ಅಧೀರ್ ರಂಜನ್ ಚೌಧರಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ
ಪಶ್ಚಿಮ ಬಂಗಾಳದ ಬೆರ್ಹಮ್ಪೊರ್ ಲೋಕಸಭೆ ಕ್ಷೇತ್ರದಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಅಧೀರ್ ರಂಜನ್ ಚೌದರಿ ಅವರು, ಸಂಸದೀಯ ಕಾರ್ಯ ಕಲಾಪಗಳಲ್ಲಿ ಪಳಗಿದ ಪಟು ಎನಿಸಿಕೊಂಡಿದ್ದಾರೆ. ಅವರು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದರು.Last Updated 18 ಜೂನ್ 2019, 12:01 IST