ಲಾಲ್‌ಬಾಗ್ ಪುಷ್ಪ ಪ್ರದರ್ಶನ: ತೆಂಗಿನ ಗರಿಗಳಲ್ಲಿ ಅರಳಿದ ತೇಜಸ್ವಿ ಜೀಪು, ಸ್ಕೂಟರ್
Tejaswi Vismaya: ಬೆಂಗಳೂರು: ತೆಂಗಿನ ಗರಿಗಳಲ್ಲಿ ಅರಳಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜೀಪು, ಸ್ಕೂಟರ್, ತರಕಾರಿಗಳಿಂದ ಮಾಡಿದ ನವಿಲು, ಹಂಸ, ‘ನಿರುತ್ತರ’ದ ಮನೆ ನೋಡುಗರ ಮನಸೂರೆಗೊಂಡವು. ಈ ಪ್ರದರ್ಶನಕ್ಕೆ ತೇಜಸ್ವಿ ಪುತ್ರಿ ಈಶಾನ್ಯೆ ಚಾಲನೆ ನೀಡಿದರು.Last Updated 17 ಜನವರಿ 2026, 17:39 IST