ಭಾನುವಾರ, 16 ನವೆಂಬರ್ 2025
×
ADVERTISEMENT

Leh Ladak

ADVERTISEMENT

Ladakh Violence; ವಾಂಗ್ಚುಕ್ ಬಂಧನದ ಆದೇಶ ಸರ್ವಾಧಿಕಾರಿ ಧೋರಣೆ: ಸುಪ್ರೀಂಕೋರ್ಟ್

Wangchuk Detention: ಲಡಾಖ್‌ಗೆ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿದ ಪರಿಸರ ಹೋರಾಟಗಾರ ಸೊನಮ್‌ ವಾಂಗ್ಚೂಕ್ ಅವರ ಬಂಧನವು ‘ಸಾರ್ವಜನಿಕ ಸುವ್ಯವಸ್ಥೆ ಅಥವಾ ಭದ್ರತೆಯ ಬಗೆಗಿನ ನಿಜವಾದ ಕಾಳಜಿಯಿಂದ ಕೂಡಿರಲಿಲ್ಲ’ ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ.
Last Updated 29 ಅಕ್ಟೋಬರ್ 2025, 15:39 IST
Ladakh Violence; ವಾಂಗ್ಚುಕ್ ಬಂಧನದ ಆದೇಶ ಸರ್ವಾಧಿಕಾರಿ ಧೋರಣೆ: ಸುಪ್ರೀಂಕೋರ್ಟ್

Ladakh Protest: ಲಡಾಖ್ ಪ್ರತಿನಿಧಿಗಳೊಂದಿಗೆ 22ರಂದು ಸಭೆ

Ladakh Talks: ‘ಅಕ್ಟೋಬರ್‌ 22ರಂದು ತನ್ನ ಉಪಸಮಿತಿ ಸಭೆಯಲ್ಲಿ ಭಾಗವಹಿಸುವಂತೆ ಗೃಹ ಸಚಿವಾಲಯವು ನೀಡಿದ ಆಹ್ವಾನವನ್ನು ಲಡಾಖ್‌ನ ಪ್ರತಿನಿಧಿಗಳು ಸ್ವೀಕರಿಸಿದ್ದಾರೆ’ ಎಂದು ಲೇಹ್‌ ಅಪೆಕ್ಸ್‌ ಬಾಡಿ ಸಹ ಅಧ್ಯಕ್ಷ ಚೆರಿಂಗ್‌ ದೊರ್ಜೆ ಲಕ್ರೂಕ್‌ ತಿಳಿಸಿದ್ದಾರೆ.
Last Updated 19 ಅಕ್ಟೋಬರ್ 2025, 14:30 IST
Ladakh Protest: ಲಡಾಖ್ ಪ್ರತಿನಿಧಿಗಳೊಂದಿಗೆ 22ರಂದು ಸಭೆ

ವಾಂಗ್ಚುಕ್ ಬಂಧನ ಪ್ರಶ್ನಿಸಿ ಪತ್ನಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ SC

Supreme Court: ಲಡಾಖ್‌ನಲ್ಲಿ ಹಿಂಸಾಚಾರದ ವೇಳೆ ಬಂಧಿತ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಬಿಡುಗಡೆಗಾಗಿ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಸಲ್ಲಿಸಿದ ಅರ್ಜಿಯ ಕುರಿತು ಕೇಂದ್ರದಿಂದ ಪ್ರತಿಕ್ರಿಯೆ ಕೋರಿದೆ.
Last Updated 6 ಅಕ್ಟೋಬರ್ 2025, 6:09 IST
ವಾಂಗ್ಚುಕ್ ಬಂಧನ ಪ್ರಶ್ನಿಸಿ ಪತ್ನಿ ಅರ್ಜಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ SC

ಲೇಹ್ ಹಿಂಸಾಚಾರ: ನಾಗರಿಕರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶ

Leh Protest Clashes: ಲೇಹ್ ಪಟ್ಟಣದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ಕು ಮಂದಿ ಮೃತಪಟ್ಟ ಪ್ರಕರಣದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2025, 13:00 IST
ಲೇಹ್ ಹಿಂಸಾಚಾರ: ನಾಗರಿಕರ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಆದೇಶ

ಲೇಹ್‌ ಗುಂಡಿನ ದಾಳಿ: ನ್ಯಾಯಾಂಗ ತನಿಖೆಗೆ ಆಗ್ರಹ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಒತ್ತಾಯ
Last Updated 30 ಸೆಪ್ಟೆಂಬರ್ 2025, 13:34 IST
ಲೇಹ್‌ ಗುಂಡಿನ ದಾಳಿ: ನ್ಯಾಯಾಂಗ ತನಿಖೆಗೆ ಆಗ್ರಹ

ಲಡಾಖ್: ಮಾತುಕತೆಯಿಂದ ಹಿಂದೆ ಸರಿದ ಎಬಿಎಲ್

ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ತಮ್ಮ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿವೆ. ಲೇಹ್ ಅಪೆಕ್ಸ್‌ ಬಾಡಿ (ಎಬಿಎಲ್‌) ಸಂಘಟನೆಯು ಕೇಂದ್ರ ಗೃಹ ಸಚಿವಾಲಯದ ಜತೆಗಿನ ಮಾತುಕತೆಯಿಂದ ಹಿಂದೆ ಸರಿದಿದೆ.
Last Updated 29 ಸೆಪ್ಟೆಂಬರ್ 2025, 16:13 IST
ಲಡಾಖ್: ಮಾತುಕತೆಯಿಂದ ಹಿಂದೆ ಸರಿದ ಎಬಿಎಲ್

ಕಾರ್ಗಿಲ್ ಕದನದಲ್ಲಿ ಹೋರಾಡಿದ್ದ ಯೋಧ ಮೃತಪಟ್ಟಿರುವುದು ದುಃಖದ ವಿಚಾರ: ಕಾಂಗ್ರೆಸ್

Ladakh Violence: ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ್ದ ನಿವೃತ್ತ ಯೋಧ ಸೆವಾಂಗ್‌ ಥಾರ್ಚಿನ್‌ ಅವರು ಲಡಾಖ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಮೃತಪಟ್ಟಿರುವುದು ದುಃಖ ಹಾಗೂ ಆಕ್ರೋಶದ ಸಂಗತಿ ಎಂದು ಕಾಂಗ್ರೆಸ್ ಹೇಳಿದೆ.
Last Updated 29 ಸೆಪ್ಟೆಂಬರ್ 2025, 13:04 IST
ಕಾರ್ಗಿಲ್ ಕದನದಲ್ಲಿ ಹೋರಾಡಿದ್ದ ಯೋಧ ಮೃತಪಟ್ಟಿರುವುದು ದುಃಖದ ವಿಚಾರ: ಕಾಂಗ್ರೆಸ್
ADVERTISEMENT

Ladakh violence | ಲೇಹ್‌ನಲ್ಲಿ ಕರ್ಫ್ಯೂ: ಭದ್ರತೆ ಬಿಗಿ, 50 ಮಂದಿ ವಶಕ್ಕೆ

Curfew in Leh: ಹಿಂಸಾಚಾರದಿಂದ ನಾಲ್ವರು ಮೃತಪಟ್ಟ ನಂತರ ಲೇಹ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಪೊಲೀಸರು 50 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಗಿಲ್ ಸೇರಿದಂತೆ ಹಲವು ಪಟ್ಟಣಗಳಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.
Last Updated 25 ಸೆಪ್ಟೆಂಬರ್ 2025, 5:53 IST
Ladakh violence | ಲೇಹ್‌ನಲ್ಲಿ ಕರ್ಫ್ಯೂ: ಭದ್ರತೆ ಬಿಗಿ, 50 ಮಂದಿ ವಶಕ್ಕೆ

ಲಡಾಖ್ ಹಿಂಸಾಚಾರಕ್ಕೆ ವಾಂಗ್‌ಚುಕ್ ಪ್ರಚೋದನಾಕಾರಿ ಹೇಳಿಕೆ ಕಾರಣ: ಕೇಂದ್ರ ಸರ್ಕಾರ

Sonam Wangchuk: ಲಡಾಖ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಪರಿಸರ ಕಾರ್ಯಕರ್ತ ಸೋನಮ್‌ ವಾಂಗ್‌ಚುಕ್‌ ನೀಡಿದ ಪ್ರಚೋದನಾಕಾರಿ ಹೇಳಿಕೆ ಕಾರಣವೆಂದು ಕೇಂದ್ರ ಗೃಹ ಸಚಿವಾಲಯ ಆರೋಪಿಸಿದೆ. ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.
Last Updated 25 ಸೆಪ್ಟೆಂಬರ್ 2025, 4:23 IST
ಲಡಾಖ್ ಹಿಂಸಾಚಾರಕ್ಕೆ ವಾಂಗ್‌ಚುಕ್ ಪ್ರಚೋದನಾಕಾರಿ ಹೇಳಿಕೆ ಕಾರಣ: ಕೇಂದ್ರ ಸರ್ಕಾರ

ರಾಜ್ಯ ಸ್ಥಾನಮಾನಕ್ಕಾಗಿ ಲಡಾಖ್ ಹಿಂಸಾಚಾರ; ಪರಿಸ್ಥಿತಿ ಹತೋಟಿಯಲ್ಲಿದೆ: ಕೇಂದ್ರ

Government Statement: ಲಡಾಖ್‌ನಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಸಂಜೆ 4ರ ನಂತರ ಯಾವುದೇ ಹಿಂಸಾತ್ಮಕ ಘಟನೆಗಳು ನಡೆದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
Last Updated 25 ಸೆಪ್ಟೆಂಬರ್ 2025, 2:28 IST
ರಾಜ್ಯ ಸ್ಥಾನಮಾನಕ್ಕಾಗಿ ಲಡಾಖ್ ಹಿಂಸಾಚಾರ; ಪರಿಸ್ಥಿತಿ ಹತೋಟಿಯಲ್ಲಿದೆ: ಕೇಂದ್ರ
ADVERTISEMENT
ADVERTISEMENT
ADVERTISEMENT