್‌ಬಾಗ್‌: ತೋಟಗಾರಿಕೆ ಇಲಾಖೆಯ ನೇತೃತ್ವ
Last Updated 10 ಡಿಸೆಂಬರ್ 2022, 20:47 IST
ಕಲಾಸಂಘ ಹೊರಗಿಟ್ಟು ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

ಸಸ್ಯಕಾಶಿಯಲ್ಲಿನ ಸಮೀಕ್ಷೆ; ಒಳಿತಿನ ನಿರೀಕ್ಷೆ | ಹೂತೋಟ... ಸಮಸ್ಯೆಗಳ ನೋಟ

ಲಾಲ್‌ಬಾಗ್ ಪ್ರವಾಸಿಗರಿಗೆ ಅಷ್ಟೇ ಅಲ್ಲದೆ ನಗರ ನಾಗರಿಕರಿಗೂ ಹೆಮ್ಮೆಯ ತಾಣ. ಅಸಂಖ್ಯ ಜನ ಇಲ್ಲಿ ಹಸಿರಿನ ಉಸಿರು ಪಡೆದುಕೊಂಡು ಹೋಗಲು ಬರುತ್ತಾರೆ. ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹ ಇಲ್ಲಿಗೆ ಬರುವ ವಾಯುವಿಹಾರಿಗಳು ಹಾಗೂ ಪ್ರವಾಸಿಗರಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿತು. ಅಲ್ಲಿ ಜನರೇ ತೋಡಿಕೊಂಡ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆಯಾಗಿ ‘ಜನಸ್ಪಂದನ’ ನಡೆಸಲು ಯತ್ನಿಸಿತು. ಆದರೆ, ಅದಕ್ಕೆ ತೋಟಗಾರಿಕಾ ಸಚಿವ ಮುನಿರತ್ನ ಒಪ್ಪಿಗೆ ನೀಡಲಿಲ್ಲ. ಸಮೀಕ್ಷೆಯಲ್ಲಿ ವ್ಯಕ್ತವಾದ, ಹಾಸಿ ಹೊದೆಯುವಷ್ಟು ಇರುವ ಸಮಸ್ಯೆಗಳು ಇದೋ ನಿಮ್ಮ ಓದಿಗೆ....
Last Updated 14 ನವೆಂಬರ್ 2022, 20:54 IST
ಸಸ್ಯಕಾಶಿಯಲ್ಲಿನ ಸಮೀಕ್ಷೆ; ಒಳಿತಿನ ನಿರೀಕ್ಷೆ | ಹೂತೋಟ... ಸಮಸ್ಯೆಗಳ ನೋಟ
ADVERTISEMENT
ADVERTISEMENT
ADVERTISEMENT