ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Land Encroachment

ADVERTISEMENT

ರಸ್ತೆ ವಿಸ್ತರಣೆ: ಅರಮನೆ ಜಮೀನು ಬಿಬಿಎಂಪಿ ಸ್ವಾಧೀನಕ್ಕೆ

15 ಎಕರೆ 15.5 ಗುಂಟೆ ಜಮೀನಿನ ಅಭಿವೃದ್ಧಿ ಹಕ್ಕು ವರ್ಗಾವಣೆಗೆ ₹ 1 ಕೋಟಿ ಪಾವತಿ
Last Updated 4 ಜುಲೈ 2024, 0:30 IST
ರಸ್ತೆ ವಿಸ್ತರಣೆ: ಅರಮನೆ ಜಮೀನು ಬಿಬಿಎಂಪಿ ಸ್ವಾಧೀನಕ್ಕೆ

ಒತ್ತುವರಿ ತೆರವಿಗೆ ಅಡ್ಡಿ; ಜಿ.ವಿ ಮಾಲ್‌ ವ್ಯವಸ್ಥಾಪಕನ ವಿರುದ್ಧ ಬಂಧನ ವಾರೆಂಟ್‌

ಅಧಿಕಾರಿಗಳಿಗೆ ಜೀವ ಬೆದರಿಕೆ
Last Updated 28 ಜೂನ್ 2024, 16:11 IST
ಒತ್ತುವರಿ ತೆರವಿಗೆ ಅಡ್ಡಿ; ಜಿ.ವಿ ಮಾಲ್‌ ವ್ಯವಸ್ಥಾಪಕನ ವಿರುದ್ಧ ಬಂಧನ ವಾರೆಂಟ್‌

ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ: ರೈತರೊಂದಿಗೆ ಅರಣ್ಯಾಧಿಕಾರಿಗಳ ಸಭೆ

ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ
Last Updated 8 ಜೂನ್ 2024, 7:30 IST
ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ: ರೈತರೊಂದಿಗೆ ಅರಣ್ಯಾಧಿಕಾರಿಗಳ ಸಭೆ

ಬೆಂಗಳೂರು: ₹600 ಕೋಟಿ ಮೌಲ್ಯದ ಭೂಕಬಳಿಕೆ

ಕೆಂಗೇರಿಯಲ್ಲಿ ಭೂಮಾಫಿಯಾದಿಂದ ನಕಲಿ ದಾಖಲೆ ಸೃಷ್ಟಿ; ಪ್ರಕರಣ ದಾಖಲು
Last Updated 10 ಮೇ 2024, 0:05 IST
ಬೆಂಗಳೂರು: ₹600 ಕೋಟಿ ಮೌಲ್ಯದ ಭೂಕಬಳಿಕೆ

ಬೆಂಗಳೂರು | ಭೂಸ್ವಾಧೀನ ಜಟಾಪಟಿ: ಸಿಎಂ ನೇತೃತ್ವದಲ್ಲಿ ಸಭೆಗೆ ನಿರ್ಧಾರ

ಕೈಗಾರಿಕಾ ಪ್ರದೇಶ ಅಭಿವೃದ್ಧಿ ಕೃಷಿ ಜಮೀನುಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸಚಿವರಾದ ಎಂ.ಬಿ. ಪಾಟೀಲ ಮತ್ತು ಕೆ.ಎಚ್. ಮುನಿಯಪ್ಪ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯು ರೈತರ ಎರಡು ಗುಂಪುಗಳ ಜಟಾಪಟಿಯ ಕಾರಣದಿಂದ ಯಾವುದೇ ತೀರ್ಮಾನಕ್ಕೆ ಬರಲಾಗಲಿಲ್ಲ.
Last Updated 24 ಜನವರಿ 2024, 15:46 IST
ಬೆಂಗಳೂರು | ಭೂಸ್ವಾಧೀನ ಜಟಾಪಟಿ: ಸಿಎಂ ನೇತೃತ್ವದಲ್ಲಿ ಸಭೆಗೆ ನಿರ್ಧಾರ

ಶಾಲಾ ಜಾಗ ಒತ್ತುವರಿ ತೆರವಿಗೆ ವಿಳಂಬ: DC ಆದೇಶಕ್ಕೂ ಕಿಮ್ಮತ್ತು ನೀಡದ ಪೌರಾಯುಕ್ತ

ರಾಯಚೂರಿನ ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲೊನಿಯ ಸರ್ಕಾರಿ ಪ್ರೌಢಶಾಲೆಯ ಜಾಗ ಒತ್ತುವರಿ ತೆರವುಗೊಳಿಸಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಚಂದ್ರಶೇಖರ ಭಂಡಾರಿ ಅವರು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಅವರಿಗೆ ಮನವಿ ಮಾಡಿದ್ದಾರೆ.
Last Updated 8 ಜನವರಿ 2024, 15:57 IST
ಶಾಲಾ ಜಾಗ ಒತ್ತುವರಿ ತೆರವಿಗೆ ವಿಳಂಬ: DC ಆದೇಶಕ್ಕೂ ಕಿಮ್ಮತ್ತು ನೀಡದ ಪೌರಾಯುಕ್ತ

ಅಕ್ರಮ ಪರಭಾರೆ | 206 ಎಕರೆ ಭೂ ಮರು ವಶ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಉನ್ನತ ತನಿಖೆಗೆ ಶಿಫಾರಸು; ಅಕ್ರಮದಲ್ಲಿ ಯಾರೇ ಭಾಗಿದ್ದರೂ ಕ್ರಮ ನಿಶ್ಚಿತ
Last Updated 6 ಜನವರಿ 2024, 15:57 IST
ಅಕ್ರಮ ಪರಭಾರೆ | 206 ಎಕರೆ ಭೂ ಮರು ವಶ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
ADVERTISEMENT

KAS ಅಧಿಕಾರಿ ಜೆ. ಉಮೇಶ್‌ ವಿರುದ್ಧ ಪ್ರಕರಣಕ್ಕೆ ಕೇಂದ್ರ ಅರಣ್ಯ ಇಲಾಖೆ ನಿರ್ದೇಶನ

ಕಡೂರಿನ ಹುಲಿ ಸಂರಕ್ಷಿತ ಪ್ರದೇಶದ 14 ಎಕರೆ ಅಕ್ರಮ ಮಂಜೂರು
Last Updated 23 ಡಿಸೆಂಬರ್ 2023, 0:31 IST
KAS ಅಧಿಕಾರಿ ಜೆ. ಉಮೇಶ್‌ ವಿರುದ್ಧ ಪ್ರಕರಣಕ್ಕೆ ಕೇಂದ್ರ ಅರಣ್ಯ ಇಲಾಖೆ ನಿರ್ದೇಶನ

ಕಂದಾಯ ಭೂಮಿ ರಕ್ಷಣೆಗೆ ‘ಅರಣ್ಯ ಕಾಯ್ದೆ’ ಮಾದರಿ: ಸಂಪುಟ ಉಪ ಸಮಿತಿ ನಿರ್ಧಾರ

ಕಂದಾಯ ಭೂಮಿಯನ್ನು ಅವ್ಯಾಹತವಾಗಿ ಕಬಳಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಅರಣ್ಯ ಭೂಮಿ ಒತ್ತುವರಿ ಮಾಡಿದವರಿಗೆ ವಿಧಿಸುವ ಶಿಕ್ಷೆಯನ್ನು ಈ ಕಬಳಿಕೆದಾರರಿಗೂ ಅನ್ವಯಿಸಲು ಮುಂದಾಗಿದೆ.
Last Updated 29 ಅಕ್ಟೋಬರ್ 2023, 20:05 IST
ಕಂದಾಯ ಭೂಮಿ ರಕ್ಷಣೆಗೆ ‘ಅರಣ್ಯ ಕಾಯ್ದೆ’ ಮಾದರಿ: ಸಂಪುಟ ಉಪ ಸಮಿತಿ ನಿರ್ಧಾರ

ನದಿ ದಿಕ್ಕು ಬದಲಿಸಿದ ಒತ್ತುವರಿ: ಮಲಪ್ರಭಾದ 424, ಘಟಪ್ರಭಾದ 62 ಎಕರೆ ಅತಿಕ್ರಮಣ

ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ ನದಿಗಳ ಪಾತ್ರ ಒತ್ತುವರಿ ಆಗಿರುವುದು ಸರ್ವೆಯಿಂದ ಗೊತ್ತಾಗಿದೆ. ಒತ್ತುವರಿಯ ಪರಿಣಾಮ ನದಿಗಳು ಹರಿಯುವ ಮಾರ್ಗವನ್ನೇ ಬದಲಿಸಿಕೊಂಡು ಹೊಲಗಳಿಗೆ ನುಗ್ಗಿರುವುದು ವರದಿಯಿಂದ ಗೊತ್ತಾಗಿದೆ.
Last Updated 14 ಸೆಪ್ಟೆಂಬರ್ 2023, 23:30 IST
ನದಿ ದಿಕ್ಕು ಬದಲಿಸಿದ ಒತ್ತುವರಿ: ಮಲಪ್ರಭಾದ 424, ಘಟಪ್ರಭಾದ 62 ಎಕರೆ ಅತಿಕ್ರಮಣ
ADVERTISEMENT
ADVERTISEMENT
ADVERTISEMENT