ಸೇಡಂ ಸರ್ಕಾರಿ ಪದವಿ ಪೂರ್ವ ಕಾಲೇಜು | ಹೆಚ್ಚಿದ ದಾಖಲಾತಿ; ಬೋಧನೆಯದ್ದೆ ಸಮಸ್ಯೆ!
ಸೇಡಂ ಪಟ್ಟಣದ ಹೃದಯಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರತಿವರ್ಷ ಹೆಚ್ಚುತ್ತಿರುವುದರಿಂದ ಬೋಧನೆ ಮಾಡುವುದೇ ಉಪನ್ಯಾಸಕರಿಗೆ ಸವಾಲಾಗಿದೆ.Last Updated 21 ಜೂನ್ 2024, 4:50 IST