ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Laptops

ADVERTISEMENT

ಹೆಚ್‌ಪಿಯಿಂದ ಕೋಪೈಲಟ್ ಪ್ಲಸ್: ಎಐ ಸಾಮರ್ಥ್ಯದ ಲ್ಯಾಪ್‌ಟಾಪ್‌ಗಳ ಬಿಡುಗಡೆ

ತೆಳುವಾದ, ಸುಲಭವಾಗಿ ಬೇರೆಡೆ ಒಯ್ಯಬಹುದಾದ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹೆಚ್‌ಪಿ ಎಲೈಟ್ ಬುಕ್ ಅಲ್ಟ್ರಾ ಮತ್ತು ಹೆಚ್‌ಪಿ ಒಮ್ನಿ ಬುಕ್ ಎಕ್ಸ್ ಶಕ್ತಿಶಾಲಿ ಲ್ಯಾಪ್‌ಟಾಪ್‌ಗಳನ್ನು ಸೋಮವಾರ ಬೆಂಗಳೂರಿನಲ್ಲಿ ಹೆಚ್‌ಪಿ ಕಂಪನಿಯು ಬಿಡುಗಡೆ ಮಾಡಿದೆ.
Last Updated 29 ಜುಲೈ 2024, 10:49 IST
ಹೆಚ್‌ಪಿಯಿಂದ ಕೋಪೈಲಟ್ ಪ್ಲಸ್: ಎಐ ಸಾಮರ್ಥ್ಯದ ಲ್ಯಾಪ್‌ಟಾಪ್‌ಗಳ ಬಿಡುಗಡೆ

ಆಕರ್ಷಕ ಶ್ರೇಣಿಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ‌ಥಾಮ್ಸನ್; ಇಲ್ಲಿದೆ ವಿವರ

ಆಕರ್ಷಕ ವಿನ್ಯಾಸ ಮತ್ತು ಗರಿಷ್ಠ ಬಾಳಿಕೆಯ ಬ್ಯಾಟರಿ ಸಹಿತ ‌ಥಾಮ್ಸನ್ ನೂತನ ಲ್ಯಾಪ್‌ಟಾಪ್ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಇದರ ಬೆಲೆ ₹14,990ರಿಂದ ಪ್ರಾರಂಭವಾಗಲಿದೆ.
Last Updated 24 ಜುಲೈ 2024, 9:17 IST
ಆಕರ್ಷಕ ಶ್ರೇಣಿಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ‌ಥಾಮ್ಸನ್; ಇಲ್ಲಿದೆ ವಿವರ

ಎಚ್‌ಪಿಯಿಂದ ಎಐ-ಚಾಲಿತ ಗೇಮಿಂಗ್, ಕಂಟೆಂಟ್ ಕ್ರಿಯೇಶನ್ ಲ್ಯಾಪ್‌ಟಾಪ್ ಬಿಡುಗಡೆ

ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಒಳಗೊಂಡ ಒಮೆನ್ ಟ್ರಾನ್ಸೆಂಡ್ 14 ಮತ್ತು ಎನ್ವಿ x360 14 ಲ್ಯಾಪ್‌ಟ್ಯಾಪ್
Last Updated 5 ಏಪ್ರಿಲ್ 2024, 11:22 IST
ಎಚ್‌ಪಿಯಿಂದ ಎಐ-ಚಾಲಿತ ಗೇಮಿಂಗ್, ಕಂಟೆಂಟ್ ಕ್ರಿಯೇಶನ್ ಲ್ಯಾಪ್‌ಟಾಪ್ ಬಿಡುಗಡೆ

ಹೈಬ್ರಿಡ್‌ ಕಲಿಕೆಗೆ ಉತ್ತಮ ‘HP Chromebook 14a’

ಎಚ್‌ಪಿ ಕಂಪನಿಯು ಕ್ರೋಮ್‌ಬುಕ್ ಸರಣಿಯಲ್ಲಿ ಈಚೆಗೆ ‘ಎಚ್‌ಪಿ ಕ್ರೋಮ್‌ಬುಕ್ 14ಎ’ (HP Chromebook 14a-na1004TU) ಬಿಡುಗಡೆ ಮಾಡಿದ್ದು, ಬಜೆಟ್ ಬೆಲೆಯ ಲ್ಯಾಪ್‌ಟಾಪ್ ಆಗಿದೆ.
Last Updated 12 ಆಗಸ್ಟ್ 2023, 17:12 IST
ಹೈಬ್ರಿಡ್‌ ಕಲಿಕೆಗೆ ಉತ್ತಮ ‘HP Chromebook 14a’

ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಜಾರಿ ಮುಂದೂಡಿಕೆ

ಲ್ಯಾಪ್‌ಟಾಪ್‌, ಟ್ಯಾಬ್‌ ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧ ಜಾರಿಗೊಳಿಸುವುದನ್ನು ಅಕ್ಟೋಬರ್ 31ರವರೆಗೆ ಮುಂದೂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
Last Updated 5 ಆಗಸ್ಟ್ 2023, 16:16 IST
ಲ್ಯಾಪ್‌ಟಾಪ್‌ ಆಮದು ನಿರ್ಬಂಧ ಜಾರಿ ಮುಂದೂಡಿಕೆ

Microsoft: ನೂತನ ಸರ್ಫೇಸ್ 9 ಪ್ರೊ ಲ್ಯಾಪ್‌ಟಾಪ್ ಬಿಡುಗಡೆ

ಮೈಕ್ರೋಸಾಫ್ಟ್ ನೂತನ ಸರ್ಫೇಸ್ ಲ್ಯಾಪ್‌ಟಾಪ್ ಬಿಡುಗಡೆ
Last Updated 13 ಅಕ್ಟೋಬರ್ 2022, 13:53 IST
Microsoft: ನೂತನ ಸರ್ಫೇಸ್ 9 ಪ್ರೊ ಲ್ಯಾಪ್‌ಟಾಪ್ ಬಿಡುಗಡೆ

‘ಚೈಲ್ಡ್‌ ಪೋರ್ನ್‌’ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ 

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಡಿಯೊ, ಆಡಿಯೊ ಹಂಚಿಕೆ ಜಾಲದ ಮೇಲೆ ಶನಿವಾರ ಸಿಬಿಐ ದಾಳಿ ನಡೆಸಿದೆ. 'ಆಪರೇಷನ್ ಮೇಘ ಚಕ್ರ' ಹೆಸರಿನಡಿ ದೇಶದಾದ್ಯಂತ 59 ಸ್ಥಳಗಳಲ್ಲಿ ನಡೆದ ಈ ದಾಳಿಯಲ್ಲಿ ಅಶ್ಲೀಲ ವಸ್ತು–ವಿಷಯಗಳುಳ್ಳ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.
Last Updated 25 ಸೆಪ್ಟೆಂಬರ್ 2022, 2:53 IST
‘ಚೈಲ್ಡ್‌ ಪೋರ್ನ್‌’ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ 
ADVERTISEMENT

4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ ಲೆನೊವೊ ಲೀಜನ್ ಸ್ಲಿಮ್ 7 ಲ್ಯಾಪ್‌ಟಾಪ್

ಲ್ಯಾಪ್‌ಟಾಪ್ ರಿವ್ಯೂ
Last Updated 25 ಆಗಸ್ಟ್ 2022, 8:48 IST
4ಕೆ ಗೇಮಿಂಗ್ ಪ್ರಿಯರಿಗಿಷ್ಟವಾಗುವ ಲೆನೊವೊ ಲೀಜನ್ ಸ್ಲಿಮ್ 7 ಲ್ಯಾಪ್‌ಟಾಪ್

LG | ಆಕರ್ಷಕ ಸರಣಿಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಎಲ್‌ಜಿ

ಎಲ್‌ಜಿ ಗ್ರಾಮ್‌ ಲ್ಯಾಪ್‌ಟಾಪ್ ನೂತನ ಸರಣಿ
Last Updated 16 ಆಗಸ್ಟ್ 2022, 12:57 IST
LG | ಆಕರ್ಷಕ ಸರಣಿಯ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಎಲ್‌ಜಿ

ಎಚ್‌ಪಿ ಕ್ರೋಮ್‌ಬುಕ್‌ ಎಕ್ಸ್‌360 14ಎ ಮಾರುಕಟ್ಟೆಗೆ

ಎಚ್‌ಪಿ ಇಂಡಿಯಾ ಕಂಪನಿಯು ಭಾರತದಲ್ಲಿ ‘ಎಚ್‌ಪಿ ಕ್ರೋಮ್‌ಬುಕ್‌ ಎಕ್ಸ್‌360 14ಎ’ ಬಿಡುಗಡೆ ಮಾಡುವ ಮೂಲಕ ತನ್ನ ಕ್ರೋಮ್‌ಬುಕ್‌ ವಿಭಾಗವನ್ನು ಇನ್ನಷ್ಟು ವಿಸ್ತರಿಸಿದೆ.
Last Updated 14 ಏಪ್ರಿಲ್ 2022, 15:33 IST
ಎಚ್‌ಪಿ ಕ್ರೋಮ್‌ಬುಕ್‌ ಎಕ್ಸ್‌360 14ಎ ಮಾರುಕಟ್ಟೆಗೆ
ADVERTISEMENT
ADVERTISEMENT
ADVERTISEMENT