ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lawyers protest

ADVERTISEMENT

ಕುಶಾಲನಗರ: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

ಜ್ಞಾನವ್ಯಾಪಿ ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಸಭೆಯೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 41 ವಕೀಲರ ವಿರುದ್ಧ ದಾಖಲಾಗಿರುವ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ವಕೀಲರು ಬುಧವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2024, 7:17 IST
ಕುಶಾಲನಗರ: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

ಜನನ, ಮರಣ ನೋಂದಣಿ ಕಾಯ್ದೆತಿದ್ದುಪಡಿ ರದ್ದುಗೊಳಿಸಲು ಆಗ್ರಹ

ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾವಣೆ ಮಾಡಿರುವುದನ್ನು ರದ್ದುಗೊಳಿಸಿ ಮೊದಲಿನಂತೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ವಕೀಲರು ಸೋಮವಾರ ಮನವಿ ಸಲ್ಲಿಸಿದರು.
Last Updated 26 ಜುಲೈ 2022, 5:18 IST
ಜನನ, ಮರಣ ನೋಂದಣಿ ಕಾಯ್ದೆತಿದ್ದುಪಡಿ ರದ್ದುಗೊಳಿಸಲು ಆಗ್ರಹ

ತಾಜ್‌ ಮಹಲ್‌ ಇತಿಹಾಸದ ತನಿಖೆ: ಅರ್ಜಿ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ತಾಜ್‌ ಮಹಲ್‌ನ ‘ಇತಿಹಾಸ’ವನ್ನು ತಿಳಿಯಲು ಸತ್ಯಶೋಧನಾ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಕೀಲರ ಮುಷ್ಕರದ ಕಾರಣ ಗುರುವಾರಕ್ಕೆ ಮುಂದೂಡಲಾಗಿದೆ.
Last Updated 10 ಮೇ 2022, 11:02 IST
ತಾಜ್‌ ಮಹಲ್‌ ಇತಿಹಾಸದ ತನಿಖೆ: ಅರ್ಜಿ ವಿಚಾರಣೆ ಮೇ 12ಕ್ಕೆ ಮುಂದೂಡಿಕೆ

ಹುಬ್ಬಳ್ಳಿ: ಹದಗೆಟ್ಟ ರಸ್ತೆ; ವಕೀಲರ ಪ್ರತಿಭಟನೆ

ಹುಬ್ಬಳ್ಳಿ: ನಗರದ ಹೊಸೂರು ಬಳಿ ಇರುವ ನೂತನ ಕೋರ್ಟ್ ಸಂಕೀರ್ಣದ ಸುತ್ತಮುತ್ತಲಿನ ರಸ್ತೆಗಳು ಹದಗೆಟ್ಟಿರುವುದನ್ನು ಖಂಡಿಸಿ, ಹುಬ್ಬಳ್ಳಿ ಯುವ ವಕೀಲರ ಸಂಘದ ಸದಸ್ಯರು ಸೋಮವಾರ ತಿಮ್ಮಸಾಗರ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
Last Updated 21 ಫೆಬ್ರುವರಿ 2022, 12:23 IST
ಹುಬ್ಬಳ್ಳಿ: ಹದಗೆಟ್ಟ ರಸ್ತೆ; ವಕೀಲರ ಪ್ರತಿಭಟನೆ

ಗುಬ್ಬಿ | ವಕೀಲರಿಗೆ ರಕ್ಷಣೆ ಇಲ್ಲ: ಆರೋಪ

ವಕೀಲರ ಹತ್ಯೆಗೆ ಖಂಡನೆ
Last Updated 4 ಮಾರ್ಚ್ 2021, 4:11 IST
ಗುಬ್ಬಿ | ವಕೀಲರಿಗೆ ರಕ್ಷಣೆ ಇಲ್ಲ: ಆರೋಪ

ಹೊಸಪೇಟೆ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ‌ವಕೀಲರಿಂದ ಕಲಾಪ ಬಹಿಷ್ಕಾರ, ಪ್ರತಿಭಟನೆ

ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಡಳಿತ ಭವನದ ಪ್ರವೇಶದ್ವಾರದಿಂದ ಮೆರವಣಿಗೆ ನಡೆಸಿದ ವಕೀಲರು, ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ವಕೀಲ ತಾರಳ್ಳಿ ವೆಂಕಟೇಶ್ ಹಾಗೂ ತೆಲಂಗಾಣದ ವಕೀಲ ದಂಪತಿ ಕೊಲೆಯನ್ನು ಖಂಡಿಸಿದರು. ವಕೀಲರ ಸಂರಕ್ಷಣೆ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿದರು. ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
Last Updated 2 ಮಾರ್ಚ್ 2021, 14:53 IST
ಹೊಸಪೇಟೆ ವಕೀಲ ವೆಂಕಟೇಶ್‌ ಹತ್ಯೆ ಖಂಡಿಸಿ ‌ವಕೀಲರಿಂದ ಕಲಾಪ ಬಹಿಷ್ಕಾರ, ಪ್ರತಿಭಟನೆ

ವಕೀಲ ವೆಂಕಟೇಶ್ ‌ಹತ್ಯೆ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ

ಹೊಸಪೇಟೆಯ ನ್ಯಾಯಾಲಯ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ತಾರಿಹಳ್ಳಿ ಅವರನ್ನು ಕೊಲೆ ಮಾಡಲಾಗಿದೆ.
Last Updated 1 ಮಾರ್ಚ್ 2021, 9:49 IST
ವಕೀಲ ವೆಂಕಟೇಶ್ ‌ಹತ್ಯೆ ಖಂಡಿಸಿ ಕಲಬುರ್ಗಿಯಲ್ಲಿ ಪ್ರತಿಭಟನೆ
ADVERTISEMENT

ದೇಶದ್ರೋಹ ಪ್ರಕರಣ: ಕಾರಿನ ಗಾಜು ಪುಡಿ ಮಾಡಿ ವಕೀಲರಿಂದ ಪ್ರತಿಭಟನೆ

ಆರೋಪಿಗಳ ಪರ ವಕಾಲತ್ತು ವಹಿಸಲು ಬಂದಿದ್ದ ಇವರನ್ನು ತಡೆಯಲು ವಕೀಲರು ಮೊದಲು ಯತ್ನಿಸಿದರು. ಕೋರ್ಟ್ ಆವರಣದಿಂದ ಭಾರತ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿದರು.
Last Updated 24 ಫೆಬ್ರುವರಿ 2020, 9:11 IST
ದೇಶದ್ರೋಹ ಪ್ರಕರಣ: ಕಾರಿನ ಗಾಜು ಪುಡಿ ಮಾಡಿ ವಕೀಲರಿಂದ ಪ್ರತಿಭಟನೆ

ದೆಹಲಿ: ಪೊಲೀಸರ ಜತೆ ಜಟಾಪಟಿ 3ನೇ ದಿನವೂ ವಕೀಲರ ಮುಷ್ಕರ

ತೀಸ್‌ ಹಜಾರಿ ಕೋರ್ಟ್‌ನಲ್ಲಿ ಶನಿವಾರ (ನ. 2) ಪೊಲೀಸರೊಡನೆ ನಡೆದ ಘರ್ಷಣೆಯ ಘಟನೆಯನ್ನು ಖಂಡಿಸಿ ಸತತ ಮುರನೆಯ ದಿನವೂ ಇಲ್ಲಿನ ಜಿಲ್ಲಾ ನ್ಯಾಯಾಲಯಗಳ ವಕೀಲರು ಪ್ರತಿಭಟನೆ ನಡೆಸಿದರು.
Last Updated 6 ನವೆಂಬರ್ 2019, 20:48 IST
ದೆಹಲಿ: ಪೊಲೀಸರ ಜತೆ ಜಟಾಪಟಿ 3ನೇ ದಿನವೂ ವಕೀಲರ ಮುಷ್ಕರ

ಪೊಲೀಸ್‌– ವಕೀಲರ ಸಂಘರ್ಷ ಶಮನಕ್ಕೆ ತ್ವರಿತ ಕ್ರಮ ಅಗತ್ಯ

ಕಾನೂನು– ಸುವ್ಯವಸ್ಥೆ ಮತ್ತು ನ್ಯಾಯಪ್ರಜ್ಞೆಯನ್ನು ಕಾಪಾಡಬೇಕಾದವರೇ ಬೀದಿ ಕಾದಾಟದಲ್ಲಿ ತೊಡಗುವುದು ಆತಂಕಕಾರಿ
Last Updated 6 ನವೆಂಬರ್ 2019, 20:30 IST
ಪೊಲೀಸ್‌– ವಕೀಲರ ಸಂಘರ್ಷ ಶಮನಕ್ಕೆ ತ್ವರಿತ ಕ್ರಮ ಅಗತ್ಯ
ADVERTISEMENT
ADVERTISEMENT
ADVERTISEMENT