ಗುರುವಾರ, 3 ಜುಲೈ 2025
×
ADVERTISEMENT

lesbians

ADVERTISEMENT

ಸಲಿಂಗ ಯುವತಿಯರ ಸಹಜೀವನಕ್ಕೆ ಆಂಧ್ರ HC ಅಸ್ತು: ಮಧ್ಯ ಬಾರದಂತೆ ಪಾಲಕರಿಗೆ ತಾಕೀತು

ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಎತ್ತಿ ಹಿಡಿದಿರುವ ಆಂಧ್ರ ಪ್ರದೇಶ ಹೈಕೋರ್ಟ್‌, ತಮ್ಮ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯವನ್ನು ದೃಢೀಕರಿಸಿದೆ.
Last Updated 19 ಡಿಸೆಂಬರ್ 2024, 11:09 IST
ಸಲಿಂಗ ಯುವತಿಯರ ಸಹಜೀವನಕ್ಕೆ ಆಂಧ್ರ HC ಅಸ್ತು: ಮಧ್ಯ ಬಾರದಂತೆ ಪಾಲಕರಿಗೆ ತಾಕೀತು

ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ಮದ್ರಾಸ್ ಹೈಕೋರ್ಟ್‌ ಆದೇಶದಂತೆ 2002ರಲ್ಲಿ ತೆಗೆದುಹಾಕಲಾಗಿದ್ದ ‘ಸುಡೋಮಿ ಮತ್ತು ಲೆಸ್ಬಿಯನಿಸಂ’ ಎಂಬ ಪಾಠವನ್ನು ವೈದ್ಯಕೀಯ ಪದವಿ ಕೋರ್ಸ್‌ನ ಅಸಹಜ ಲೈಂಗಿಕ ಅಪರಾಧ ಎಂಬ ಪಾಠದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಮರು ಪರಿಚಯಿಸಿದೆ.
Last Updated 4 ಸೆಪ್ಟೆಂಬರ್ 2024, 11:00 IST
ವೈದ್ಯಕೀಯ ಪದವಿ ಕೋರ್ಸ್ ಪಠ್ಯ ಬದಲು: ಸುಡೋಮಿ, ಲೆಸ್ಬಿಯನಿಸಂ, ಹೈಮೆನ್ ಸೇರ್ಪಡೆ

ವಿವಾಹ ನೋಂದಾಯಿಸಿದ ಸಲಿಂಗಿ ಮಹಿಳಾ ಜೋಡಿ: ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು

ಅಂಜುದೇವಿ ಶ್ರೇಷ್ಠಾ ಮತ್ತು ಸುಪ್ರೀತಾ ಗುರುಂಗ್‌ ಎಂಬ ನೇಪಾಳಿ ಸಲಿಂಗಿ ಮಹಿಳೆಯರು ತಮ್ಮ ಮದುವೆಯನ್ನು ಭಾನುವಾರ ಅಧಿಕೃತವಾಗಿ ನೋಂದಣಿ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು.
Last Updated 12 ಫೆಬ್ರುವರಿ 2024, 13:42 IST
ವಿವಾಹ ನೋಂದಾಯಿಸಿದ ಸಲಿಂಗಿ ಮಹಿಳಾ ಜೋಡಿ: ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು

ಸಲಿಂಗ ವಿವಾಹಕ್ಕೆ ಬಿಜೆಪಿ ವಿರೋಧ: ಸುಶೀಲ್ ಕುಮಾರ್ ಮೋದಿ

ದೇಶದ ಸಂಸ್ಕೃತಿಗೆ ಧಕ್ಕೆ ತರುವ ಆತಂಕ– ಸುಶೀಲ್ ಕುಮಾರ್ ಮೋದಿ
Last Updated 19 ಡಿಸೆಂಬರ್ 2022, 11:13 IST
ಸಲಿಂಗ ವಿವಾಹಕ್ಕೆ ಬಿಜೆಪಿ ವಿರೋಧ: ಸುಶೀಲ್ ಕುಮಾರ್ ಮೋದಿ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿ: ಸುಪ್ರಿಂ ಕೋರ್ಟ್‌ಗೆ ಪಿಐಎಲ್‌

ಸದ್ಯ ದೇಶದಲ್ಲಿ ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ
Last Updated 25 ನವೆಂಬರ್ 2022, 9:28 IST
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿ: ಸುಪ್ರಿಂ ಕೋರ್ಟ್‌ಗೆ ಪಿಐಎಲ್‌

ತುಮಕೂರು: ಪರಸ್ಪರ ವಿವಾಹಕ್ಕೆ ಮುಂದಾದ ಯುವತಿಯರು!

ಮನವೊಲಿಸಿ ಮನೆಗೆ ಕರೆದೊಯ್ದ ಪೋಷಕರು
Last Updated 13 ಮೇ 2022, 2:58 IST
ತುಮಕೂರು: ಪರಸ್ಪರ ವಿವಾಹಕ್ಕೆ ಮುಂದಾದ ಯುವತಿಯರು!

ಸಲಿಂಗ ವಿವಾಹ: ಕೇಂದ್ರದ ಬಳಿ ವಿವರಣೆ ಕೇಳಿದ ಹೈಕೋರ್ಟ್

ಅನಿವಾಸಿ ಭಾರತೀಯ ವ್ಯಕ್ತಿ, ಸಲಿಂಗ ವಿವಾಹವಾದ ಬಳಿಕ ಸಂಗಾತಿಗೂ ಕೂಡ ದೇಶದ ಪೌರತ್ವ ಪಡೆಯಲು ಬಯಸಿದ್ದು, ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ.
Last Updated 6 ಜುಲೈ 2021, 11:36 IST
ಸಲಿಂಗ ವಿವಾಹ: ಕೇಂದ್ರದ ಬಳಿ ವಿವರಣೆ ಕೇಳಿದ ಹೈಕೋರ್ಟ್
ADVERTISEMENT

ಸಲಿಂಗ ವಿವಾಹಕ್ಕೆ ಯುವತಿಯರಿಬ್ಬರ ಯತ್ನ

ಇಲ್ಲಿನ ಕಾಲೇಜೊಂದರಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದ ಇಬ್ಬರು ಯುವತಿಯರು ಪರಸ್ಪರ ಮದುವೆಯಾಗಿ ಸಹಜೀವನ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಪೊಲೀಸರು ಅವರನ್ನು ಕರೆತಂದಿದ್ದು, ಅವರು ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ
Last Updated 9 ಸೆಪ್ಟೆಂಬರ್ 2020, 12:33 IST
ಸಲಿಂಗ ವಿವಾಹಕ್ಕೆ ಯುವತಿಯರಿಬ್ಬರ ಯತ್ನ

ಗುಜರಾತ್ | ರಕ್ಷಣೆ ಕೋರಿ ಕೋರ್ಟ್‌ ಮೆಟ್ಟಿಲೇರಿದ ಸಲಿಂಗಿ ಪೊಲೀಸ್‌ ಜೋಡಿ

ಕುಟುಂಬದವರಿಂದ ತಮಗೆ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ಕೊಡಿಸುವಂತೆ ಸಲಿಂಗಿ ‍ಪೊಲೀಸ್‌ ಜೋಡಿಯು ಗುಜರಾತ್‌ ಹೈ ಕೋರ್ಟ್‌ ಮೆಟ್ಟಿಲೇರಿದೆ.
Last Updated 26 ಜುಲೈ 2020, 19:30 IST
fallback
ADVERTISEMENT
ADVERTISEMENT
ADVERTISEMENT