Deepavali | ದೀಪಾವಳಿಯಂದು ಯಾವ ಸಮಯದಲ್ಲಿ ಲಕ್ಷ್ಮಿ ಪೂಜೆ ಮಾಡಬೇಕು?
Deepavali Lakshmi Puja Time: ದೀಪಾವಳಿಯಂದು ಲಕ್ಷ್ಮೀ ಹಾಗೂ ಕುಬೇರ ಪೂಜೆಗೆ ಶುಭ ಲಗ್ನ ಸಮಯ ಸಂಜೆ 7:45ರಿಂದ 8:30ರವರೆಗೆ ತುಲಾ ಲಗ್ನ, ಬೆಳಿಗ್ಗೆ 5ರಿಂದ 5:30 ಅಥವಾ 8:30ರಿಂದ 9ರವರೆಗೆ ಪೂಜೆ ಮಾಡಿದರೆ ಧನಲಕ್ಷ್ಮಿ ಪ್ರಸನ್ನವಾಗುತ್ತಾರೆ ಎಂದು ಜ್ಯೋತಿಷಿ ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.Last Updated 19 ಅಕ್ಟೋಬರ್ 2025, 0:30 IST